ಅರುಣ ಕಿರಣ ಪ್ರತಿದಿನ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

08: 06: 2021 ಮಂಗಳವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ವೈಶಾಖ.
ಪಕ್ಷ . ಕೃಷ್ಣ ಪಕ್ಷ .

ತಿಥಿ- ತ್ರಯೋದಶಿ ಬೆ.11:10 ರವರೆಗೆ ಆಮೇಲೆ ಚತುರ್ದಶಿ ಮಾ.ಮ. 1:11 ರವರೆಗೆ.
ಶ್ರಾದ್ಧ ತಿಥಿ- ಚತುರ್ದಶಿ.
ನಕ್ಷತ್ರ.- ಭರಣಿ ಮಾ. ಬೆ. 5:59 ರವರೆಗೆ ಆಮೇಲೆ ಕೃತ್ತಿಕಾ ಮಾ. ಬೆ. 8:36.
ಯೋಗ- ಅತಿಗಂಡ.
ಕರಣ- ವಣಿಜ / ತೈತಿಲ.
ವಾಸರ – ಬೌಮ ವಾಸರೇ.

ಚಂದ್ರ ರಾಶಿ : ವೃಷಭ.
ಸೂರ್ಯ ರಾಶಿ :- ವೃಷಭ

🌅ಸೂರ್ಯೋದಯ- ಬೆ. 05:52.
🌄ಸೂರ್ಯಾಸ್ತ – ಸಾ.06-45.

ಚಂದ್ರೋದಯ :- 28:52.
ಚಂದ್ರಾಸ್ಥ 17:07.
ರಾಹು ಕಾಲ : 15:09-16:30.
ಯಮಗಂಡ ಕಾಲ: 09:00-10:30.
ಗುಳಿಕ ಕಾಲ:- 12:00-13:30.
ಅಮೃತಕಾಲ: —
ಅಭಿಜಿತ್ ಕಾಲ :- 11:53-12:44.


ಇಂದು: ಮಾಸ ಶಿವರಾತ್ರಿ, ಮೃಗಶಿರಾ ಪ್ರವೇಶ ಮಧ್ಯಾಹ್ನ 12:51 ಕ್ಕೆ, ಭಾಗಮಂಡಲ ತಾವೂರು ಜಾತ್ರೆ, ವಿಶ್ವ ಸಾಗರ ದಿನ.


ನುಡಿ ಮುತ್ತುಗಳು

ಮನುಷ್ಯನ ಮನಸ್ಸು ದುರ್ಬಲವಾಗಿರುವಾಗ ಸನ್ನಿವೇಶಗಳೇ ಸಮಸ್ಯೆಗಳಾಗಿ ಪರಿವರ್ತನೆ ಆಗುತ್ತದೆ. ಮನಸ್ಸು ಸಮತೋಲನಲ್ಲಿದ್ದಾಗ ಸನ್ನಿವೇಶಗಳು ಸವಾಲುಗಳಾಗುತ್ತವೆ. ಮನಸ್ಸು ಪ್ರಬಲವಾಗಿದ್ದಾಗ ಸನ್ನಿವೇಶಗಳು ಅವಕಾಶಗಳಾಗಿ ಬದಲಾಗುತ್ತದೆ. ಇದೇ ಜೀವನ.

ನಾವು ಅತಿಯಾಗಿ ಬಯಸಿದ್ದು ಕೆಲವು ಬಾರಿ ಸುಲಭವಾಗಿ ಸಿಗುತ್ತದೆ. ಕೆಲವು ಸಾರಿ ಎಷ್ಟೇ ಪ್ರಯತ್ನ ಪಟ್ಟರು ಸಿಗುವುದಿಲ್ಲ. ಅದನ್ನು ಪಡೆಯುವ ಯೋಗ ನಮಗಿಲ್ಲವೆಂದುಕೊಂಡರೆ ಸಮಾಧಾನ ತಾನಾಗೇ ಸಿಗುತ್ತದೆ.

ಸಂತೋಷವು ನಿಮ್ಮೊಂದಿಗೆ ಪ್ರಾರಂಭವಾಗುತ್ತದೆ. ನಿಮ್ಮ ಸಂಬಂಧದೊಂದಿಗೆ ಅಲ್ಲ, ನಿಮ್ಮ ಉದ್ಯೋಗದೊಂದಿಗೆ ಅಲ್ಲ, ನಿಮ್ಮ ಹಣದಿಂದಲ್ಲ, ಆದರೆ ನಿಮ್ಮೊಂದಿಗೆ.

ರೂಪ ಆಗಲಿ, ರೂಪಾಯಿ ಆಗಲಿ ತುಂಬ ದಿವಸ ಇರೋದಿಲ್ಲ. ಮನುಷ್ಯನ ಒಳ್ಳೆಯತನ ಎನ್ನುವುದು ಮಾತ್ರ ಶಾಶ್ವತ.

ಜೀವನದಲ್ಲಿ ನಮ್ಮನ್ನು ನಾವು ನಂಬಿ ನಿಂತಾಗ ಆ ನಂಬಿಕೆನೇ ನಿಮಗೆ ದಾರಿ ತೋರಿಸುತ್ತದೆ. ಮತ್ತೊಬ್ಬರನ್ನು ನಂಬಿ ನಡೆದಾಗ ಆ ನಂಬಿಕೆನೇ ನಿಮ್ಮನ್ನು ಕೈಬಿಟ್ಟು ಹೋಗುತ್ತದೆ ನೆನಪಿರಲಿ.
– ಶ್ರೀ ಭಗವಾನ್ ಶ್ರೀ ಕೃಷ್ಣರು –

Look closely at the present you are constructing. It should look like the future you are dreaming..!!
Stay Focused. When you focus on the good, the good gets better.

A Tree Trusts that it will survive all seasons. You should as well Trust your Journey.

Even a Glimpse of Light can make a difference in the darkest Room. Do not loose Faith, the Light Will find its way Back into your LIFE.

Living is Very Simple. Loving is also very Simple. Laughing is too simple. Winning is also very Simple. Then What is difficult? Being simple is very difficult.

Accept the Situation and Move on with a Smile, No matter Whether that Smile is Fake or Real because no one really Cares.

The SECRET of HAPPINESS is Letting Every Situation be, What it is, instead of What you THINK It should Be.


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!