ಅರುಣ ಕಿರಣ ಪ್ರತಿದಿನ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

07: 06: 2021 ಸೋಮವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ವೈಶಾಖ.
ಪಕ್ಷ . ಕೃಷ್ಣ ಪಕ್ಷ .

ತಿಥಿ- ದ್ವಾದಶಿ ಬೆ. 9:15 ರವರೆಗೆ ಆಮೇಲೆ ತ್ರಯೋದಶಿ ಮಾ.ಬೆ.11:10 ರವರೆಗೆ.
ಶ್ರಾದ್ಧ ತಿಥಿ- ತ್ರಯೋದಶಿ.
ನಕ್ಷತ್ರ.- ಭರಣಿ ಮಾ. ಬೆ. 5:59 ರವರೆಗೆ ಆಮೇಲೆ ಚತುರ್ದಶಿ.
ಯೋಗ- ಅತಿಗಂಡ.
ಕರಣ- ವಣಿಜ / ತೈತಿಲ.
ವಾಸರ – ಇಂದು ವಾಸರೇ.

ಚಂದ್ರ ರಾಶಿ : ಮೇಷ.
ಸೂರ್ಯ ರಾಶಿ :- ವೃಷಭ

🌅ಸೂರ್ಯೋದಯ- ಬೆ. 05:52.
🌄ಸೂರ್ಯಾಸ್ತ – ಸಾ.06-44.

ಚಂದ್ರೋದಯ :- 28:11.
ಚಂದ್ರಾಸ್ಥ 16:19.
ರಾಹು ಕಾಲ : 07:30-09:00.
ಯಮಗಂಡ ಕಾಲ: 19:30-12:00.
ಗುಳಿಕ ಕಾಲ:- 13:30-15:00.
ಅಮೃತಕಾಲ: 24:10-25:59.
ಅಭಿಜಿತ್ ಕಾಲ :- 11:53-12:44.


ಇಂದು: ಅಪಾರ ಏಕಾದಶಿ ಪಾರಣ, ಸೋಮ ಪ್ರದೋಷ.


ನುಡಿ ಮುತ್ತುಗಳು

ನಿನ್ನೆಯ ತಪ್ಪುಗಳು, ನಾಳೆಯ ಭರವಸೆಯ ನಡುವೆ ಇಂದು ಎಂಬ ಅದ್ಭುತವಾದ ಅವಕಾಶ ನಿಮ್ಮ ಕೈಯಲ್ಲಿದೆ. ಅದನ್ನು ಕೈಜಾರಲು ಬಿಡಬೇಡಿ.

ನಿಮ್ಮ ಆಲೋಚನೆಯ ಹಾದಿಯನ್ನು
ನೀವು ಬದಲಾಯಿಸುವವರೆಗೆ, ನೀವು ಯಾವಾಗಲೂ ನಿಮ್ಮ ಅನುಭವಗಳನ್ನು ಮರುಬಳಕೆ ಮಾಡುತ್ತೀರಿ.

ಮರಳಿನ ಮೇಲೆ ಮರಳು ಅಂತ ಬರೆಯಬಹುದು. ಆದರೆ ನೀರಿನ ಮೇಲೆ ನೀರೆಂದು ಬರೆಯಲು ಸಾಧ್ಯವಾ. ಹಾಗೆಯೇ ಜೀವನದ ಆಸೆಗಳು ಕೆಲವೊಂದು ಸಾಧ್ಯ, ಕೆಲವು ಅಸಾಧ್ಯ.

ಇಷ್ಟ ಪಟ್ಟಿರುವ ವಸ್ತುಗಳನ್ನು ಮರೆಯಬಹುದು ಆದರೆ ಇಷ್ಟಪಡುತ್ತಿರುವ ವ್ಯಕ್ತಿಗಳನ್ನು ಮರೆಯಲು ಆಗುವುದಿಲ್ಲ.

ಜೀವನ ಕಳಿದಿದ್ದು ಇಷ್ಟೇ – ನಾವು ಇನ್ನೊಬ್ಬರ ಕಷ್ಟಕ್ಕೆ ಆಗಬೇಕೆ ಹೊರತು, ನಾವೇ ಇನ್ನೊಬ್ಬರಿಗೆ ಹೊರೆಯಾಗಬಾರದು.

ಕರುಣೆಯ ಮಾತುಗಳು ಬಹಳ ಕಡಿಮೆ ಇರುತ್ತವೆ. ಆದರೆ ಅವುಗಳ ಪ್ರತಿಧ್ವನಿಗಳು ಅಂತ್ಯದವರಿಗೂ ಧ್ವನಿಸುತ್ತವೆ ದೇವರವಾಣಿಯಂತೆ.

Life is just a Moment. Live it.Love it.Enjoy it.Be Safe & healthy .

We do not have to wait for death to find ‘Heaven or ‘Hell’. Both exist in everyday life and in our conduct. During our days on earth, we can leave in ‘Hell’ or ‘Heaven ‘ . The choice is ours. As poet John Milton says “The mind in its own place, and in itself can make a Heaven or Hell or a Hell of Heaven.”

In difficult times carry something BEAUTIFUL in your heart..LOVE & FAITH in God, and he will make everything alright. Never lose hope. TRUST GOD.

The business of good vs. evil is of no interest to the money hungry humans in this world. The universe runs on the principle that one who can influence the most evil on other human being , runs the show.
Logic has very little to do with humanitarian considerations. There is something wrong with our character if the opportunity controls our loyalty.
The money hungry individual will always tag on to another to cover up his interest. Thus follows a path to its own destruction. Those who are selfish will always abuses their power.


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!