ಅರುಣ ಕಿರಣ ಪ್ರತಿದಿನ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

09: 12: 2020. ಬುಧವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಶರದ್.
ಮಾಸ. ಕಾರ್ತಿಕ ಮಾಸ.
ಪಕ್ಷ . ಕೃಷ್ಣ ಪಕ್ಷ .

ತಿಥಿ – ನವಮಿ.( ಬೆ. 11:10 ರವರೆಗೆ ಆಮೇಲೆ ದಶಮಿ ಗುರುವಾರ ಬೆ. 9:09 ರವರೆಗೆ)
ಶ್ರಾದ್ಧ ತಿಥಿ- ದಶಮಿ.
ನಕ್ಷತ್ರ.- ಉತ್ತರ ಫಲ್ಗುಣಿ ( ಬೆ. 9:19 ರವರೆಗೆ. ಆಮೇಲೆ ಹಸ್ತ ಗುರುವಾರ ಬೆ. 8:01 ರವರೆಗೆ)
ಯೋಗ. ಆಯುಷ್ಮಾನ್.
ಕರಣ ಗರಜ.
ವಾಸರ. ಸೌಮ್ಯ.

ಸೂರ್ಯೋದಯ: 06:30.
ಸೂರ್ಯಾಸ್ತ: 17:53.
ದಿನದ ಅವಧಿ – 11: 23.

ಚಂದ್ರ ರಾಶಿ ಕನ್ಯಾ.

ರಾಹುಕಾಲ: 12:00-13:30.
ಗುಳಿಕಕಾಲ: 10:30-12:00.
ಯಮಗಂಡಕಾಲ: 07:30-09:00.

ದಿನ ವಿಶೇಷ: ನಿಜಗುಣ ಶಿವಯೋಗಿ ಜಯಂತಿ, ವಿಶ್ವ ಲಂಚ ಭ್ರಷ್ಟಾಚಾರ ವಿರೋಧಿ ದಿನ, ಮಣ್ಣಗುಡ್ಡೆ ನವದುರ್ಗಾ
ದೀಪೋತ್ಸವ, ಹೊಂಬುಚ್ಚದ ದೀಪೋತ್ಸವ.


ನುಡಿ ಮುತ್ತುಗಳು / THOUGHT OF THE DAY

ಮತ್ತೊಬ್ಬರಿಗೆ ಹೋಲಿಸಿಕೊಂಡು ನಿನ್ನನ್ನು ನೀನು ಅಲ್ಪ ಎಂದು ಭಾವಿಸಬೇಡ. ನಿನ್ನಲ್ಲಿರುವ ಭಿನ್ನತೆಯೇ ನಿನ್ನ ವಿಶಿಷ್ಟ ಹಾಗೂ ಸುಂದರ ವ್ಯಕ್ತಿತ್ವಕ್ಕೆ ಕಾರಣ.

ಮನದಾಳದಲ್ಲಿ ಅಡಗಿಸಿಕೊಂಡ ಮುನಿಸು ವಿಷವಾಗಿ ಸಂಬಂಧವನ್ನು ಸಾಯಿಸುತ್ತದೆ. ಮನಸ್ತಾಪವಿದ್ದರೆ ನೇರವಾಗಿ ಹೇಳಿಬಿಡಿ.

ಕಾರಾತ್ಮಕ ವ್ಯಕ್ತಿಗಳಿಂದ ದೂರವಿರಿ. ಯಾಕೆಂದರೆ ಅವರಲ್ಲಿ ಪ್ರತಿಯೊಂದು ಪರಿಹಾರಕ್ಕೂ ಒಂದು ಸಮಸ್ಯೆ ಇರುತ್ತದೆ.

(ಅಲ್ಬರ್ಟ್ ಐನ್‌ಸ್ಟೈನ್)

ಮೋಸ ಹೋಗಲು ಎರಡು ಕಾರಣಗಳಿವೆ.
1. ಸತ್ಯವಲ್ಲದ್ದನ್ನು ನಂಬುವುದು.
2. ಸತ್ಯವಾದುದನ್ನು ಒಪ್ಪಲು ನಿರಾಕರಿಸುವುದು.

ಸಾಧನೆಗೆ ಮಹಾ ಬುದ್ಧಿವಂತಿಕೆಯೇನೂ ಬೇಕಿಲ್ಲ, ಹಿಡಿದ ಕೆಲಸ ಕೈಬಿಡದಿರುವ ಹಠವೊಂದಿದ್ದರೆ ಸಾಕು.***

ಟೀಕೆಗಳನ್ನೂ ಧನಾತ್ಮಕವಾಗಿ ಸ್ವೀಕರಿಸುವ ಮನಸು ಬೆಳೆಸಿಕೊಳ್ಳುವುದು ಯಶಸ್ಸಿನ ಬಲು ದೊಡ್ಡ ಸೂತ್ರ.•
(ನಾರ್ಮನ್ ವಿನ್ಸೆಂಟ್ ಪೀಲೆ)

ಯಶಸ್ಸಿಗೆ ರಾಜಮಾರ್ಗಗಳಿಲ್ಲ. ಯಶಸ್ಸಿನ ನಂತರವಷ್ಟೇ ನಡೆದ ದಾರಿಗಳು ರಾಜಮಾರ್ಗಗಳಾಗುತ್ತವೆ.

ಜಗತ್ತಿನ ಎಲ್ಲ ಬಾಹ್ಯ ಶ್ರೀಮಂತಿಕೆಗಿಂತ, ಒಳಗಿನ ಮನಸಿನ ನೆಮ್ಮದಿ ಅತಿ ದೊಡ್ಡ ಸಂಪತ್ತು.

ಹೃದಯ ಸುಗಂಧ ದ್ರವ್ಯದ ಒಂದು ಸೀಸೆಯಿದ್ದ ಹಾಗೆ. ನೀವು ಎಂದೂ ಆ ಸೀಸೆಯನ್ನು ತೆರೆಯದಿದ್ದರೆ ಯಾರಿಗೂ ಅದರ ಒಳಗಿದ್ದ ಸುಗಂಧದ ಅರಿವಾಗುವುದಿಲ್ಲ. ಹಾಗಂತ ಯಾವಾಗಲೂ ತೆರೆದೇ ಇಟ್ಟರೆ ಎಲ್ಲ ಸುಗಂಧ ಕಳೆದು ಹೋಗುತ್ತದೆ. ಕಾರಣ ನಮ್ಮ ಹೃದಯ ತಟ್ಟಿದವರಿಗೆ ಮಾತ್ರ ಅದನ್ನು ಆಗಾಗ ತೆರೆಯುತ್ತಿರಬೇಕು.

ಜೀವನವು ನಿಜಕ್ಕೂ ಸರಳ. ಆದರೆ ನಾವೇ ಅದನ್ನು ಗೊಂದಲದ ಗೂಡಾಗಿಸಿಕೊಂಡಿದ್ದೇವೆ. 
( ಕನ್ ಫ್ಯೂಸಿಯಸ್)

ಯಾರೂ ನಮಗೆ ಸುಖವನ್ನಾಗಲಿ ಅಥವಾ ದುಃಖವನ್ನಾಗಲಿ ತಂದು ಕೊಡಲಾರರು. ಅದು ನಮ್ಮದೇ ಮನಸ್ಸಿನ ಆಯ್ಕೆ.

Anyone Can Show Up When You are Happy. But the One’s Who Stay by your Side When Your Heart Falls Apart, they are your True Friends.

The Best thing about the Worst Time in your Life is that You See the TRUE COLORS of EVERYONE.

LOVE is the Undisturbed Balance that Binds this Universe Together.

The Person Who Masters himself through Self – Control and Discipline is Truly UNDEFEATABLE. 
– Gautam Buddha –

 The Will is not Free – it is a Phenomenon bound by Cause and Effect – but there is something behind the Will Which is Free.
– Swami Vivekananda –

Don’t try to Understand Everything. Sometimes
It is meant to be Understood, just Accepted.

BE Like the Honeybee Who gathers only Nectar Wherever it Goes. Seek the Goodness that is found in Everyone.

Mentally take interest in one thing and Fix the Mind on it. Let such interest be all – absorbing to the Exclusion of Everything Else. This is Dispassion and Concentration. God or Mantra may be Chosen. The Mind Gains Strength to Grasp the Subtle and Merge into it.
– Sri Ramana Maharshi –

All Beautiful Things Start from Heart. All Bad Things Start from Mind. So Never let the Mind rule your Heart rule your Mind.

 Wrong is Wrong, Even if Everyone is doing it. Right is right, Even if no one is doing it.
– Dalai Lama –

The key to Happiness Focus on the Positive. Live in the Moment, Laugh in the Moment and LOVE Every Moment of Your LIFE.


೬೫ ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯ. ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.
ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿ.

ಕೇಶವ ನಾರಾಯಣ

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!