ಅರುಣ ಕಿರಣ ಪ್ರತಿದಿನ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

05: 12: 2020. ಶನಿವಾರ


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಶರದ್.
ಮಾಸ. ಕಾರ್ತಿಕ ಮಾಸ.
ಪಕ್ಷ . ಕೃಷ್ಣ ಪಕ್ಷ .

- Advertisement -

ತಿಥಿ – ಪಂಚಮಿ ( ಸಾ. 5:00 ರವರೆಗೆ ಆಮೇಲೆ ಷಷ್ಠಿ )
ಶ್ರಾದ್ಧ ತಿಥಿ- ಪಂಚಮಿ.
ನಕ್ಷತ್ರ.- ಪುಷ್ಯ ( ಮ. 12: 19 ರವರೆಗೆ ಆಮೇಲೆ ಆಶ್ಲೇಷ ಭಾನುವಾರ 12:06 ರವರೆಗೆ)
ಯೋಗ. ಬ್ರಹ್ಮ.
ಕರಣ ತೈತುಲಾ.
ವಾಸರ. ಸ್ಥಿರ.

ಸೂರ್ಯೋದಯ: 06:28.
ಸೂರ್ಯಾಸ್ತ: 17:52.
ದಿನದ ಅವಧಿ – 11: 24.

ಚಂದ್ರ ರಾಶಿ ಕರ್ಕಾಟಕ .
ರಾಹುಕಾಲ: 09:00-10:30.
ಗುಳಿಕಕಾಲ: 06:00-07:30.
ಯಮಗಂಡಕಾಲ: 13:30-15:00.

ದಿನ ವಿಶೇಷ: ಹರಿಹರ ಸ್ವಾಮಿ ಶಿವಾನಂದ ತೀರ್ಥರ ಆರಾಧನೆ, ನೀಲವರಿ ಮಹಿಷಮರ್ಧಿನಿ ಅಷ್ಟತೀರ್ಥ, ಅಗರಖೇಡ ಕೃಷ್ಣ ದ್ವೈಪಾಯನಾಚಾರ್ಯರ ಪುಣ್ಯ ದಿನ.


ನುಡಿ ಮುತ್ತುಗಳು/ Thought of the Day

ಇಂದಿನ ಸಮಸ್ಯೆ ಏನೆಂದರೆ ಜನರು ಒಳ್ಳೆಯವರನ್ನು ಪ್ರೀತಿಸುವುದಿಲ್ಲ. ಆದರೆ ಅವರನ್ನು ಬಳಸಿಕೊಳ್ಳಲು ತುಂಬ ಚೆನ್ನಾಗಿ ಕಲಿತಿರುತ್ತಾರೆ.

 ನಾವು ಒಬ್ಬರಿಗೆ ಏನು ಕೊಡುತ್ತೀವೋ ಅದೇ ನಮಗೆ ದುಪ್ಪಟ್ಟಾಗಿ ಹಿಂದಿರುಗಿ ಬದಲಾಗಿ ಬರುತ್ತದೆ. ಒಳ್ಳೆಯದಕ್ಕೆ = ಒಳ್ಳೆಯದು, ಕೆಟ್ಟದ್ದಕ್ಕೆ = ಕೆಟ್ಟದ್ದು.

ನಿದ್ದೆ ಎಷ್ಟು ಅದ್ಭುತವಾದುದ್ದು ಎಂದರೆ, ಬಂದರೆ ಎಲ್ಲವನ್ನೂ ಮರೆಸುತ್ತದೆ.
ಬಾರದಿದ್ದರೆ ಎಲ್ಲವನ್ನೂ ನೆನಪಿಸುತ್ತದೆ.

ನಮ್ಮ ಅವಶ್ಯಕತೆಗಿಂತ ಹೆಚ್ಚಿನ ಗಳಿಕೆ ನಮ್ಮ ಮಕ್ಕಳ ಸೋಮಾರಿತನಕ್ಕೆ ಕಾರಣವಾಗಬಹುದು, ಅವರಿಗೆ ಶ್ರಮದ ಬೆಲೆ ತಿಳಿಸೋಣ!!

ಪೆಟ್ಟು ಬಿದ್ದು ಆದ ಗಾಯದ ನೋವು ಮರೆಯಬಹುದು, ಆದರೆ ಮತ್ತೊಬ್ಬರ ಹತ್ತಿರ ವಿನಾಕಾರಣ ಅನ್ನಿಸಿಕೊಂಡಿರುವ ನೋವು ತುಂಬ ಹಿಂಸೆ ಕೊಡುತ್ತದೆ.

ಪಕ್ಕದಲ್ಲೇ ಕೂತರೂ ಅವರೇ ನಮ್ನನ್ನು ಮುಟ್ಟಿ ಮಾತನಾಡಿಸುವಷ್ಟು, ನಾವು “ಮೊಬೈಲನ್ನು” ಹಚ್ಚಿಕೊಳ್ಳಬಾರದು.

ಬದುಕು ಕರೆದುಕೊಂಡ ಹೋದೆಡೆ ನಾವು ಹೋಗದೆ, ನಾವು ಹೋದೆಡೆಗೆ ಬದುಕನ್ನು ಕರೆದುಕೊಂಡು ಹೋಗುವುದು ಜಾಣತನ.

“ಜಗತ್ತಿನಲ್ಲಿ ಇತರೇ ಉಳಿದೆಲ್ಲ ಪ್ರಾಣಿ ಪ್ರಭೇದಗಳಿಗಿಂತಲೂ ಮನುಷ್ಯನೇ ಅತೀ ಹೆಚ್ಚು ಸಂಖ್ಯೆಯಲ್ಲಿದ್ದರೂ ಅಳಿವಿನಂಚಿನಲ್ಲಿರುವ ಪ್ರಾಣಿಯೆಂದರೆ, ಮನುಷ್ಯನೇ ಮೊದಲು ದ್ವೇಷ, ದುರಾಸೆ, ಸರ್ವನಾಶಕ್ಕೆ ದಾರಿ.

ಕೋಪ ಎನ್ನುವುದು ವೇಗವಾಗಿ ಬಂದು, ಒಳ್ಳೇತನವನ್ನು ಕ್ಷಣದಲ್ಲಿ ನಾಶ ಮಾಡಿ ಬಿಡುತ್ತದೆ ಆದರೆ ತಾಳ್ಮೆ ಎನ್ನುವುದು ತಡವಾಗಿ ಬಂದು ಒಳ್ಳೇತನವನ್ನು ಶಾಶ್ವತವಾಗಿ ಉಳಿಯುವಂತೆ ಮಾಡುತ್ತದೆ.

ಇನ್ನೊಬ್ಬರ ಜೀವನದಲ್ಲಿ ತಮಾಷೆ ಗೂ ಆಟ ಆಡುವುದಕ್ಕೆ ಹೋಗಬೇಡಿ, ಯಾಕೆಂದರೆ ನಿಮ್ಮನ್ನು ಆಟವಾಡಿಸಲು ಮೇಲೆ ದೇವರು ಒಬ್ಬರಿದ್ದಾನೆ ಎಂಬುದನ್ನು ಮರೆಯಬಾರದು.

ಜೀವ ಹೋಗುವ ಸಮಯದಲ್ಲೂ ಜೀವಕ್ಕೆ ಜೀವ ಆಗಿರೋರನಾ ಕೈ ಬಿಡಬಾರದು. ಅದೇ, ಬೆಲೆ ಕಟ್ಟಲಾಗದ ಜಗತ್ತು.

The greatest inspiration you can ever get is to know that you are an inspiration to others. Wake up and start living an inspirational life today.

🙏” THE GREATEST PRAYER IS PATIENCE .”🙏
Gautama Buddha

I Will do my Best. Trying and doing are two different things. When you Try, you Hope. When you do you Succeed.

FRIENDS are MEDICINE for a Wounded HEART and VITAMINS for a Hopeful SOUL.

The One Who has a Good Friend, does not Need any MIRROR.

When you Understand Someone’s Energy, there Will never be a Need to Question their Intention.
SUCCESS is never PERMANENT. FAILURE is Never FINAL. So, Always do not STOP effort until Your VICTORY makes a HISTORY.

When Something is Important Enough, You do it Even if the Odds are not in Your Favour.

STRONG People Stand Up for themselves but STRONGER People Stand Up for Others.

When RESPECT Comes before LOVE, Every LOVE STROY becomes a Perfect LOVE STORY.

There is Only One Difference between DREAM and AIM. Dream requires EFFORTLESS SLEEP and Aim requires SLEEPLESS EFFORTS. Sleep for Dreams and Wake Up for AIMS.

LIFE is a Rope that Swings Us through HOPE. Always believe that Today is better than Yesterday and Tomorrow Will be Much Better than Today.


ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.
ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ. ಕನ್ನಡರೇತರರಿಗೆ ಕನ್ನಡ ಕಲಿಸಿ.

ಶುಭೋದಯ ಶುಭದಿನ ಶುಭವಾಗಲಿ

👏Good🌞Morning🤝
Wishing you all a blessed day.
Wear Mask & Maintain Distance.•

ಕೇಶವ ನಾರಾಯಣ

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!