ಅರುಣ ಕಿರಣ ಪ್ರತಿದಿನ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

08: 12: 2020. ಮಂಗಳವಾರ. 


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಶರದ್.
ಮಾಸ. ಕಾರ್ತಿಕ ಮಾಸ.
ಪಕ್ಷ . ಕೃಷ್ಣ ಪಕ್ಷ .

ತಿಥಿ – ಅಷ್ಟಮಿ( ಮ. 1:14 ರವರೆಗೆ ಆಮೇಲೆ ನವಮಿ ಬುಧವಾರ ಬೆ. 11: 10 ರವರೆಗೆ)
ಶ್ರಾದ್ಧ ತಿಥಿ- ನವಮಿ.
ನಕ್ಷತ್ರ.- ಪುಬ್ಬ ( ಬೆ.10:40 ರವರೆಗೆ. ಆಮೇಲೆ ಉತ್ತರಾ ಬೆ. 9:19 ರವರೆಗೆ )

ಯೋಗ. ಪ್ರೀತಿ.
ಕರಣ ಕೌಲವ.
ವಾಸರ. ಭವ್ಮ್.

ಸೂರ್ಯೋದಯ: 06:30.
ಸೂರ್ಯಾಸ್ತ: 17:53.
ದಿನದ ಅವಧಿ – 11: 23.

ಚಂದ್ರ ರಾಶಿ ಕನ್ಯಾ.

ರಾಹುಕಾಲ: 15:00-16:30.
ಗುಳಿಕಕಾಲ: 12:00-13:30.
ಯಮಗಂಡಕಾಲ: 09:00-10:30.

ದಿನ ವಿಶೇಷ: ಕಾಳಬೈರವಾಷ್ಠಮಿ, ಚಿಕ್ಕಂಪಾಜೆ, ಪಂಜದೀಪೋತ್ಸವ.


ನುಡಿ ಮುತ್ತುಗಳು / THOUGHT OF
THE DAY

ಪ್ರಪಂಚ ಹೇಗಿದೆ ಅಂದ್ರೆ ನೋವು ತನಗಾದರೆ ಮಾತ್ರ ಅದು ನೋವು, ಬೇರೆಯವರಿಗೆ ಆದರೆ ಅದು ಅವರ
ಹಣೆಬರುವ.

ಭಾಷೆ ಎನ್ನುವುದು ಸಾಮಾನ್ಯರಿಗೆ ಸಂಪರ್ಕ ಸಾಧನ, ವಿದ್ಯಾವಂತರಿಗೆ ಜ್ಞಾನದ ಸಾಧನ,ವರ್ತಕರಿಗೆಗೆ ವ್ಯಾವಹಾರಿಕ ಸಾಧನ, ಕೆಲವು ಹೋರಾಟಗಾರರಿಗೆ ಗಂಜಿ ಸಂಪಾದನೆಯ ಸಾಧನ.

ಉಗುರು ಬೆಳದ ಸಂದರ್ಭದಲ್ಲೂ, ಉಗುರನ್ನು ತೆಗೆದುತ್ತೇವೆಯೇ ಹೊರತು ಬೆರಳನ್ನು ಅಲ್ಲ. ಅದೇ ರೀತಿ ಮನಸ್ತಾಪ ಬಂದಾಗ ಅಹಂಕಾರ ಮುರಿಯಬೇಕೇ ಹೊರತು ಸಂಬಂಧವನ್ನು ಮರೆಯಬಾರದು.

ತಪ್ಪು ಮಾಡುವವರೆಲ್ಲ ಕೆಟ್ಟವರಲ್ಲ.ಅದು ಮನುಷ್ಯನ ಸಹಜ ಗುಣ.ತಪ್ಪನ್ನರಿತೂ ತಿದ್ದಿಕೊಳ್ಳದವರು ಕೆಟ್ಟವರು.
ಹೃದಯ ಅತ್ಯಂತ ಫಲವತ್ತಾದ ಜಾಗ ಅಲ್ಲಿ ನೀವು ದ್ವೇಷ ಪ್ರೇಮ ಮತ್ಸರ ಸೌಹಾರ್ದ ದಯೆ ಏನೇ ಬಿತ್ತಿದರೂ ಸೊಂಪಾಗಿ ಬೆಳೆಯುತ್ತದೆ ಅದರಲ್ಲಿ ಬಿಡುವ ಫಲವನ್ನು ನಾವೇ ತಿನ್ನಬೇಕು ಎಚ್ಚರ. 

ನಾವು ನಂಬಿದವರೇ ನಮ್ಮ ವಿರುದ್ಧ ನಿಂತ್ರೆ, ತಡೆದುಕೊಳ್ಳುವುದು ತುಂಬಾನೇ ಕಷ್ಟ, ಮತ್ತು ಹಿಂಸೆ.

ಆಗಿ ಹೋಗಿರುವುದನ್ನು ಸರಿಪಡಿಸಲು ಪ್ರಯತ್ನಿಸಬೇಡ ಅದು ಅಸಾಧ್ಯ , ಮುಂದೆ ಮಾಡಬೇಕಾದುದನ್ನು ಸರಿಯಾದ ರೀತಿಯಲ್ಲಿ ಯೋಚಿಸಿ ಮಾಡು ಅದು ಸಾಧ್ಯ ..!!

ಜ್ಞಾನದಿಂದ ಅಹಂಕಾರ ಬಂದರೆ, ಅದು ವಿಷಕ್ಕೆ ಸಮಾನ. ಜ್ಞಾನದಿಂದ ವಿನಯ ಮೂಡಿದರೆ ಅದು ಅಮೃತಕ್ಕೆ ಸಮಾನ.

ನಮಗೆ ನಾವಷ್ಟೇ ಸಮಾಧಾನ ಮಾಡಿಕೊಂಡು ಬದುಕುವುದನ್ನು ಆದಷ್ಟು ಬೇಗ ಕಲಿಯಬೇಕು, ಏಕೆಂದರೆ ಕಣ್ಣೀರು
ಒರಸೋರಿಗಿಂತ ಕಣ್ಣೀರು
ಬರಿಸುವವರೇ ಹೆಚ್ಚು ನಿಜ ಜೀವನದಲ್ಲಿ.

ಸದಾ ಸಂತೋಷದಿಂದ ನಗುನಗುತ್ತ ಇರುವವರಲ್ಲಿ ಎಲ್ಲವೂ ಇದೆ ಅಂತಲ್ಲ.
ಅವರು ಇದ್ದುದರಲ್ಲಿಯೇ ಸಂತೋಷ ಕಂಡುಕೊಂಡಿರುತ್ತಾರೆ.

When We are Wrong and We Surrender, it means We are Honest. When we are in doubt and We Surrender, it means We are Wise. But, When We are right and We surrender, it means We value Relations. Keep Smiling.

Happiness Keeps you Sweet. Trials Keep You Strong. Sorrows Keeps you Human. Failure Keeps you Humble. Success Keeps you Glowing. But only, Faith keeps you Going. Live simply, Walk Humbly & Love Genuinely.

Limitations Live only in our Minds. But If We use our Imaginations, our Possibilities become Limitless.

 Strength Grows When We Dare. Unity Grows When We Pair. Love Grows When we Share. Relationship grows when we Care.

Keep the Smile, Leave the Tension Feel the Joy, forget the Worry, hold the Peace, Leave the Pain and Always be Happy.

If you are working on something that you really care about, you don’t have to be pushed. The vision pulls you..!!

“You are the architect of your own fate. You are the master of your own destiny. You can do or undo things. You sow an action and reap a tendency . you sow a tendency and reap a habit. You sow a habit and reap your character. You sow your character and reap your destiny. Therefore destiny is your creation. You can undo it if you like — Destiny is a bundle of habits . “***
-SWAMI SIVANANDA-

ಕೇಶವ ನಾರಾಯಣ

- Advertisement -
- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!