ಅರುಣ ಕಿರಣ‌ ಪ್ರತಿದಿನ

Must Read

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...

ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ಮುಖಂಡರ ಮತಯಾಚನೆ

ಸಿಂದಗಿ: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ನಾಯಕರು ಯರಗಲ್, ಗಬಸಾವಳಗಿ, ಮೋರಟಗಿ, ಬಗಲೂರ ಗ್ರಾಮ...

ರಾಜಕೀಯ ದ್ವೇಷ; ಮಾಜಿ ಪಟ್ಟಣ ಪಂಚಾಯಿತಿಯ ಸದಸ್ಯನ ಭೀಕರ ಹತ್ಯೆ

ಸಿಂದಗಿ: ನೂತನ ತಾಲೂಕು ಆಲಮೇಲ ಪಟ್ಟಣದ ಗಣೇಶ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ರಾತ್ರಿ 1.30 ಗಂಟೆಯ ಸುಮಾರಿಗೆ ಮಾಜಿ ಪಟ್ಟಣ ಪಂಚಾಯತಿ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

24: 02 : 2021 ಬುಧವಾರ 


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ಉತ್ತರಾಯಣ.
ಋತು. ಶಿಶಿರ.
ಮಾಸ. ಮಾಘ.
ಪಕ್ಷ . ಶುಕ್ಲ ಪಕ್ಪ.

ತಿಥಿ- ದ್ವಾದಶಿ ಮ.3:53 ಆಮೇಲೆ
ತ್ರಯೋದಶಿ ಮಾ.ದಿ.ಮ.3:53.
ಶ್ರಾದ್ಧ ತಿಥಿ- ದ್ವಾದಶಿ.
ನಕ್ಷತ್ರ.- ಪುನರ್ವಸು ಬೆ.11:21 ಆಮೇಲೆ ಪುಷ್ಯ ಮಾ.ಬೆ. 12:02.

ಯೋಗ.- ಸೌಭಾಗ್ಯ( 27:08).
ಕರಣ – ಬಾಲವ (18:08).
ವಾಸರ ಸೌಮ್ಯ.

ಸೂರ್ಯೋದಯ: 06:.37.
ಸೂರ್ಯಾಸ್ತ: 18:27.
ದಿನದ ಅವಧಿ – 11:50.

ಚಂದ್ರ ರಾಶಿ ಕರ್ಕಾಟಕ.
ಸೂರ್ಯ ರಾಶಿ ಕುಂಭ.

ರಾಹುಕಾಲ: 12:00-13:30.
ಗುಳಿಕಕಾಲ: 10:30-12:00.
ಯಮಗಂಡಕಾಲ: 07:30-09:00


ದಿನ ವಿಶೇಷ: ಮಹಾ ಪ್ರದೋಷ, ಭೀಷ್ಮದ್ವಾದಶಿ, ಸಂತಾನ ದ್ವಾದಶಿ, ಭೀಮಸೇನ ಜಯಂತಿ, ಕುಲಶೇಖರಾಆಳ್ವಾರ್ ತಿರು ನಕ್ಷತ್ರ, ಕೇಂದ್ರ ಅಬಕಾರಿ ದಿನ,ಗೊಂದಾವಲಿ ಬ್ರಹ್ಮಚೈತನ್ಯ ಜಯಂತಿ, ಸತ್ಯಜ್ಞಾನತೀರ್ಥ ಆರಾಧನೆ, ತುರುವೇಕೆರೆ ಅಚಲಾಮಠ ಅಚಲಾನಂದರ ಆರಾಧನೆ, ಸುರೇಶ್ವರಾಚಾರ್ಯರ ಆರಾಧನೆ, ಸಿಂಧನಮಡು ಶಿವಾನಂದ ಆರಾಧನೆ, ಚನ್ನಪಟ್ಟಣ ತಾಲೂಕು ಕೂಡ್ಲುರು ರಾಮದೇವರ ರಥ, ಷಿಂಶುಮಾರ ಜಯಂತಿ.


ನುಡಿ ಮುತ್ತುಗಳು/ Thought of the Day

ಜಗತ್ತಿನಲ್ಲಿ ಬದಲಾವಣೆ ತರುವವರು ಹಿಡಿಯಷ್ಟೇ ಜನರಾಗಿರುತ್ತಾರೆ!
ಅಂತಹವರು ನಾವುಗಳೂ ಆಗಲು ಸಾಧ್ಯವಿದೆ!!

ಎಲ್ಲಿಯವರೆಗೆ ಬಗ್ಗಬಹುದು?
ಭೂಮಿಯವರಗೆ.ಅದಕ್ಕಿಂತಾ ಹೆಚ್ಚು ಬಗ್ಗಬೇಡಿ. ಪಾತಾಳಕ್ಕೆ ತುಳಿದುಬಿಡುತ್ತಾರೆ!! ಎಚ್ಚರ!!

 ಮನೆ ಕಿರಿದಾಗಿದ್ದರೂ, ಮನಸ್ಸು ವಿಶಾಲವಾಗಿರಬೇಕು. ಹಣದಲ್ಲಿ ಬಡತನವಿದ್ದರೂ, ಗುಣದಲ್ಲಿ ಸಿರಿತನವಿರಬೇಕು.

ಯಾವುದೇ ಅಪೇಕ್ಷೆಯೇ ಇಲ್ಲದೆ ಸಹಾಯ ಮಾಡುವುದರಲ್ಲಿ ಒಂದು ಲಾಭವಿದೆ ಏನು ಗೊತ್ತಾ? ಅವರಿಂದ ಮೊಸವಾದಾಗಲೂ ನಮಗೆ ನೋವಾಗುವುದಿಲ್ಲ ಹೌದಲ್ವಾ?

 ಏನು ಗೊತ್ತಿಲ್ಲದ ವಯಸ್ಸಲ್ಲಿ
ಸಂತೋಷವಾಗಿರುತ್ತೇವೆ. ಎಲ್ಲಾ ಗೊತ್ತಾದ ವಯಸ್ಸಲ್ಲಿ ಸಂತೋಷಕ್ಕಾಗಿ ಹುಡುಕಾಡುತ್ತೇವೆ.

 ಕೂತು ತಿನ್ನುವ ಕನಸು ಕಟ್ಟಿದವರು ಕೂತೇ ಉಳಿದರು. ದುಡಿದು ಗಳಿಸಿದವರು ಮಾತ್ರ ಸಿಂಹಾಸನದ ಆನಂದವನ್ನು ಅನುಭವಿಸಿದರು..

*ಸಂತಸದ ಸಮಯದಲ್ಲಿ ಚಪ್ಪಾಳೆ ತಟ್ಟುವ ಹತ್ತು ಬೆರಳುಗಳಿಕ್ಕಿಂತ, ಕಷ್ಟದ / ದುಃಖದ ಸಮಯದಲ್ಲಿ ಕಣ್ಣೀರನ್ನು ಒರೆಸುವ ಒಂದು ಬೆರಳು ಶ್ರೇಷ್ಠವಾದುದ್ದ.

” Nations are many , but Earth is One ; Beings are many , but breath is one ; Stars are many ; but sky is one ; Oceans are many , but Water is one ; Religions are many , but God is one ; Jewels are many , but Gold is one ; Appearances are many , but Reality is One . ”
Sri Satya Saibaba . 🙏

🙏Never forget the three powerful resources always available for you: Love, Prayer (Gratitude) and Forgiveness.
Starting each day with these three makes the day positive.

“Successful people make decisions quickly and change them very slowly (if ever). Unsuccessful people make decisions very slowly, and change them often and quickly.”

We cannot change the “Behaviour & Attitude” or “Mind Set” of the people around us.But we can surely learn to Change our “reaction “ to their Behaviour.

 The Best thing in Life is finding Someone Who knows all your Flaws, mistakes, & Weakness and Still thinks you are completely Amazing.

Your Vision Will become Clear only When you can look into your Own Heart.


ಕೇಶವ ನಾರಾಯಣ

- Advertisement -
- Advertisement -

Latest News

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...
- Advertisement -

More Articles Like This

- Advertisement -
close
error: Content is protected !!