ಅರುಣ‌ ಕಿರಣ ಪ್ರತಿದಿನ

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

21: 06: 2021 ಸೋಮವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಜ್ಯೇಷ್ಠ.
ಪಕ್ಷ . ಶುಕ್ಲ ಪಕ್ಷ .

ತಿಥಿ- ಏಕಾದಶಿ ಮ.1:32 ರವರೆಗೆ ಆಮೇಲೆ ದ್ವಾದಶಿ ಮಾ.ಬೆ. 10:22 ರವರೆಗೆ ಆಮೇಲೆ ತ್ರಯೋದಶಿ ಬುಧ. ಬೆ. 5:17.
ಶ್ರಾದ್ಧ ತಿಥಿ- ಶೂನ್ಯ.
ನಕ್ಷತ್ರ.- ಸ್ವಾತಿ ಮ. 4:46 ರವರೆಗೆ ಆಮೇಲೆ ವಿಶಾಖ ಮಾ. ಮ.2:22.
ಯೋಗ- ಶಿವ ( 17:34).
ಕರಣ- ಭದ್ರಾ.
ವಾಸರ – ಇಂದು ವಾಸರೇ.

ಚಂದ್ರ ರಾಶಿ : ತುಲಾ.
ಸೂರ್ಯ ರಾಶಿ :- ಮಿಥುನ.

🌅ಸೂರ್ಯೋದಯ- ಬೆ. 05:53.
🌄ಸೂರ್ಯಾಸ್ತ – ಸಾ.06-48.

ಚಂದ್ರೋದಯ :- 15:19.
ಚಂದ್ರಾಸ್ಥ 27:18.


ರಾಹು ಕಾಲ : 07:30-09:00.
ಯಮಗಂಡ ಕಾಲ: 10:30-12;00.
ಗುಳಿಕ ಕಾಲ:- 13:30-15:00.
ಅಮೃತಕಾಲ: 12:52-14:21.
ಅಭಿಜಿತ್ ಕಾಲ :- 08:43- 10:11.


ಇಂದು: ಸರ್ವತ್ರ ಏಕಾದಶಿ ( ನಿರ್ಜಲ ಏಕಾದಶಿ), ಗಾಯಿತ್ರಿ ಜಯಂತಿ, ವಿಶ್ವ ಸಂಗೀತ ದಿನ, ಪೆರಿಯಲ್ವಾರ್ ತಿರು ನಕ್ಷತ್ರ, ವಿಶ್ವ ಯೋಗ ದಿನ, ಡಾ!! ಹೆಡಿಗೇವಾರ ಪುಣ್ಯ ಸ್ಮರಣೆ. ರಾಮಲಕ್ಷ್ಮಣ ದ್ವಾದಶಿ,.


ನುಡಿ ಮುತ್ತುಗಳು

ಸುಖದ ಸಂಪತ್ತು ಸವಿಯ ಬೇಕೆಂದರೆ ಕಷ್ಟದ ಗಮ್ಮತ್ತನ್ನು ಅರಿತಿರಬೇಕು

ನಾವು ಸುಖ: ಸಂತೋಷಕ್ಕಾಗಿ ಇಡೀ ಜಗತ್ತನ್ನೆ ಸುತ್ತಿ ಬಂದರೂ,ಅದು ಕೊನೆಗೆ ಸಿಗುವುದು ನಮ್ಮ ಮನೆಯಲ್ಲಿ, ಮತ್ತು ನಮ್ಮ ಮನಸ್ಸಲ್ಲಿ ಮಾತ್ರ.

“ಯಾವತ್ತೂ ಸಮಸ್ಯೆಗಳ ಬಗ್ಗೆಯೇ ಮಾತನಾಡುತ್ತಾ ಇರಬಾರದು. ಪರಿಹಾರದ ಬಗ್ಗೆಯೂ ಯೋಚಿಸಬೇಕು. ಪ್ರತಿ ಸಮಸ್ಯೆಗೂ ಪರಿಹಾರವಿದ್ದೇ ಇರುತ್ತದೆ.ಸಮಸ್ಯೆಗಳ ಬಗ್ಗೆ ಮಾತ್ರ ಮಾತಾಡುವುದು ಬರೀ ಗೊಣಗಾಟ.”!!”🙏

ನಿಮ್ಮನ್ನು ಇಷ್ಟಪಡುವವನನ್ನು ಎಂದಿಗೂ ದುರುಪಯೋಗಪಡಿಸಿಕೊಳ್ಳಬೇಡಿ. ನಿಮಗೆ ಅಗತ್ಯವಿರುವವನಿಗೆ ಎಂದಿಗೂ ಕಾರ್ಯನಿರತ ಎಂದು ಹೇಳಬೇಡಿ. ನಿಮ್ಮನ್ನು ನಿಜವಾಗಿಯೂ ನಂಬುವವನನ್ನು ಎಂದಿಗೂ ಮೋಸ ಮಾಡಬೇಡಿ. ನಿಮ್ಮನ್ನು ಯಾವಾಗಲೂ ನೆನಪಿಸಿಕೊಳ್ಳುವವನನ್ನು ಎಂದಿಗೂ ಮರೆಯಬೇಡಿ.

ಸಿಹಿ ಹಣ್ಣುಗಳನ್ನು ಕೊಡುವ ಮರವೇ ಜನರಿಂದ ಹೆಚ್ಚು ಏಟು ತಿನ್ನುವುದು. ಹಾಗೆಯೇ ಉಪಕಾರ ಮಾಡುವವರಿಗೆ ಹೆಚ್ಚು ಹೆಚ್ಚು ನಿಂದನೆಗಳು, ಅಪವಾದಗಳು ಬರುವವು.

ಭೀತಿಗಿಂತ ಬಹಳ ಶಕ್ತಿಶಾಲಿಯಾದ ಭಾವನೆಯೊಂದಿದೆ. ಅದೇ ಭರವಸೆ.

ಬಯಕೆಗಳು ಕಡಿಮೆ ಇದ್ದಾಗ ಕಲ್ಲು ಬಂಡೆಯ ಮೇಲೆ ಮಲಗಿದರೂ ಹಿತವಾದ ನಿದ್ರೆ ಬರುತ್ತದೆ ಬಯಕೆಗಳು ಹೆಚ್ಚಾದಾಗ ನಯವಾದ ಹಾಸಿಗೆ ಕೂಡ ಚುಚ್ಚುತ್ತದೆ

ನೀವು ಆರಿಸಿಹೋಗುವ ಹೃದಯಕ್ಕೆ ಗುಲಾಮರಾಗುವ ಬದಲು, ನಿಮ್ಮನ್ನು ಆರಿಸಿ ಬರುವ ಹೃದಯಕ್ಕೆ ಅರಸರಾಗಿ ಬಾಳಿರಿ.

Problems never stay long, they just put the signature in the experience book of our life and move away..💐

If you want to be successful in life, you have to visualize where you want to be. You will get as far as your mind takes you.

MAINTENANCE is always Cheaper than REPAIRING, whether it be a Machine or Human Relationship.

Earning a Relationid a Rewarc of our TRUST. Maintaining the same is the Redult of our SACRIFICE and Strengthening the Same is the Result of our CARE.

To Keep the Body in Good Health is a Duty, Otherwise We shall not be able to Keep our MIND Strong and Clear.

People Will Come and go in Life, but the Person in Mirror will be there forever.

Every Struggle you had in Your Life shaped you into the Person you are today. Be thankful for the Harc Times they can make you Stronger.

Perfect Words for Strong Relationship:-
If you do not know – ASK. If you do not Agree – ARGUE, if you do not Like it – Say it. But Start Judging SILENTLY.


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -
- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!