ಅರುಣ‌ ಕಿರಣ ಪ್ರತಿದಿನ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

10: 06: 2021 ಗುರುವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ವೈಶಾಖ.
ಪಕ್ಷ . ಕೃಷ್ಣ ಪಕ್ಷ .

ತಿಥಿ- ಅಮವ್ಯಾಸೆ ಮ.3:09 ರವರೆಗೆ ಆಮೇಲೆ ಪಾಡ್ಯ ಮಾ. ಸಾ.4:52. ರವರೆಗೆ.
ಶ್ರಾದ್ಧ ತಿಥಿ- ಅಮವ್ಯಾಸೆ.(ಶೂನ್ಯ)
ನಕ್ಷತ್ರ.- ರೋಹಿಣಿ ಮಾ. ಬೆ.11:11 ರವರೆಗೆ ಆಮೇಲೆ ಮೃಗಶಿರಾ ಮಾ. ಮ. 01:34.
ಯೋಗ- ಧೃತಿ.
ಕರಣ- ನಾಗವಾನ.
ವಾಸರ – ಬೃಹಸ್ಪತಿ ವಾಸರೇ.

ಚಂದ್ರ ರಾಶಿ : ಮಿಥುನ.
ಸೂರ್ಯ ರಾಶಿ :- ವೃಷಭ

🌅ಸೂರ್ಯೋದಯ- ಬೆ. 05:53.
🌄ಸೂರ್ಯಾಸ್ತ – ಸಾ.06-45.

ಚಂದ್ರೋದಯ :- ಇಲ್ಲ
ಚಂದ್ರಾಸ್ಥ 18:47
ರಾಹು ಕಾಲ : 13;30- 15:00.
ಯಮಗಂಡ ಕಾಲ: 06:00-07:30.
ಗುಳಿಕ ಕಾಲ:- 09:00-10:30.
ಅಮೃತಕಾಲ: 08:09-09:57.
ಅಭಿಜಿತ್ ಕಾಲ :- 11:54- 12:45


ಇಂದು:  ಪದ್ಮಕ ದರ್ಶ ಅಮವ್ಯಾಸೆ, ವೈಶಾಖ ಅಮವ್ಯಾಸೆ, ಬಾದಾಮಿ ಅಮವ್ಯಾಸೆ, ಶನೇಶ್ವರ ಜಯಂತಿ, ರೋಹಿಣಿ ವ್ರತ,ವಟ ಸಾವಿತ್ರಿ ವ್ರತ, ಅಂವಾಧಾನ, ಲಿಂಗದಹಳ್ಳಿಯಲ್ಲಿ ವೀರಭದ್ರ ರಥ, ವಿಷ್ಣು ಪಂಚಕ


ನುಡಿ ಮುತ್ತುಗಳು

ಜಗಳವನ್ನಾಡಿ ಜೀವನ ಪೂರ್ತಿ ಅದನ್ನೇ ಮುಂದುವರೆಸಿಕೊಂಡು ಹೋಗಲು, ಅಷ್ಟು ದೊಡ್ಡ ಮತ್ತು ಸುದೀರ್ಘ ಅವಕಾಶ ನಮಗಿಲ್ಲ. ಆದರೆ ಹೊಂದಿಕೊಂಡು, ಒಂದಾಗಿ ಬದುಕಲು ಸಾಕಷ್ಟು ಸಮಯ ಇದ್ದೆ ಇದೆ.

ನಾವು ಯಾವುದೇ ಪ್ರಸಿದ್ಧ ವ್ಯಕ್ತಿ, ಹಾಗೂ ಅವನ ಅಧಿಕಾರದ ಮೇಲೆ ನಂಬಿಕೆ ಇಟ್ಟು ನಮ್ಮತನವನ್ನೇ ಅವನ ಪಾದಕ್ಕೆ ಅರ್ಪಿಸಬಾರದು.

ನಿಮ್ಮ ಯೋಜನೆ,ಆಲೋಚನೆಗಳಿಂದ ಮಾತ್ರ ನೀವು ಮಹತ್ತರ ಸಾಧನೆ ಮಾಡಲು ಸಾಧ್ಯವಿಲ್ಲ. ಅವುಗಳನ್ನು ಜಾರಿಗೆ ತಂದು ಯಶಸ್ವಿಗೊಳಿಸಿದರೆ ಮಾತ್ರ ನಿರೀಕ್ಷಿತ ಸಾಧನೆಯನ್ನು ಮಾಡಲು ಸಾಧ್ಯ. ತಲೆಯಲ್ಲಿರುವುದನ್ನು ಕಾರ್ಯಗತಗೊಳಿಸಬೇಕು.”!!”

ಕೆಲವರ ಉತ್ತರಕ್ಕಾಗಿ ಎಂದಿಗೂ ಕಾಯಬಾರದು ಏಕೆಂದರೆ ಉತ್ತರ ಬರದೇ ಇರುವುದೇ ಒಂದು ಉತ್ತರವಾಗಿರುತ್ತೆ.

ಸಜ್ಜನರು ಕೇರುವ ಮೊರದಂತೆ ದೋಷವನ್ನು ಬಿಟ್ಟು ಗುಣವನ್ನು ಗ್ರಹಿಸುತ್ತಾರೆ.ದುರ್ಜನರು ಜರಡಿಯಂತೆ ಗುಣವನ್ನು ಬಿಟ್ಟು ದೋಷವನ್ನೇ ಗ್ರಹಿಸುತ್ತಾರೆ.
ಕಾಳಿದಾಸ

ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದ ಸಹಾಯ ವ್ಯರ್ಥವಾಗುವುದಿಲ್ಲ. ಭವಿಷ್ಯದಲ್ಲಿ ನಿರೀಕ್ಷೆಗೂ ಮೀರಿದ ಫಲ ಕೊಡುತ್ತದೆ.

PRAYER is the Best Weapon to WIN our Unseen BATTLES.

BELIEVE in Yourself and SUCCESS Will forever Walk with YOU.

ENLIGHTEN your SOUL with ENERGETIC THOUGHTS
EVERY MINUTE.

Make Sure you Test POSITIVE for FAITH, Keep your DISTANCE from DOUBT, and ISOLATE Yourself from FEAR. TRUST in GOD through it ALL.

Best Philosophy in life is to keep the mind Happy. We don’t know whether Success gives Happiness or not But a Happy mind can always lead to Success.

Once you control your Mind, you will have the Power to control your Life.


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!