ಅರುಣ ಕಿರಣ ಪ್ರತಿದಿನ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

07: 12: 2020. ಸೋಮವಾರ


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಶರದ್.
ಮಾಸ. ಕಾರ್ತಿಕ ಮಾಸ.
ಪಕ್ಷ . ಕೃಷ್ಣ ಪಕ್ಷ .

- Advertisement -

ತಿಥಿ – ಸಪ್ತಮಿ ( ಮ. 2:52 ರವರೆಗೆ ಆಮೇಲೆ ಅಷ್ಟಮಿ)
ಶ್ರಾದ್ಧ ತಿಥಿ- ಸಪ್ತಮಿ ಮತ್ತು ಅಷ್ಟಮಿ.
ನಕ್ಷತ್ರ.- ಮಖ ( ಬೆ. 11:36 ರವರೆಗೆ. ಆಮೇಲೆ ಪುಬ್ಬಾ ಮಂಗಳವಾರ ಬೆ. 10:40 ರವರೆಗೆ )
ಯೋಗ. ವಿಷ್ಕಾ0ಭ.
ಕರಣ ಬವ.
ವಾಸರ. ಇಂದು.

ಸೂರ್ಯೋದಯ: 06:28.
ಸೂರ್ಯಾಸ್ತ: 17:52.
ದಿನದ ಅವಧಿ – 11: 24.

ಚಂದ್ರ ರಾಶಿ ಸಿಂಹ.
ರಾಹುಕಾಲ: O7:30-09:00.
ಗುಳಿಕಕಾಲ: 13:30-15:00.
ಯಮಗಂಡಕಾಲ: 10:30-12:00.

ದಿನ ವಿಶೇಷ: ಕಾರ್ತಿಕ ಸೋಮವಾರ, ಚಿದಂಬರ ಜಯಂತಿ, ಮಾನ್ವಿ ನಾರಾಯಣ ತೀರ್ಥರ ಆರಾಧನೆ, ಶಿ0ಗ್ರೆಪಾಳ್ಯ ಜಾತ್ರೆ, ನರಹರಿ ಪರ್ವತ, ಧ್ವಜ ದಿನ, ಕೂಡ್ಲಿ ಅಷ್ಟಮ ನರಸಿಂಹ ಭಾರತೀಸ್ವಾಮಿಗಳ ಆರಾಧನೆ.


ನುಡಿ ಮುತ್ತುಗಳು / THOUGHT OF
THE DAY

ಸ್ವಾಭಿಮಾನ ಕಳೆದುಕೊಂಡು ಸಾವಿರಾರು ಜನರ ಮಧ್ಯೆ ಇರುವುದಕ್ಕಿಂತ, ಸ್ವಾಭಿಮಾನ ಉಳಿಸಿಕೊಂಡು ಒಬ್ಬರೇ ಇರುವುದು ಎಷ್ಟೋ ಮೇಲು.

ನಿಮ್ಮನ್ನು ನಿರ್ಲಕ್ಷಿಸುವವರು ಎಂಥಹ ಮಹಾನ್ ವ್ಯಕ್ತಿಗಳಾದರು ಪರವಾಗಿಲ್ಲ ಅವರಿಂದ ದೂರವಿರಿ. ನಿಮಗೆ ಬೆಲೆಕೊಡುವವರು ಸಾಮಾನ್ಯ ವ್ಯಕ್ತಿಗಳಾದರು ಪರವಾಗಿಲ್ಲ ಅವರನ್ನು ಗೌರವಿಸಿ.
– ಸ್ವಾಮಿ ವಿವೇಕಾನಂದ –

ನಂಬಿಕೆ ಇಡು..!!! ನಾವು ಎಲ್ಲಿಯಾದರೂ ಯಾರಿಗಾದರೂ ಒಳ್ಳೆಯದನ್ನು ಮಾಡುತಿದ್ದರೇ, ನಮಗೂ ಕೂಡ ಎಲ್ಲೊ ಯಾರಿಂದಲೋ ಒಳ್ಳೇಯದಾಗುತ್ತದೆ.

ಸರಳತೆಯೆಲ್ಲಿರುವ ಸೌಂದರ್ಯ, ವಿವೇಕ ತುಂಬಿದ ವಿಧ್ಯೆ , ಸಂಸ್ಕೃತಿಯೊಂದಿಗೆ ಸಂಸ್ಕಾರ, ಆರೋಗ್ಯ ಕೆಡಿಸದ ಅಂತಸ್ತು, ಅಹಂಕಾರವಿಲ್ಲದ ಆಗ್ರಹ, ಇವು ಶ್ರೇಷ್ಠ ವ್ಯಕ್ತಿತ್ವದ ಲಕ್ಷಣಗಳು.
– ಡಾ!! ಶ್ರೀ ಶಿವಕುಮಾರ್ ಸ್ವಾಮಿಗಳು –

ಜೀವನಕ್ಕೊಂದು ಅರ್ಥ ಸಿಗಬೇಕೆಂದರೆ ಇಷ್ಟ ಬಂದಂತೆ ಬದುಕಬೇಕು. ಕಷ್ಟ ಬಂದರೂ ಎದುರಿಸಬೇಕು.

ದೊಡ್ಡವನಾಗಲು ಪ್ರಯತ್ನ ಪಡಬೇಡ.
ಒಳ್ಳೆಯವನಾಗಲು ಪ್ರಯತ್ನ ಪಡು, ಆಗ ನೀನೇ ದೊಡ್ಡವನಾಗುತ್ತೀಯ.
– ಡಾ!! ಶ್ರೀ ಶಿವಕುಮಾರ್ ಸ್ವಾಮಿಗಳು –

ಸಜ್ಜನರ ಸಂಗ ದುರ್ಬುದ್ದಿಯನ್ನು ಹೋಗಲಾಡಿಸಿ ಮನಸ್ಸನ್ನು ನಿರ್ಮಲ
ಗೊಳಿಸಿ,ಪಾಪ ತೊಳೆದು,ಕರುಣೆ ಹೆಚ್ಚಿಸುತ್ತದೆ.ಅವರ ಹೃದಯ ಬೆಣ್ಣೆ
ಗಿಂತಲೂ ಮೃದು.
ಸೂರ್ಯನು ಸದ್ದುಮಾಡದೆ ಲೋಕವ
ಬೆಳಗುವಂತೆ,ಅಗ್ನಿಯು ಶಬ್ದಮಾಡದೆ
ಅನ್ನವನು ಬೇಯಿಸುವಂತೆ,ಭೂಮಿ
ನೋವತೋರಿಸದೆ ಲೋಕದಭಾರವ
ಹೊರುವಂತೆ,ಸಜ್ಜನರು ಸದ್ದುಮಾಡದೆ
ಕೆಲಸ ಮಾಡುತ್ತಾರೆ.

 ಶ್ರೀಮಂತರಾಗುವುದು ತಪ್ಪಲ್ಲ, ಶ್ರೀಮಂತರಷ್ಟೇ ಆಗಿರುವುದು ತಪ್ಪು . ಹಣದೊಂದಿಗೆ ಹೃದಯವು ಇರುವಂತೆ ನೋಡಿಕೊಳ್ಳೋಣ.

The Beauty of Life does not depend on How Happy You are, but on How Happy Others can be because of You.

Your Desire for Success Should be Greater than your Fear of Failure.

You are a collection of your own thoughts. What thoughts you generate these are accumulated and formed your own destiny.
If you richly think, you become rich, if you poorly think poor, you become poor. Therefore, your thought is the master of your own life.

*Keep your thoughts positive because your thoughts become your words. Keep your words positive because your words become your behavior. Keep your behavior positive because your behavior becomes your habits. Keep your habits positive because your habits become your values. Keep your values positive because your values become your destiny.

DESTINY is not Created by the SHOES We Wear but by the STEPS We take . Let’s Make Journey of LIFE Meaningful and MEMORABLE.

Worry is a Conversation you have with yourself about things about things you cannot Change. Prayer is a Conversation You have With God about things He can Change.

Every problem in life has a gift inside, So don’t get upset by just the outer packing. It may have more beautiful ending than OUR expectation. Face the problem.

Respect yourself enough to walk away from anything that no longer…Serves you, grows you, or makes you happy. 

“Do not worry if others do not understand you”*”Worry only if you can’t understand yourself”
Live in your passion & Love your Life! 

Obstacles are things a person sees when he takes his eyes off the goals.


೬೫ ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯ.ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.
ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿ.

ಶುಭೋದಯ ಶುಭದಿನ ಶುಭವಾಗಲಿ

👏Good🌞Morning🤝
Wishing you all a blessed day.
Wear Mask & Maintain Distance

- Advertisement -
- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!