ಅರುಣ ಕಿರಣ ಪ್ರತಿದಿನ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

 01: 12: 2020. ಮಂಗಳವಾರ


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಶರದ್.
ಮಾಸ. ಕಾರ್ತಿಕ ಮಾಸ.
ಪಕ್ಷ . ಕೃಷ್ಣ ಪಕ್ಷ .

- Advertisement -

ತಿಥಿ – ಪಾಡ್ಯ ( ಮ.3:22 ರವರೆಗೆ ಆಮೇಲೆ ಬಿದಿಗೆ )

ಶ್ರಾದ್ಧ ತಿಥಿ- ಪಾಡ್ಯ
ನಕ್ಷತ್ರ.- ರೋಹಿಣಿ ( ಬೆ. 8:01 ರವರೆಗೆ. ಆಮೇಲೆ ಮೃಗಶಿರ ಬುಧವಾರ ಬೆ. 9:43 ರವರೆಗೆ)

ಯೋಗ. ಸಿದ್ದ.
ಕರಣ ಕೌಲವ.
ವಾಸರ. ಭವ್ಮ್.

ಸೂರ್ಯೋದಯ: 06:26.
ಸೂರ್ಯಾಸ್ತ: 17:51.
ದಿನದ ಅವಧಿ – 11: 25.

ಚಂದ್ರ ರಾಶಿ ಮಿಥುನ.

ರಾಹುಕಾಲ: 15:00-16:30.
ಗುಳಿಕಕಾಲ: 13:30-15:00.
ಯಮಗಂಡಕಾಲ: 09:00-10:30.

ದಿನ ವಿಶೇಷ: ಹುತ್ತರಿ ಹಬ್ಬ, ಉಡುಪಿ ಹೊರನಾಡು ಗಳಲ್ಲಿ ದೀಪೋತ್ಸವ , ನಂಜನಗೂಡು ಶ್ರೀಕಂಠೇಶ್ವರ ರಥ, ನೆಲ್ಲೂರು ಬಸದಿ ದೀಪೋತ್ಸವ, ವಿಶ್ವ ಏಡ್ಸ್ ಜಾಗೃತಿ ದಿನ.


ನುಡಿ ಮುತ್ತುಗಳು/ Thought of the Day

* ಮನಸ್ಸೇ ಮಾನವನ ಬಯಕೆಗಳ ಜನ್ಮಭೂಮಿ. ಬಯಕೆಗಳನ್ನು ಅಳಿಯದ ಹೊರತು ಮುಕ್ತಿಸಿಗದು. ಪರಿಶುದ್ಧವಾದ ಮನಸ್ಸೇ ಯಾಧಸ್ಸಿನ ಸಾಧನ.***

**ಬಡತನವೆಂದರೆ ಭಯವೂ ಬೇಡ, ಬೇಸರವೂ ಬೇಡ. ಜಾಗೃತನಾಗಿದ್ದರೆ ಭಯವಿಲ್ಲ.ದುಡಿದರೆ ಬಡತನವಿಲ್ಲ.***

ನಮ್ಮ ಸಂತೋಷದ ಗುಟ್ಟು,ನಿತ್ಯ ಜೀವನದ ಚಿಕ್ಕ ಸಂಗತಿಯನ್ನೂ ಗಮನಿಸಿ, ತಿದ್ದಿಕೊಂಡು ಮುನ್ನಡೆಯುವುದರಲ್ಲಿದೆ.•*

**ಕೆಟ್ಟದಿರಲಿ,ಒಳ್ಳೆಯದಿರಲಿ ಅನುಭವ ಒಂದು ಪಾಠ. ಎಲ್ಲದರಿಂದಲೂ ಕಲಿಯುವುದಿದೆ.ಕಲಿಯುತ್ತ ಸಾಗೋಣ.••

*ಅಧರ್ಮದಿಂದ ಮನುಷ್ಯನು ಮೇಲಕ್ಕೇರಿ,
ದರ್ಪದಿಂದ ಮೆರೆದು,ವೈರಿಗಳನ್ನು ಜಯಿಸಿದವನೂ, ಕಡೆಗೊಂದು ದಿನ ನಾಶವಾಗುತ್ತಾನೆ.***

* ಜ್ಞಾನವಿದ್ದರೆ ಸಾಲದು, ಅಳವಡಿಸಿಕೊಳ್ಳಬೇಕು, ಕನಸು ಕಂಡರೆ ಸಾಲದು, ನನಸಾಗಿಸಲು ಶ್ರಮಿಸಬೇಕು.*

* ಪಾಠ ಕಲಿಸಿ ಪರೀಕ್ಷೆ ಇಡುವುದು ವಿದ್ಯೆ. ಪರೀಕ್ಷೆ ಇಟ್ಟು ಪಾಠ ಕಲಿಸಿವುದು ಜೀವನ.•

**ಮಾನವನೆಷ್ಟೇ ಸಾಧನೆ ಮಾಡಿದ್ದರೂ, ಮಾಡುತಿದ್ದರೂ ತನ್ನ ಮೊದಲ ಹಾಗೂ ಕೊನೆಯ ಸ್ನಾನವನ್ನು ಸ್ವತಃ ಮಾಡಿಕೊಳ್ಳಲಾರ,ಬೇರೆಯವರಿಂದಲೇ ಮಾಡಿಸಿಕೊಳ್ಳಬೇಕು.*••••

*ಕೆಲವರು ಪಾಠವನ್ನು ಗುರುವಿನಿಂದ ಕಲಿತರೆ, ಮತ್ತೆ ಕೆಲವರು ಜೀವನದ ಅನುಭವದಿಂದ ಕಲಿಯುತ್ತಾರೆ ಅಷ್ಟೇ.•••

*ನಾವು ಯಾವುದನ್ನು ಯೋಚನೆ ಮಾಡುತ್ತೆವೆಯೋ, ಅದೇ ನಮ್ಮ ಮನಸ್ಸಲಿರಬೇಕು. ಒಳಗೊಂದು ಹೊರಗೊಂದು ಇರಬಾರದು.•••

**ಒಳ್ಳೆಯವರಿಗಾಗಿ,ಹಾಗೂ ಒಳ್ಳೆಯ ಕಾರ್ಯಕ್ಕಾಗಿ, ಕೆಲವಮ್ಮೆಕೊಟ್ಟ ವಚನವನ್ನು ಮರೆಯುವ ಅನಿವಾರ್ಯತೆ ಬಂದುಬಿಡುತ್ತದೆ.****

*” Life expectancy would grow by leaps and bounds if green vegetables smelled as good as bacon.”***
– Doug Larson –

* PAIN is a Sign that you are Alive. PROBLEM is a Sign that You are STRONG. PRAYER is a Sign that You are not ALONE.***

* LIFE IS VERY SHORT, So Break Your Silly EGOS, Forgive Quickly, Believe Slowly Love Truly, Laugh Loudly and never Avoid anything that makes you SMILE.***

“Positive attitude helps to cope more easily with daily affairs of life . It brings optimism into your life , and makes it easier to avoid worry and negative thinking . It is the mental attitude that expects positive results .
The power of positive thinking is the key to success , health and happiness•” ***

••Actions are a better reflection of one’s character because it’s easy to say things, but difficult to act on them and follow through.••

**Men conscious of inferiority are always trying to impose themselves on others, because they know that underneath they are cowards . One who enjoys finding errors , will then start creating errors to find.

You and you alone have the power to convince yourself to believe that you are not inferior to others.Therefore, it’s your sole responsibility to never look down on yourself. God definitely doesn’t think that you are inferior or unimportant.

Don’t plead with anyone if you were not at fault, you’ll only look inferior, stupid and funny, bolster your ego by doing the undoing. Don’t devalue yourself, you are the world’s most precious stone.•

* If We could look into Each other’s Heart’s and See the Challenges each of us Faces. I think we Would Treat Each other With More Love, Kindness, Compassion and Patience.*


•೬೫ ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯ.ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.
ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿ.

.ಶುಭೋದಯ ಶುಭದಿನ ಶುಭವಾಗಲಿ•

👏Good🌞Morning🤝
Wishing you all a blessed day.
Wear Mask & Maintain Distance.•

ಕೇಶವ ನಾರಾಯಣ

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!