ಅರುಣ‌ ಕಿರಣ ಪ್ರತಿದಿನ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

27: 12: 2020. ಭಾನುವಾರ


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಹೇಮಂತ.
ಮಾಸ. ಮಾರ್ಗಶಿರ.
ಪಕ್ಷ . ಶುಕ್ಲ ಪಕ್ಷ.

- Advertisement -

ತಿಥಿ- ತ್ರಯೋದಶಿ.
ಶ್ರಾದ್ಧ ತಿಥಿ- ತ್ರಯೋದಶಿ.
ನಕ್ಷತ್ರ.- ಕೃತ್ತಿಕಾ ( ಮ. 1:10 ರವರೆಗೆ. ಆಮೇಲೆ ರೋಹಿಣಿ)

ಯೋಗ. ಸಾಧ್ಯ (15:59 ರವರೆಗೆ ).
ಕರಣ ಕೌಲವ ( 17:21 ರವರೆಗೆ).
ವಾಸರ. ಭಾನು.

ಸೂರ್ಯೋದಯ: 06:40.
ಸೂರ್ಯಾಸ್ತ: 18:02.
ದಿನದ ಅವಧಿ – 11: 22.

ಚಂದ್ರ ರಾಶಿ ವೃಷಭ.
ಸೂರ್ಯ ರಾಶಿ ಧನಸ್ಸು .
ರಾಹುಕಾಲ: 16:30-18:00.
ಗುಳಿಕಕಾಲ: 15:00-16:30.
ಯಮಗಂಡಕಾಲ: 12:00-13:30.

ದಿನ ವಿಶೇಷ: ಪ್ರದೋಷ, ಹನುಮ ಜಯಂತಿ, ವೀರಕೇರಿ ಹರಿಹಾರರೊಪ್ಪ ಗ್ರಾಮ ಜೋಗಿಹಳ್ಳಿ ಬೆಳಗುರು ಸೋಮಸಂದ್ರದಲ್ಲಿ ಗೆಡ್ಡೇನಹಳ್ಳಿಯಲ್ಲಿ ರಥೋತ್ಸವ, ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಹನುಮ ಜಯಂತಿ ಮತ್ತು ಪಲ್ಲಕ್ಕಿ ಉತ್ಸವ


ನುಡಿ ಮುತ್ತುಗಳು/ Thought of the Day

ವಿವೇಕವಾಣಿ ನೀವು ಒಮ್ಮೆ ಏನಾದರೂ ಮಾಡಲು ಹೊರಟರೆ, ಬೇರೆ ಯಾವುದೂ ಅದನ್ನು ವಿಮುಖವಾಗಿಸಲು ಬಿಡಬೇಡಿ. ನಿಮ್ಮ ಹೃದಯದೊಂದಿಗೆ ಸಮಾಲೋಚಿಸಿ, ಇತರರೊಂದಿಗಲ್ಲ ಮತ್ತು ಅದು ಹೇಳಿದಂತೆ ಕೇಳಿ.

ಉನ್ನತ ದೃಷ್ಟಿ ಹೊಂದಿದಾಗ, ಸಣ್ಣ ದೃಷ್ಟಿ ತಾನಾಗಿ ಮಾಯವಾಗುತ್ತದೆ.
– ಸ್ವಾಮಿ ವಿವೇಕಾನಂದ.-

“ಭೂತಕಾಲವನ್ನು” ನಮ್ಮಿಂದ ಬದಲಾಯಿಸಲು ಸಾಧ್ಯವಿಲ್ಲ.ಆದರೆ…
ನಮ್ಮ “ಭವಿಷ್ಯ” ಕಾಲವನ್ನು ನಮ್ಮಿಂದ ಬದಲಾಯಿಸಿ ಕೊಳ್ಳಬಹುದು.
*ಅದು ಕೇವಲ ನಮ್ಮ*
*”ಕಠಿಣ ಪರಿಶ್ರಮದಿಂದ” ಮಾತ್ರ ಸಾಧ್ಯ.***

*ಏನೂ ಇಲ್ಲದಿದ್ದಾಗ ನಿಮ್ಮ ತಾಳ್ಮೆ ಹಾಗೂ ಎಲ್ಲವೂ ಇದ್ದಾಗ ನಿಮ್ಮ ವರ್ತನೆ ಇವೆರಡೂ ಅಂಶಗಳು ನಿಮ್ಮ ವ್ಯಕ್ತಿತ್ವ ನಿರ್ಣಯಿಸುತ್ತವೆ.**

*ಕಣ್ಣು ಮಿಟುಕಿಸುವುದರಲ್ಲಿ ಏನೆಲ್ಲ ಬದಲಾವಣೆಗಳು ಆಗಿ ಬಿಡುತ್ತವೆ. ಹಾಗಾಗಿ ಕ್ಷಮಾಗುಣವನ್ನು ರೂಢಿಸಿಕೊಳ್ಳಿ. ಪ್ರೀತಿ ಹೃದಯ ಪೂರ್ವಕವಾಗಿರಲಿ. ನಿನ್ನೆ ಸತ್ತವರು ಇಂದಿನ ಬೆಳಗು ನೋಡುವ ಇಚ್ಛೆ ಹೊಂದಿದ್ದರು. ಇಂದು ಬೆಳಿಗ್ಗೆ ಸತ್ತವರು ಮುಂದಿನ ಕನಸು ಕಂಡವರೇ ಆಗಿದ್ದರು. ನಿಶ್ಚಿತವಲ್ಲದ ಬದುಕು!•••

**ನೀರನ್ನು ನೋಡುತ್ತಾ ಕಡಲ ತಡಿಯಲ್ಲಿ ಕಾಲ ಕಳೆಯುತ್ತಾ ಇದ್ದರೆ, ಸವಾಲುಗಳೆಂಬ ಸಮುದ್ರ ದಾಟಲು ಸಾಧ್ಯವೇ ಆಗದು.
– ರವೀಂದ್ರನಾಥ್ ಟ್ಯಾಗೋರ್ –

**ಸುಖ ಜೀವನ ನಡೆಸಲು ಸರಳವಾದ ವಿಧಾನ ಎಂದರೆ ನೀವು ಇತರರಿಗೆ ಮಾಡಿದ ಉಪಕಾರ ಹಾಗೂ ಇನ್ನೊಬ್ಬರು ನಿಮಗೆ ಮಾಡಿದ ಕೆಟ್ಟದ್ದನ್ನು ಮರೆತು ಬಿಡಿ.••

**ನಡಿಯುತ್ತಿರೋ ರಸ್ತೆ ತಿಳಿಯುವಷ್ಟರಲ್ಲಿ
ಹಿಂದಿರುಗೊ ಸಮಯ ಬಂದಿರುತ್ತದೆ
#ಜೀವನ#ಯಾವಾಗಲೂ ಒಂದು ದೀಪದಂತೆ ಬದುಕಿ! ಆ ದೀಪ ರಾಜನ ಅರಮನೆಯಲ್ಲಿ ಎಷ್ಟು ಬೆಳಕನ್ನು ನೀಡುತ್ತದೆಯೋ॥ ಅಷ್ಟೆ ಬೆಳಕನ್ನು ಬಡವನ ಗುಡಿಸಲಲ್ಲಿ ಸಹ ನೀಡುತ್ತದೆ!!*

* ಯಶಸ್ಸು ಮನಸ್ಸಿಗೆ ಸಂತೋಷ ಕೊಡಲಿ ಬಿಡಲಿ, ಆದರೆ ಸಂತೋಷದಿಂದ ಕೂಡಿದ ಮನಸ್ಸು ಖಂಡಿತವಾಗಿ ನಮ್ಮನ್ನು ಯಶಸ್ಸಿನತ್ತ ಒಯ್ಯುತ್ತದೆ.***

* The Person Who Deserves Your Gratitude more than anyone else is You.**

**Once you stand up against all odds to lift up your society, with pure, uncorrupt, unconditional love, even the mountains will bow before your determination.
Forcing people to be generous isn’t humanitarian., effective, compassionate or moral acts only that are voluntary for all concerned can be truly compassionate.

Humanitarian cinsiderations must bring together all people who act in good faith trying to lift the suffering of people in dire need .

*You have to take your own bold approach in life , and if you do, you will be rewarded with success. Freedom lies in being bold & and the Fortune befriends the bold.

If you have the guts to do something, then you better save enough guts to face the consequences. Don’t worry, even God lends a hand to honest boldness.
Realize that ultimate success comes from appropriate bold move, which by definition, cannot be planned. Whatever you do, or dream you can, begin it. Boldness has genius power and magic in it. Put an iota of boldness into everything you do.***

🙏Eventually all things fall into place. Until then, laugh at the confusion, live for the moments, and know everything happens for a reason. 🙏


ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿ.

ಕೇಶವ ನಾರಾಯಣ

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!