ಅರುಣ ಕಿರಣ ಪ್ರತಿದಿನ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

04: 12: 2020. ಶುಕ್ರವಾರ


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಶರದ್.
ಮಾಸ. ಕಾರ್ತಿಕ ಮಾಸ.
ಪಕ್ಷ . ಕೃಷ್ಣ ಪಕ್ಷ .

- Advertisement -

ತಿಥಿ – ಚೌತಿ.
ಶ್ರಾದ್ಧ ತಿಥಿ- ಚೌತಿ.
ನಕ್ಷತ್ರ.- ಪುನರ್ವಸು ( ಬೆ. 11:53 ರವರೆಗೆ) ಆಮೇಲೆ ಪುಷ್ಯ ( ಶನಿವಾರ ಮ. 12:19 ರವರೆಗೆ )
ಯೋಗ. ಶುಕ್ಲ.
ಕರಣ ಬಾಲವ.
ವಾಸರ. ಭಾರ್ಗವ.

ಸೂರ್ಯೋದಯ: 06:28.
ಸೂರ್ಯಾಸ್ತ: 17:52.
ದಿನದ ಅವಧಿ – 11: 24.

ಚಂದ್ರ ರಾಶಿ ಕರ್ಕಾಟಕ .
ರಾಹುಕಾಲ: 10:30-12:00.
ಗುಳಿಕಕಾಲ: 07:30-09:00.
ಯಮಗಂಡಕಾಲ: 15:00-16:30.

ದಿನ ವಿಶೇಷ: ನೌಕಾಪಡೆ ದಿನ, ಕುಶಾಲನಗರ ಮಹಾಗಣಪತಿ ದೀಪೋತ್ಸವ, ವಾಡೇ ರಾಮಾನಂದ ಸ್ವಾಮಿಗಳ ಆರಾಧನೆ, ಕೋಠಾರೋಸ್ತವಆರಂಭ


ನುಡಿ ಮುತ್ತುಗಳು/ Thought of the Day

🙏ಬುದ್ಧಿಗೆ ಬಂದ ಸಂಶಯಕ್ಕೆ ಪರಿಹಾರವಿಲ್ಲ. ಅಸೂಯೆ ಪಡುವವರಿಗೆ ನಿದ್ರೆ ಸರಿಯಾಗಿ ಬರುವುದಿಲ್ಲ.ಅಹಂಕಾರ ಪಡುವವರಿಗೆ ಸರಿಯಾದ ಸ್ನೇಹಿತರಿರುವುದಿಲ್ಲ. ಅನುಮಾನ ಪಡುವವರಿಗೆ ಸರಿಯಾದ ಜೀವನವೇ ಇರುವುದಿಲ್ಲ.🙏

**ಪ್ರಪಂಚದಲ್ಲಿ ತುಂಬಾ ಕೆಟ್ಟವಸ್ತು ಎಂದರೆ ನಮ್ಮಲ್ಲಿರುವ ಒಳ್ಳೆಯತನ, ಯಾಕೆಂದರೆ ಅದನ್ನು ಖರ್ಚು ಮಾಡಿದಷ್ಟು ನಮಗೆ ಸಿಗೋ ಲಾಭ ಕಣ್ಣಿರು ಮತ್ತುನೋವುಗಳು ಮಾತ್ರ.••••

** ಹೇಳಬೇಕಿದುದ್ದನ್ನು ಹೂವು ಮೌನವಾಗಿಯೇ ಹೇಳಿತು….
ಅರ್ಥವಾಗದವರಿಗೆ ಸುವಾಸನೆಯ ಭಾಷೆ ತೋರಿತು. •••

*ಕೆಲವು ಸಂಬಂಧಗಳು ಪಾತ್ರೆಗಳಂತೆ ಹೊಸದರಲ್ಲಿ ಹೊಳೆಯುತ್ತವೆ. ದಿನ ಕಳೆ ದಂತೆ ಮಂಕಾಗುತ್ತವೆ.. ***

* ಸಮಯದ ಕೈಗೊಂಬೆ ನಾವು. ಸಮಯ ಸರಿಯಾಗಿದ್ದಾಗ ನಾವು ಸರಿ ಇರೋಲ್ಲ. ನಾವು ಸರಿಯಿದ್ದಾಗ ಸಮಯ ಸರಿ ಇರೋಲ್ಲ. ಎಲ್ಲ ಸರಿ ಇದ್ದಾಗ ನಾವೇ ಇರೋಲ್ಲ.***

* ಸಮಯವನ್ನು ಒಮ್ಮೆ ಕೇಳಿದೆ ಮತ್ತೆ ಬರುವೆಯಾ ಎಂದು. ಸಮಯ ಹೇಳಿತು ನಿಮ್ಮೊವರೇ ನಿನ್ನ ಜೊತೆ ಬರುವುದಿಲ್ಲ ನಾನು ಹೇಗೆ ಬರಲಿ ಎಂದು.***

* ದೀಪ ಶ್ರೀಮಂತನ ಮನೆಯಲ್ಲಿ ಎಷ್ಟು ಬೆಳಕು ಕೊಡುತ್ತೋ , ಅಷ್ಟೇ ಬೆಳಕನ್ನು ಬಡವರ ಮನೆಯಲ್ಲಿಯೂ ಕೊಡುತ್ತೆ. ನಮ್ಮ ಸ್ವಭಾವ ಕೂಡ ದೀಪದಂತೆ ಇರಬೇಕು. ನಾವು ಎಲ್ಲೇ ಹೋದರು ನಮ್ಮತನವನ್ನು ಯಾವತ್ತೂ ಬಿಟ್ಟುಕೊಡಬಾರದು.***

* ಒಳ್ಳೇದು ಮಾಡಿದವರು ಮಾತ್ರ ಒಳ್ಳೆಯವರಲ್ಲ. ಕೆಟ್ಟದು ಮಾಡದೆ ಇರುವವರು ಸಹ ಒಳ್ಳೆಯವರೇ.***

** MISTAKE is a Single Page of LIFE, But Relation is a Complete BOOK. SO don’t Lose a Full Book for a Single PAGE.**

* Without Crossing the Worst Situations, No one Can Touch the Best Corners of LIFE. DARE to Face anything in LIFE.***

* The only Person Who is truly holding you back is You. No more Excuses. It’s time to Change. It’s time to Live Life at a New Level.**

** Your Degree is just a Piece of Paper, your Education is seen in Your Behaviour.***

** Happiness Keeps You Sweet. Trials Keep You Strong. Sorrow Keeps you Human. Failures Keep You Humble. Success keeps you Glowing but only God Keeps you Going.***

** A person becomes 10 Times attractive not by their Looks but by their acts of KINDNESS, LOVE, RESPECT, HONESTY & LOYALTY they show.**

** Everyone has gone through Something that has Changed them in a Way that they could never go back to the person they once were.**

* No Match What you do, something Will always talk about you. Someone Will always question your adjustment. Someone will always doubt you. So just Smile and make the Choices you can live with.**

Worry is a Conversation you have with yourself about things which you cannot CHANGE. PRAYER is a Conversation You have With God about Things. He may CHANGE.


೬೫ ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯ.ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.
ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿ.

.ಶುಭೋದಯ ಶುಭದಿನ ಶುಭವಾಗಲಿ

👏Good🌞Morning🤝
Wishing you all a blessed day.
Wear Mask & Maintain Distance.

ಕೇಶವ ನಾರಾಯಣ

- Advertisement -
- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!