ಅರುಣ ಕಿರಣ ಪ್ರತಿದಿನ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

ಶುಭೋದಯ

06: 12: 2020. ಭಾನುವಾರ.


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಶರದ್.
ಮಾಸ. ಕಾರ್ತಿಕ ಮಾಸ.
ಪಕ್ಷ . ಕೃಷ್ಣ ಪಕ್ಷ .

ತಿಥಿ – ಷಷ್ಠಿ ( ಸಾ. 4:05 ರವರೆಗೆ , ಆಮೇಲೆ ಸಪ್ತಮಿ)
ಶ್ರಾದ್ಧ ತಿಥಿ- ಷಷ್ಠಿ.
ನಕ್ಷತ್ರ.- ಆಶ್ಲೇಷ ( ಮಾ. 12:06 ರವರೆಗೆ• ಆಮೇಲೆ ಮಖ ( ಸೋಮವಾರ ಬೆ. 11:36 ರವರೆಗೆ)
ಯೋಗ. ಐಂದ್ರ/ ವೈಧೃತಿ.
ಕರಣ ವಣಿಕ.
ವಾಸರ. ಭಾನು.

ಸೂರ್ಯೋದಯ: 06:28.
ಸೂರ್ಯಾಸ್ತ: 17:52.
ದಿನದ ಅವಧಿ – 11: 24.

ಚಂದ್ರ ರಾಶಿ ಸಿಂಹ.
ರಾಹುಕಾಲ: 16:30-18:00.
ಗುಳಿಕಕಾಲ: 15:00-16:30.
ಯಮಗಂಡಕಾಲ: 12:00-13:30.

ದಿನ ವಿಶೇಷ: ಮಾರೂರು ಉತ್ಸವ, ಮಾನಿಯಾಳ ಜಾತ್ರೆ, ತಲಕಾಡು ವೈದೇಶ್ವರ ರಥ, ಗುರ್ಲಹೊಸೂರು ಚಿದಂಬರ ರಥ


ನುಡಿ ಮುತ್ತುಗಳು/ Thought of the Day

ಯಾವಾಗಲು ಬೇರೆಯವರ ನಿಯಂತ್ರಣದಲ್ಲಿರುವ ಗಾಳಿಪಟ ಆಗಬಾರದು, ಏಕೆಂದರೆ ಆಟ ಸಾಕು ಎನಿಸಿದಾಗ ಕೆಳಕ್ಕೆ ಎಳೆದು ಬಿಡುತ್ತಾರೆ.

* ಸೋಲಿನ ಹೊಡತೆವನ್ನು ತಾಳಿಕೊಂಡು ನೀವು ಹೇಗೆ ಪುಟಿದು ನಿಲ್ಲುವಿರೋ ಎಂಬುದರ ಮೇಲೆ ನಿಮ್ಮ ಯಶಸ್ಸು ನಿಂತಿರುತ್ತದೆ.***

* ಸಂತೋಷಕ್ಕೆ ಮಿಗಿಲಾದ ಸಂಪತ್ತಿಲ್ಲ. ಆನಂದಕ್ಕೆ ಮಿಗಿಲಾದ ಆಸ್ತಿ ಇಲ್ಲ. ಅದಕ್ಕೆ ಯಾವಾಗಲೂ ನಗುತ್ತ ಮತ್ತು ನಗಿಸುತ್ತಾ ಆನಂದವಾಗಿರಿ.***

*• ತಪ್ಪು ಮಾಡುವವರೆಲ್ಲ ಕೆಟ್ಟವರು ಅಂತಲ್ಲ. ಮನುಷ್ಯನ ಸಹಜ ಗುಣ ಅದು. ತಪ್ಪನ್ನು ಅರಿತು ಸರಿಪಡಿಸಿಕೊಳ್ಳದವರು ನಿಜವಾಗಿ ಕೆಟ್ಟವರು••••

** ಮುಕ್ತಮಾತು, ಗೊಂದಲವಿಲ್ಲದ ನಡೆ, ಸುಖ – ಶಾಂತಿ – ನೆಮ್ಮದಿಗೆ ಮೂಲವಾದರೆ, ಬಿರಸುಮಾತು, ಕೊಂಕುನುಡಿ, ಅವಹೇಳನಗಳು ನೋವು – ಸಮಸ್ಯೆಗಳಿಗೆ ಕಾರಣವಾಗುತ್ತವೆ.***

* ಸಮಯ ಮಾತ್ರ ಜೀವನದಲ್ಲಿ ನಮ್ಮೊಂದಿಗೆ ಇರುವ ಜನರ ಮೌಲ್ಯವನ್ನು ನಿರ್ಧರಿಸುತ್ತದೆ. ಸಮಯ ಕಾಲದಂತೆ ಸ್ವಾರ್ಥ ಸಾಧಕರು ದೂರವಾಗುತ್ತಾರೆ. ನಿರ್ಮಲ ಅಂತಕರಣದ ಸಜ್ಜನರು ಕೊನೆಯವರಿಗೂ ನಮ್ಮೊಂದಿಗೆ ಇರುತ್ತಾರೆ.***

**ಶವಗಾರದಲ್ಲಿ ಕೆಲಸ ಮಾಡುವವನ್ನು ಕೇಳಿದ..! ಪ್ರತಿನಿತ್ಯ ಹೆಣಗಳನ್ನು ನೋಡಿ ಭಯವಾಗುವುದಿಲ್ಲವೇ?*ಆತ ನಕ್ಕು ಹೇಳಿದ ಇಲ್ಲ ಬದುಕಿದ್ದವರ ಮುಖ ನೋಡಲು ಭಯವಾಗುತ್ತಿದೆ ಕಾರಣ ಅಲ್ಲಿ ರೋಷ, ದ್ವೇಷ, ನೂರಾರು ವೇಷ, ಅಸೂಯೆ ಮತ್ತು ಅಸಹನೆಗಳು ತುಂಬಿದೆ.* * ಆದರೆ…
*ಸತ್ತವರ ಮುಖದಲ್ಲಿ ಕಾಣುವುದು ಕೇವಲ ಶಾಂತಿ ಮಾತ್ರ.***

* ಒಂದು ಹೂವು ಇನ್ನೊಂದು ಹೂವಿನೊಂದಿಗೆ ಸ್ಪರ್ಧಗೆ ಇಳಿಯುವುದಿಲ್ಲ. ಸುಂದರವಾಗಿ ಅರಳುವುದಷ್ಟೇ ಅವುಗಳ ಕೆಲಸ. ನಮ್ಮ ವ್ಯಕ್ತಿತ್ವವು ಸಹ ಹಾಗೆ ಇರಬೇಕು.**

*+ಇವರು ನಮ್ಮವರೂ ಎಂದುಕೊಳ್ಳುವಷ್ಟರಲ್ಲೇ ನಮ್ಮಿಂದ ದೂರವಾಗುವ ಕೆಲವರ ಸಂಬಂಧಗಳು ಜೀವನದುದ್ದಕ್ಕೂ ನಮ್ಮನ್ನ ಕಾಡಿಬಿಡುತ್ತವೆ.•

*ಸಂಬಂಧಗಳು ಹಾಳಾಗುವ ಮುನ್ನ.. ದೋಷ ನಮ್ಮಲ್ಲಿಯೋ ಅಥವಾ ಅವರಲ್ಲಿಯೊ ಎಂಬುದು ಅರಿಯೋಣ.🙏

# ಶಿಕ್ಷೆಯನ್ನು ತಪ್ಪಿಸಿಕೊಳ್ಳುವುದಕ್ಕೆ ಮಾತ್ರ ಜನರು ಒಳ್ಳೆಯವರಾಗಿ ಕಾಣಿಸಿಕೊಂಡರೆ ಸಾಲದು. ಅದು ಅವರ ಜೀವನದ ಅವಿಭಾಜ್ಯ ಅಂಗವಾಗಬೇಕು.#•••

* RESPECT People Who find Time for You in their Busy Schedule. But LOVE People Who Never Look at their Schedule When You Need them.***

** If you don’t leave your past in the past, it will destroy your future. Live for what today has to offer, not for what yesterday has taken away. ****

“* Like me or Hate Me, both are in my Favour, If you like me I am in your Heart, if you Hate me, I am in your MIND.”•••

** The Less you respond to Negative People, the more Peaceful your Life will Become.**

* ignorance is the Mother of all the Evil and all the Misery We See. Let Men have Light. Let them be pure and Spiritually Strong and Educated, then alone will Misery Cease in the World not Before. **
– swami Vivekananda –

* EXERCISE is KING. NUTRITION is QUEEN. Put them together and You have got a KINGDOM.**

** LOVE ALL.SERVE ALL. HELP EVER. HURT NEVER.**

** Ask for Help. Not because you are Weak. But because You Want to Remain STRONG.***

* IF You Realised how Powerful Your Thoughts are, You Would Never think a Negative Thought.**

** What Ever the Mind of Man can Conceive and Believe, it can Achieve.**

* TRY to Understand People before Trusting them. Because We are living in such a World, where Artificial Lemon Flavour is used for Welcome Drink and Real Lemon is used in Finger Bowl.**

* Having a SHARP MEMORY is a Good Quality of the BRAIN. But, the ability to Forget the unwanted things is a far Better quality of the Heart.
“ LIVE IN PEACE, NOT IN PIECES.” ***


೬೫ ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯ.ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.
ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿ.

ಶುಭೋದಯ ಶುಭದಿನ ಶುಭವಾಗಲಿ

👏Good🌞Morning🤝
Wishing you all a blessed day.
Wear Mask & Maintain Distance.•

ಕೇಶವ ನಾರಾಯಣ

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!