ಅರುಣ ಕಿರಣ ಪ್ರತಿದಿನ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

*🙏ಶುಭೋದಯ🙏*

*** ಗುರುವಾರ. ***
10.12.2020

- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಶರದ್.
ಮಾಸ. ಕಾರ್ತಿಕ ಮಾಸ.
ಪಕ್ಷ . ಕೃಷ್ಣ ಪಕ್ಷ .

ತಿಥಿ – ದಶಮಿ ( ಬೆ. 9:09 ರವರೆಗೆ, ಆಮೇಲೆ ಏಕಾದಶಿ ಶುಕ್ರವಾರ ಬೆ.6:53 ರವರೆಗೆ)
ಶ್ರಾದ್ಧ ತಿಥಿ- ಶೂನ್ಯ.
ನಕ್ಷತ್ರ.- ಹಸ್ತ ( ಬೆ. 8:01 ರವರೆಗೆ, ಆಮೇಲೆ ಚಿತ್ತ ಶುಕ್ರವಾರ ಬೆ. 6:12 ರವರೆಗೆ)

ಯೋಗ. ಸೌಭಾಗ್ಯ.
ಕರಣ ಭದ್ರಾ.
ವಾಸರ. ಬೃಹಸ್ಪತಿ,

ಸೂರ್ಯೋದಯ: 06:31.
ಸೂರ್ಯಾಸ್ತ: 17:54
ದಿನದ ಅವಧಿ – 11: 23.

ಚಂದ್ರ ರಾಶಿ ತುಲಾ.

ರಾಹುಕಾಲ: 13:30-15:00.
ಗುಳಿಕಕಾಲ: 09:00-10:30.
ಯಮಗಂಡಕಾಲ: 06:00-07:30.

ದಿನ ವಿಶೇಷ:-** ಧರ್ಮಸ್ಥಳದಲ್ಲಿ ದೀಪೋತ್ಸವಾರಂಬ, ವಿಶ್ವ
ಮಾನವ ಹಕ್ಕುಗಳ ದಿನ, ಕಾನಂಗಿ ಶ್ರೀನಿವಾಸ ಲಕ್ಷದೀಪೋತ್ಸವ, ನರೋಣಾ ನಾರಾಯಣ ಮಹಾರಾಜರ ಪುಣ್ಯದಿನ, ಕಣವಿ ಹಳ್ಳಿ ಜಾತ್ರೆ , ಸ್ಮಾರ್ತ ಏಕಾದಶಿ.***
——————————————
* ನುಡಿ ಮುತ್ತುಗಳು / THOUGHT OF
THE DAY.:-
** *ನಿನ್ನ ಹೆಂಡತಿಯ ಆಯ್ಕೆಗಳನ್ನು ನೋಡಿ ಎಂದಿಗೂ ನಗದಿರು. ಏಕೆಂದರೆ ಆ ಆಯ್ಕೆಗಳಲ್ಲಿ ನೀನು ಒಬ್ಬ!•••

*ನಮ್ಮನ್ನು ಕೆಟ್ಟ ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸುವುದು ನಮ್ಮ ಮನಸ್ಸೇ ವಿನಃ ನಮ್ಮ ವೈರಿಗಳಲ್ಲ. •••
ಗೌತಮ ಬುದ್ಧ.

**ಪರಸ್ಪರ ವಿಶ್ವಾಸವಿದ್ದರೆ ಮೌನವೂ ಅರ್ಥವಾಗುತ್ತದೆ. ನಂಬಿಕೆ ಇಲ್ಲದಿದ್ದರೆ ಆಡುವ ಮಾತುಗಳೆಲ್ಲ ಅಪಾರ್ಥವಾಗುತ್ತವೆ.•••

**ಮನುಷ್ಯ ವಿವೇಕವಂತನಾದಂತೆ, ಇತರರ ಮಾತುಗಳಿಗಿಂತ ಹೆಚ್ಚಾಗಿ ಅವರ ಕ್ರಿಯೆಗಳ ಕಡೆ ಹೆಚ್ಚು ಗಮನ ನೀಡಲು ತೊಡಗುತ್ತಾನೆ. •••
ಆಂಡ್ರ್ಯೂ ಕಾರ್ನೆಗಿ.

ನೀವು ನಿದ್ರಿಸುವಾಗ ಕಾಣುವುದು ಕನಸಲ್ಲ, ನಿಮ್ಮನ್ನು ನಿದ್ರಿಸದಂತೆ ಕಾಡುವುದೇ ನಿಜವಾದ ಕನಸು.***
-ಡಾ. ಎ. ಪಿ. ಜೆ. ಅಬ್ದುಲ್ ಕಲಾಂ-

ಜಗತ್ತು ಬದಲಾಗಬೇಕೆಂದು ಬಯಸಬೇಡಿ. ಮೊದಲು ನೀವು ಬದಲಾಗಿ. ಆಗ ಜಗತ್ತು ತಾನಾಗಿಯೇ ಪರಿವರ್ತನೆ ಹೊಂದುತ್ತದೆ.
-ಮಹಾತ್ಮಾ ಗಾಂಧಿ-

*ನಾವು ನಮ್ಮ ಯೋಚನೆಗಳನ್ನು ನಿಯಂತ್ರಿಸಲು ಕಲಿಯದಿದ್ದರೆ, ವರ್ತನೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ.
– ಸ್ವಾಮಿ ವಿವೇಕಾನಂದ –

*ಮತ್ತೊಬ್ಬರನ್ನು ಸಂತೃಪ್ತಿ ಪಡಿಸುವ ಭರದಲ್ಲಿ ನಮ್ಮ ಸ್ವಂತ ಭಾವನೆಗಳನ್ನು ಅದುಮಿಡುವುದು ನಾವು ಅನುಭವಿಸುವ ನೋವುಗಳಲ್ಲಿ ಅತಿ ಆಳವಾದದ್ದು.•••

*ಸತ್ಯ ಎನ್ನುವುದು ಸರ್ಜರಿಯ ಹಾಗೆ. ನೋವಾದರೂ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಸುಳ್ಳು ನೋವು ನಿವಾರಕದ ಹಾಗೆ. ತಕ್ಷಣಕ್ಕೆ ಪರಿಹಾರ ಸಿಗುತ್ತದೆ. ಆದರೆ ಸಮಸ್ಯೆ ಪರಿಹಾರ ಆಗುವುದಿಲ್ಲ.•••

*ಯಾರಾದರೂ ನಮ್ಮ ಬಗ್ಗೆ ಕೆಟ್ಟ ಮಾತುಗಳನ್ನಾಡಿದರೆ ನಮಗೆ ನೋವಾಗುತ್ತದೆ. ಹಾಗೆಯೇ ಒಳ್ಳೆಯ ಮಾತುಗಳನ್ನಾಡಿದರೆ ಖುಷಿಪಡುತ್ತೇವೆ. ನಮ್ಮ ನೋವು ನಲಿವುಗಳನ್ನು ನಿಯಂತ್ರಿಸುವ ರಿಮೋಟ್ ನ್ನು ನಾವು ಬೇರೆಯವರ ಕೈಗೆ ಕೊಟ್ಟಿದ್ದೇವೆಯೇ? ಎಷ್ಟು ಬೇಗ ಉತ್ತರ ಕಂಡು ಕೊಳ್ಳುತ್ತೇವೆಯೋ ಅಷ್ಟು ಒಳ್ಳೆಯದು.••

*ಒಬ್ಬ ವ್ಯಕ್ತಿಯ ಬಗ್ಗೆ ನಾವು ಆಡೋ ಮಾತು ಅವನ ವ್ಯಕ್ತಿತ್ವವನ್ನು ವಿವರಿಸುವುದಕ್ಕಿಂತಲೂ ಹೆಚ್ಚಾಗಿ ನಮ್ಮ ವ್ಯಕ್ತಿತ್ವವನ್ನು ನಿರೂಪಿಸುತ್ತದೆ.•••

* ಎದ್ದು ನಿಂತು ಗಟ್ಟಿಯಾಗಿ ಮಾತನಾಡುವುದಷ್ಟೇ ತಾಕತ್ತಲ್ಲ. ಸುಮ್ಮನೆ ಕುಳಿತು ಮಾತುಗಳನ್ನು ಕೇಳಿಸಿ ಕೊಳ್ಳುವ ತಾಳ್ಮೆಯೂ ಒಂದು ತಾಕತ್ತೇ. ••••
– ವಿನ್ ಸ್ಟನ್ ಚರ್ಚಿಲ್ –

*ನಿನ್ನನ್ನು ನೀನು ನಂಬದೇ ದೇವರಲ್ಲಿನ ನಿನ್ನ ನಂಬಿಕೆ ಮಾತ್ರವೇ ನಿನ್ನನ್ನು ಆಸ್ತಿಕನನ್ನಾಗಿಸದು.•••
– ಸ್ವಾಮಿ ವಿವೇಕಾನಂದ –

*Every individual has his destiny to live through. Do not imprison anyone. Do not cling to anyone. Set everyone free ! That is the meaning of true love!! ***

* ONLY they Who can SEE the INVISIBLE Can DO the IMPOSSIBLE.**

* Whenever You Have a’ SET – BACK’ , ‘ SIT- BACK’ and Listen to Your Inner VOICE.***

** A meaningful life is not being rich, being popular, being highly educated or being perfect…
It is about being real, being humble, being able to share ourselves and touch the lives of others.***

” GOD IS EVERYWHERE BUT HE IS MOST MANIFEST IN MAN . SO SERVE MAN AS GOD . THAT IS AS GOOD AS WORSHIPPING GOD . “***
Sri Ramakrishna

*Life is beautiful. Warm up your heart, mind & soul for a Beautiful Life.••

*Respect those who talk to you in their free time , but love those who free their time to talk to you.•

*”When the well is dry, we will know the worth of water.”
PLEASE SAVE THE WATER.•••

*^Don’t Trust the People Who tell you Other People’s Secrets..••

*” We all have our time machines. Some take us back, they’re called memories. Some take us forward, they’re called dreams.”•••

Jeremy Irons

* Very Little is needed to make a Happy Life, it is all Within Yourself I Your Way of Thinking.••

* HAPPINESS does not depend on What you have or Who You are. IT Solely relies on What you Think.**
– BUDDHA –


•೬೫ ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯ.ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.
ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿ.*

ಕೇಶವ ನಾರಾಯಣ

- Advertisement -
- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!