ಅರುಣ ಕಿರಣ ಪ್ರತಿದಿನ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

02: 12: 2020. ಬುಧವಾರ.


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಶರದ್.
ಮಾಸ. ಕಾರ್ತಿಕ ಮಾಸ.
ಪಕ್ಷ . ಕೃಷ್ಣ ಪಕ್ಷ .

- Advertisement -

ತಿಥಿ – ಬಿದಿಗೆ.
ಶ್ರಾದ್ಧ ತಿಥಿ- ಬಿದಿಗೆ.
ನಕ್ಷತ್ರ.- ಮೃಗಶಿರ. ಬೆ. 9:43 ರವರೆಗೆ.
ಆಮೇಲೆ ಆರ್ದ್ರಾ ಗುರುವಾರ ಬೆ.11:07 ರವರೆಗೆ.*

ಯೋಗ. ಸಾಧ್ಯ.
ಕರಣ ಗರಜ.
ವಾಸರ. ಸೌಮ್ಯ.

ಸೂರ್ಯೋದಯ: 06:27.
ಸೂರ್ಯಾಸ್ತ: 17:52.
ದಿನದ ಅವಧಿ – 11: 25.

ಚಂದ್ರ ರಾಶಿ ಮಿಥುನ.

ರಾಹುಕಾಲ: 12:00-13:30.
ಗುಳಿಕಕಾಲ: 10:30-12:09.
ಯಮಗಂಡಕಾಲ: 07:30-09:00.

ದಿನ ವಿಶೇಷ: ಉಡುಪಿ ಲಕ್ಷ್ಮೀನಾರಾಯಣ ದೀಪೋತ್ಸವ, ಇಂದ್ರಾಣಿ ಲಕ್ಷದೀಪ, ಕೋಡಿಮಠದಲ್ಲಿ ಮಹಾ ಮಂಗಳಾರತಿ.


ನುಡಿ ಮುತ್ತುಗಳು/ Thought of the Day

*ಕೆಲವರು ತುಂಬ ಸಂಕೋಚ ಸ್ವಭಾವದವರಾಗಿರುತ್ತಾರೆ,
ಆದರೆ ಒಮ್ಮೆ ಹಚ್ಚಿಕೊಂಡರೆ ಬಿಡುವುದು ತುಂಬ ಕಷ್ಟವಾಗುತ್ತದ

* ಪ್ರತಿ ಸ್ನೇಹದ ಹಿಂದೆ ಒಂದು ಸ್ವಾರ್ಥ ಇದ್ದೇ ಇರುತ್ತದೆ. ಸ್ವಾರ್ಥದಲ್ಲಿ ಎರಡು ಬಗೆ ಇದೇ, ಒಂದು ಒಳ್ಳೆಯದು, ಮತ್ತೊಂದು ಕೆಟ್ಟದ್ದು. ಒಬ್ಬರಿಗೆ ಒಳ್ಳೆಯದು ಮಾಡುತ್ತೇನೆಂಬ ಸ್ವಾರ್ಥ ಇರಬೇಕು. ಸ್ನೇಹಿತನಿಗೂ ಒಳ್ಳೆಯದನ್ನು ಬಯಸುವ ಸ್ವಾರ್ಥ ಇರಬೇಕು. ಸ್ವಾರ್ಥವಿಲ್ಲದ ಸ್ನೇಹವಿಲ್ಲ.ಇದು ಕಹಿಸತ್ಯ.
ಚಾಣಕ್ಯ ನೀತಿ

*ನಿನ್ನ ವ್ಯಕ್ತಿತ್ವ ಮಹಾರಾಜನಂತಿರಲಿ, ಅಹಂಕಾರ ಸೇವಕನಂತಿರಲಿ.
ಆಗ ಆನಂದ ಮತ್ತು ಯಶಸ್ಸಿನ ಸಾಮ್ರಾಜ್ಯವನ್ನೇ ನೀನು ಕಟ್ಟಬಲ್ಲೆ.***

* ಎಷ್ಟು ಚೆನ್ನಾಗಿ ಗಾಡಿ ಎಳೆದರು, ಕುದುರಿಗೆ ಚಾಟಿ ಏಟು ಬೀಳುವುದು ತಪ್ಪುವುದಿಲ್ಲ. ಎಷ್ಟೇ ರುಚಿಕರವಾದ ಹಣ್ಣುಗಳನ್ನು ಕೊಟ್ಟರು, ಮರಗಳಿಗೆ ಕಲ್ಲಿನ ಏಟು ತಪ್ಪಿದಿಲ್ಲ. ಎಷ್ಟೇ ಶ್ರೇಷ್ಠ ವ್ಯಕ್ತಿಯಾಗಿ ಬೆಳೆದರು ನಿನಗೆ ಹಲವರ ಟೀಕೆ ಮತ್ತು ವಿಮರ್ಶೆ ತಪ್ಪಿದಲ್ಲ.***

* ದೊಡ್ಡ ದೊಡ್ಡ ಗ್ರಂಥಗಳನ್ನು ಓದಿದವರು ದೊಡ್ಡವರಾಗುವುದಿಲ್ಲ. ಜನರ ನೋವುಗಳಿಗೆ ಸ್ಪಂದಿಸುವವರು ನಿಜವಾಗಿ ದೊಡ್ಡವರು.

* ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ. ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದ ಕಡೆ ಕರೆದುಕೊಂಡು ಹೋಗುವ ಶಬ್ದವೇ ಗುರು.***

* ಜಾತಕ ನೋಡಿ ನಿನ್ನ ಭವಿಷ್ಯ ನಿರ್ಧರಿಸಲು ಯಾರಿಂದಲೂ / ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ನೀನು ಮನಸ್ಸು ಮಾಡಿದರೆ ನಿನ್ನ ಭವಿಷ್ಯವನ್ನು ನೀನೆ ಬರೆದುಕೊಳ್ಳುವೆ.***

* ನೂರು ಹೊಗಳಿಕೆಗಿಂತ ಒಂದು ಅವಮಾನ ಅಮೂಲ್ಯವಾದದ್ದು.•••

*ಸಾವಿಗೆ ಹೆದರಬಾರದು ಏಕೆಂದರೆ ಆತ್ಮ ಪರಮಾತ್ಮನ ಅಂಶ , ಅದಕ್ಕೆ ಸಾವಿಲ್ಲ , ದೇಹ ಬರೀ ಆತ್ಮದ ತಾತ್ಕಾಲಿಕ ಮನೆ.••
– ಶ್ರೀಕೃಷ್ಣ –

**An arrogant person considers himself perfect. This is the chief harm of arrogance. There are two kinds of pride, both good and bad. ‘Good pride’ represents our dignity and self-respect. ‘Bad pride’ is the sign of superiority , smoke of egoism and arrogance.

In some situations, if you say nothing, you are called dull; if you talk, you are thought impertinent and arrogant. Here the question seems to be, whether your worthlessness or your prudence predominates !

There are two circumstances that lead to arrogance: one is when you’re wrong and you can’t face it; the other is when you’re right and nobody else can face it.***

* GOSSIP DIES WHEN IT HITS A WISE PERSON’S EARS.***

🌿A nice relation is not how long we have been Together, How much we give and Take each other, Not how many times we Talk and meet together, But.. it’s all about how we Value each other.***

* Some People’s Idea of Free Speech is that they are Free to say what they Like, But If anyone says anything back, that is an Outrage.***

* When God Blesses You Financially, don’t raise your Standard of Living. Raise your Standard of Giving.**


೬೫ ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯ.ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.
ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿ.

.ಶುಭೋದಯ ಶುಭದಿನ ಶುಭವಾಗಲಿ

👏Good🌞Morning🤝
Wishing you all a blessed day.
Wear Mask & Maintain Distance.•

ಕೇಶವ ನಾರಾಯಣ

- Advertisement -
- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!