ಅರುಣ ಕಿರಣ ಪ್ರತಿದಿನ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

. . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

07:07: 2021 ಬುಧವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ಗ್ರೀಷ್ಮ.
ಮಾಸ. ಜ್ಯೇಷ್ಠ.
ಪಕ್ಷ . ಕೃಷ್ಣ ಪಕ್ಷ .

ತಿಥಿ- ತ್ರಯೋದಶಿ ರಾತ್ರಿ 2:38. ರವರೆಗೆ ಚತುರ್ದಶಿ ಆಮೇಲೆ ಮಾ.ರಾತ್ರಿ.4:24. ರವರೆಗೆ.
ಶ್ರಾದ್ಧ ತಿಥಿ- ತ್ರಯೋದಶಿ.
ನಕ್ಷತ್ರ.- ರೋಹಿಣಿ 3:57 ರವರೆಗೆ ಆಮೇಲೆ ಮೃಗಶಿರಾ ಮಾ. ಸಾ. 8:59 ರವರೆಗೆ.
ಯೋಗ- ಗಂಡ.
ಕರಣ- ಗರಜ.
ವಾಸರ – ಸೌಮ್ಯ ವಾಸರೇ

ಚಂದ್ರ ರಾಶಿ : ವೃಷಭ.
ಸೂರ್ಯ ರಾಶಿ :- ಮಿಥುನ.

🌅ಸೂರ್ಯೋದಯ- ಬೆ. 05:59.
🌄ಸೂರ್ಯಾಸ್ತ – ಸಾ.06-50.

ಚಂದ್ರೋದಯ :- 28:18.
ಚಂದ್ರಾಸ್ಥ 16:42.
ರಾಹು ಕಾಲ : 12:00-13:30.
ಯಮಗಂಡ ಕಾಲ: 07:30-09:00.
ಗುಳಿಕ ಕಾಲ:- 10:30-12:00.
ಅಮೃತಕಾಲ: 14.43-16:31.
ಅಭಿಜಿತ್ ಕಾಲ :- ಯಾವುದು ಇಲ್ಲ –


ಇಂದಿನ ವಿಶೇಷ: ಯೋಗಿನಿ ಏಕಾದಶಿ ಪಾರಣ, ಹರಹರಪುರ ಸ್ವಯಂಪ್ರಕಾಶ ಸರಸ್ವತಿ ವರ್ಧಂತಿ, ಲೇಬಗಿರಿ ಲಕ್ಷ್ಮಿoದ್ರ ಆರಾಧನೆ.


ನುಡಿ ಮುತ್ತುಗಳು / Thoughts of the Day

ಯಾರಾದರೂ ನಿನಗೆ ನೋವುಂಟು ಮಾಡಿದರೆ ನೀನು ಹೆಚ್ಚು ಹೆಚ್ಚು ಶಕ್ತ (ಬಲಿಷ್ಠ) ನಾಗಲು ಕಲಿಯುವೆ. ಯಾರಾದರೂ ನಿನ್ನನ್ನು ತೊರೆದರೆ ಹೆಚ್ಚು ಹೆಚ್ಚು ಸ್ವತಂತ್ರನಾಗಿ ಬದುಕಲು ಕಲಿಯುವೆ.

ವೈರುಧ್ಯಗಳಲ್ಲಿ ಹೆಪ್ಪುಗಟ್ಟುವುದಕ್ಕಿಂತ ಭಾವನೆಗಳಲ್ಲಿ ಕರಗುವುದು ಲೇಸು.

ಹಿತವಚನ ನೀಡಿದವರನ್ನು ಮೂರ್ಖ ದ್ವೇಷಿಸುತ್ತಾನೆ, ಬುದ್ಧಿವಂತ ಗುಣಗಾನ ಮಾಡುತ್ತಾನೆ.

ಅಹಂ ಎಂಬುದು ಕಣ್ಣಿನಲ್ಲಿ ಬಿದ್ದ ಧೂಳಿನ ಹಾಗೆ. ಅದು ಇರುವವರೆಗೂ ನಮಗೆ ಯಾವುದೂ ಸ್ಪಷ್ಟವಾಗಿ ಕಾಣಿಸದು.

ಯಾರಿಗೆ ತಮ್ಮ ಬಂಗಲೆ ಆಸ್ತಿಗಳ ಮೇಲೆ ಅಹಂಕಾರ ಇತ್ತೋ ಅವರು ಇಂದು 3×6 ಅಡಿ ಜಾಗಕ್ಕೆ ಕ್ಯೂ ನಿಲ್ಲುವ ಪರಿಸ್ಥಿತಿ ಬಂದಿದೆ.

ಯಾವ ಮನೆಯಲ್ಲಿ ತಾಯಿ ಇಲ್ಲವೋ, ಸವಿಯಾಗಿ ಮಾತನಾಡುವ ಹೆಂಡತಿ ಇಲ್ಲವೋ,ಅಂತಹ ಮನೆಯ ವಾಸ ಕಾಡಿನ ವಾಸದಂತಿರುತ್ತದೆ.

{ ಸುಭಾಷಿತರತ್ನಾವಲಿ }

Each human life is here for a unique purpose of its own. No two are the same. Expressing oneself if important to bring forth the purpose, non judgement of others, being the respect for all creation. Just like the nature does. Just like nature does, one thing at a time and then just be.

In Nature, Nothing is Perfect and Everything is perfect. Trees can be contorted, bent in weird ways, and still they are Beautiful.
– Alice Walker-

We learn Wisdom from Failure much more than from Success. We often Discover What Will do, by Finding out What Will not do,and Probably he who never made a Mistake, never made a Discovery.

Adjustment is not Important in Life but understanding is more important in Life.

A Happy Person is not one with Favourable Circumstances but one with a Favorable Attitude.

Be Selective with your Battles. Sometimes PEACE is better than being Right.


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!