ಅರುಣ ಕಿರಣ‌‌ ಪ್ರತಿದಿನ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

29: 12: 2020. ಮಂಗಳವಾರ


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಹೇಮಂತ.
ಮಾಸ. ಮಾರ್ಗಶಿರ.
ಪಕ್ಷ . ಶುಕ್ಲ ಪಕ್ಷ.

- Advertisement -

ತಿಥಿ- ಚತುರ್ದಶಿ. ( ಬೆ. 6:54 ರವರೆಗೆ. ಆಮೇಲೆ ಹುಣ್ಣಿಮೆ ಬುಧವಾರ ಬೆ. 8:12 ರವರೆಗೆ)
ಶ್ರಾದ್ಧ ತಿಥಿ- ಹುಣ್ಣಿಮೆ.
ನಕ್ಷತ್ರ.- ಮೃಗಶಿರ( ಸಾ. 5:10 ರವರೆಗೆ. ಆಮೇಲೆ ಆರ್ದ್ರಾ)

ಯೋಗ. ಶುಕ್ಲಾ ( 16:12).
ಕರಣ ವಣಿಜ ( 7:55).
ವಾಸರ. ಭವ್ಮ್.

ಸೂರ್ಯೋದಯ: 06:40.
ಸೂರ್ಯಾಸ್ತ: 18:04.
ದಿನದ ಅವಧಿ – 11: 24.

ಚಂದ್ರ ರಾಶಿ ಮಿಥುನ.
ಸೂರ್ಯ ರಾಶಿ ಧನಸ್ಸು .
ರಾಹುಕಾಲ: 15:00-16:30.
ಗುಳಿಕಕಾಲ: 12:00-13:30.
ಯಮಗಂಡಕಾಲ: 09:00-10:30.


ದಿನ ವಿಶೇಷ: ರಾಷ್ಟ್ರಕವಿ ಕುವೆಂಪುರವರ ಜನ್ಮದಿನ, ಡಾ!! ಅಂಬೇಡ್ಕರ ನಿರ್ವಾಣ ದಿನ, ಬೀಳಗಿ ಕಲ್ಮಠದ ಲಿಂ ಶ್ರೀ ಗುರುಪಾದ ಶಿವಾಚಾರ್ಯರ ಪುಣ್ಯತಿಥಿ, ದಟ್ಟ ಜಯಂತಿ, ವರದಹಳ್ಳಿ ಶ್ರೀಧರಸ್ವಾಮಿಗಳ ಜಯಂತಿ, ಗಾಣಗಾಪುರ ಉತ್ಸವ, ಕುಳಾಯಿ ವಿಷ್ಣುಮೂರ್ತಿ, ಪಣಂಬೂರು ಉತ್ಸವ


ನುಡಿ ಮುತ್ತುಗಳು/ Thought of the Day

* ಸತ್ಯ ಇನ್ನೇನು ಹೊಸ್ತಿಲು ದಾಟಬೇಕು ಅನ್ನುವ ಅಷ್ಟರೊಳಗೆ ಸುಳ್ಳು ಇಡೀ ಊರನ್ನು ಸುತ್ತಿಕೊಂಡು ಬರುತ್ತದೆ.***

* ಬೆಳಕಿನಲ್ಲಿ ಬೆಳಕಿಗೆ ಬೆಲೆ ಕಡಿಮೆ. ಆದರೆ ಕತ್ತಲಿನಲ್ಲಿ ಕಿರುದೀಪಕ್ಕೂ ಹಿರಿದಾದ ಬೆಲೆಯುಂಟು. ಪ್ರಾರ್ಥಿಸುವ ತುಟಿಗಳಿಕ್ಕಿಂತ, ಸೇವೆಗಳನ್ನು ಮಾಡುವ ಕೈಗಳು ಮೇಲು.***

*ಸಮಾಧಾನಕ್ಕೆ ನಮಗಿಂತ ಕೆಳಗಿನವರನ್ನು ನೋಡಬೇಕು. ಸಾಧನೆಗೆ ನಮಗಿಂತ ಮೇಲಿನವರನ್ನು ನೋಡಬೇಕು.**

**ಒಳ್ಳೆಯ ಕೆಲಸವೇ ಇರಲಿ, ಕೆಟ್ಟ ಕೆಲಸವೇ ಇರಲಿ, ಅದನ್ನು ಮಾಡಿದವನು, ಮಾಡಿಸಿದವನು, ಅದಕ್ಕೆ ಪ್ರೇರಣೆ ಕೊಟ್ಟವನು, ಅದನ್ನು ನೋಡಿ ಸರಿ ತಪ್ಪುಗಳನ್ನು ವಿಶ್ಲೇಷಿಸದೆ ಸುಮ್ಮನಿದ್ದು ಆ ಕಾರ್ಯವನ್ನು ಅನುಮೋದಿಸಿದವನು,

ಈ ನಾಲ್ಕೂ ಜನರೂ ಆ ಕರ್ಮಗಳಿಗೆ ಸಮಭಾಗಿಗಳಾಗಿ ಅದರ ಫಲವನ್ನು ಪಡೆಯುತ್ತಾರೆ

{ ಚಾಣಕ್ಯ ನೀತಿ }

* ಮನಸ್ಸಿಗೆ ನೋವು ಹೆಚ್ಚಾದಾಗ ಜೀವನವೇ ಸಾಕೆನಿಸುವುದು. ಆದರೆ ಜವಾಬ್ದಾರಿ ನೆನಸಿಕೊಂಡಾಗ ಬದುಕಿ ಬಾಳಬೇಕು ಎಂದೆನಿಸುತ್ತದೆ.***

ಎಲ್ಲ ಕೆಲಸಗಳನ್ನು ಖುಷಿಯ ಆಟವೆಂಬಂತೆ ಮಾಡಬೇಕು. ಆಟವೇ ಕೆಲಸವಾಗದಂತೆ ಎಚ್ಚರದಿಂದ ಗೆಲ್ಲೋಣ!!

*ಕೋಟಿ ಹೊನ್ನುಗಳೂ ಕೂಡ ಆಯುಷ್ಯದ ಒಂದು ಕ್ಷಣಕ್ಕೂ ಸಮವಲ್ಲ. ಅಮೂಲ್ಯವಾದ ಆಯುಷ್ಯವನ್ನು ವ್ಯರ್ಥವಾಗಿ ಕಳೆದರೆ ಜೀವನದಲ್ಲಿ ಅದಕ್ಕಿಂತ ಮಹಾನಷ್ಟ ಬೇರೊಂದಿಲ್ಲ.***

ವಯಸ್ಸು 60 ದಾಟಿದ ಮೇಲೆ ದೇಹದ ಅರೋಗ್ಯ ಮನಸ್ಸಿನ ಆರೋಗ್ಯಕ್ಕೆ ಗಮನ ಕೊಡಬೇಕು,ಯಾರೂ ಯಾರೂ ನಿಮ್ಮೊಟ್ಟಿಗೆ ಇರಲ್ಲ, ನಮ್ಮ ಮನಸ್ಸು ಮತ್ತು ನಮ್ಮದೇ ದೇಹ ಮಾತ್ರವೇ ಜೊತೆಗಿದ್ದು ಕಾರಣಾಂತರದಿಂದ ಜರ್ಜರಿತ ವಾಗಿರತ್ತೆ ಹಾಗಾಗಿ ಅವಶ್ಯಕ ಮತ್ತು ಅನಿವಾರ್ಯ.••

*ನಂಬಿಕೆ ಇಡುವಾಗ ಎಚ್ಚರವಿರಲಿ. ಕೆಲವೊಮ್ಮೆ ನಮ್ಮ ಹಲ್ಲುಗಳೇ ನಾಲಿಗೆಯನ್ನು ಕಚ್ಚಿಬಿಡುತ್ತವೆ.***
ಗೌತಮ ಬುದ್ಧ

* Life is Good make it Beautiful. Fight with your Strength, but not with Other’s Weakness. Because True Success lies in your Efforts, not In others Defeats.***

” Don’t let the same dog bite you twice.”***

* An Investment in Knowledge Pays the Best Interest.***

* Relax, take A Deep Breath, Every Will be Fine.**

* Not all of us Can do Great Things, but We can do Small Things with Great Love.***

* We are like Pencils. The best part of us is inside. We make Mark as we Touch others Lives. We make Mistakes, We Erase. But We become better as we are Sharpened. **

* Strangers can become Best Friends Just as Easy as Best Friends can become Strangers.***

* Distance do not matter, When Memories are Sweet, Special People are never forgotten, They remain Alive as Heart Beats.**

**Keep your dreams alive. Understand to achieve anything requires faith and belief in yourself, vision, hard work, determination, and dedication. Remember all things are possible for those who believe.**


ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿ.

ಕೇಶವ ನಾರಾಯಣ

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!