ಅರುಣ ಕಿರಣ ಪ್ರತಿದಿನ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

03: 12: 2020. ಗುರುವಾರ.


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಶರದ್.
ಮಾಸ. ಕಾರ್ತಿಕ ಮಾಸ.
ಪಕ್ಷ . ಕೃಷ್ಣ ಪಕ್ಷ .

- Advertisement -

ತಿಥಿ – ತದಿಗೆ.
ಶ್ರಾದ್ಧ ತಿಥಿ- ತದಿಗೆ.
ನಕ್ಷತ್ರ.- ಆರ್ದ್ರಾ ಬೆ.11:07 ರವರೆಗೆ.*
ಆಮೇಲೆ ಪುನರ್ವಸು ( ಶುಕ್ರವಾರ ಬೆ. 11:53 ರವರೆಗೆ)

ಯೋಗ. ಶುಭ.
ಕರಣ ಭದ್ರಾ.
ವಾಸರ. ಬೃಹಸ್ಪತಿ.

ಸೂರ್ಯೋದಯ: 06:27.
ಸೂರ್ಯಾಸ್ತ: 17:53.
ದಿನದ ಅವಧಿ – 11: 26.

ಚಂದ್ರ ರಾಶಿ ಮಿಥುನ.

ರಾಹುಕಾಲ: 13:30-15:00.
ಗುಳಿಕಕಾಲ: 09:00-10:30.
ಯಮಗಂಡಕಾಲ: 06:00-07:30.


ದಿನ ವಿಶೇಷ: ಸಂಕಷ್ಟ ಚತುರ್ಥಿ ( ಚ. ಉ. ರಾ. 8:25) , ಹೊರನಾಡು ಅನ್ನಪೂರ್ಣೇಶ್ವರಿ ದೀಪೋತ್ಸವ, ವಕೀಲರ ದಿನ, ಡಾ!! ರಾಜೇಂದ್ರ ಪ್ರಸಾದ್ರವರ ಜನ್ಮದಿನ, ಅಂತಾರಾಷ್ಟ್ರೀಯ ಅಂಗ ವಿಕಲರ ದಿನ, ಕನಕದಾಸರ ಜಯಂತಿ.


ನುಡಿ ಮುತ್ತುಗಳು/ Thought of the Day

ಕೆಲವು ಸಂಬಂಧಗಳು ಪಾತ್ರೆಗಳಂತೆ ಹೊಸದರಲ್ಲಿ ಹೊಳೆಯುತ್ತವೆ. ದಿನ ಕಳೆದಂತೆ ಮಂಕಾಗುತ್ತವೆ.

** ಮತ್ತೊಬ್ಬರ ಕಣ್ಣೀರನ್ನು ಒರಿಸುವ ಹೃದಯವಂತಿಕೆ ನಮ್ಮಲ್ಲಿದ್ದಾರೆ ನಮ್ಮ ಕಣ್ಣೀರನ್ನು ಒರೆಸಲು ಆ ದೇವರು ಮತ್ತೊಬ್ಬರ ರೂಪದಲ್ಲಿ ಬಂದೆ ಬರುತ್ತಾನೆ.•

* ಜ್ಞಾನವುಳ್ಳವನಿಗೆ ಬೇರೆ ಸಂಪತ್ತು ಬೇಡ. ಕೋಪವಿದ್ದವನಿಗೆ ಬೇರೆ ಶತ್ರುವೇ ಬೇಡ. ಕರುಣೆ ಉಳ್ಳವನಿಗೆ ಬೇರೆ ಯಾವ ರಕ್ಷಣೆಯು ಬೇಡ.••

* ನಿಧಾನವಾಗಿ ಬೆಳೆಯುವವರನ್ನು ನೋಡಿ ನಗಬೇಡಿ. ಏಕೆಂದರೆ, ಓಡುವ ಮೊಲಕ್ಕಿಂತ ನಡೆದಾಡುವ ಆಮೆಗೆ ಆಯಸ್ಸು ಜಾಸ್ತಿ.**

* ಅಂದುಕೊಳ್ಳುವುದು ಜೀವನವಲ್ಲ. ಹೊಂದಿಕೊಳ್ಳುವುದು ಜೀವನ.**

* ಸಣ್ಣ ಪುಟ್ಟ ದೋಷಗಳು ಗೋಚರಿಸಿದಾಕ್ಷಣ ಉತ್ತಮ ಸಂಬಂಧಗಳನ್ನು ಮುರಿದುಕೊಳ್ಳಬಾರದು. ಪರಿಪೂರ್ಣ ಯೋಗ್ಯ ಅನ್ನುವ ಸಂಗತಿ ಎಲ್ಲೂ ಇಲ್ಲ.*

* ಮನಸ್ಸು ನಿರ್ಮಲವಾಗಿದಷ್ಟು ನೆಮ್ಮದಿ, ಸಮಾಧಾನ, ಸಾರ್ಥಕತೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬಿಡುತ್ತವೆ.**

* ಮೂರ್ಖನಂತೆ ಕಾಣು ಮೂರ್ಖನಾಗಬೇಡ. ಜಾಣನಾಗು ಆದರೆ ಯಾರಿಗೂ ತೋರಿಸಬೇಡ. ನೀನು ಕೆಟ್ಟವನು ಎಂದರೆ ನಂಬುವರು ಜನ. ನೀನು ಒಳ್ಳೆಯವನು ಎಂದರೆ ನಂಬಲಾರರು ಈ ಜನ.**

**ಸಮುದ್ರದ ಹಾಗೆ ಹೃದಯವನ್ನು ಇಟ್ಟುಕೊಳ್ಳಿ. ನದಿಯೇ ನಿಮ್ಮನ್ನು ಭೇಟಿಯಾಗಲು ಬರುತ್ತೆ.***

* ಎಲ್ಲಿಯವರಿಗೆ ನೀನು ಭಯಪಡುತ್ತಾ ಇರುತ್ತೀಯೋ, ಅಲ್ಲಿಯವರಿಗೆ ನಿನ್ನ ಜೀವನದಲ್ಲಿ ಬೇರೆಯವರೇ ನಿನ್ನ ತೀರ್ಮಾನ ತೆಗೆದುಕೊಳ್ಳುತ್ತಾ ಇರುತ್ತಾರೆ.***

** Real peace and happiness can be achieved only through the spiritual practice .
” Peace is the inner phenomenon inside us . If people can access inner peace then outer peace becomes a reality . This is the key to the world peace . ” ****
– Sri Sri Ravi Shankar –

* Arguing With Stupid People is Like trying to Kill the Mosquito Om your Cheek. You May or Not Kill it, but you Will slap Yourself.••
– lord Buddha –

-FACTS Of LIFE:-
If Everyone is Happy with you, then Surely You have made many Compromises in your Life. And if You are Happy with Everyone, then surely you have ignored many Faults of Others.***

**When you’re able to look at the world as cooperative rather then competitive, everything changes and there is enough for everyone.

* WORK HARD SO YOU CAN BUY THINGS NOT ACCORDING TO YOUR BUDGET BUT ACCORDING TO YOUR TASTE.•••

* LOVE is not What You SAY. LOVE is What You DO.**

*”ALL the Effort in the WORLD Won’t Matter If You ‘re not INSPIRED.”•••

* EVERY Story has an End but in LIFE Every Ending is Just a New Beginning.” •••

* HARDWORK is Like STAIRS and LUCK is Like LIFT. Sometimes Lift may Fail But, STAIRS Will always take You to the TOP.*

* GOD’S Plan is always
More Beautiful than Our Desire.**

** Anything that Happens is for a Good Reason, and Anything that doesn’t Happen is Only for a Better Reason … !!! TRUST these Words, You’ll Love Your LIFE.•••


•೬೫ ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯ.ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.
ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿ.*

.ಶುಭೋದಯ ಶುಭದಿನ ಶುಭವಾಗಲಿ

Wear Mask & Maintain Distance.•

ಕೇಶವ ನಾರಾಯಣ

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!