ಅರುಣ ಕಿರಣ ಪ್ರತಿದಿನ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

12: 12: 2020. ಶನಿವಾರ


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಶರದ್.
ಮಾಸ. ಕಾರ್ತಿಕ ಮಾಸ.
ಪಕ್ಷ . ಕೃಷ್ಣ ಪಕ್ಷ .

- Advertisement -

ತಿಥಿ – ತ್ರಯೋದಶಿ.
ಶ್ರಾದ್ಧ ತಿಥಿ- ತ್ರಯೋದಶಿ.
ನಕ್ಷತ್ರ.- ವಿಶಾಖ.

ಯೋಗ. ಅತಿಗಂಡ.
ಕರಣ ಗರಜ.
ವಾಸರ. ಸ್ಥಿರ.

ಸೂರ್ಯೋದಯ: 06:32.
ಸೂರ್ಯಾಸ್ತ: 17:54.
ದಿನದ ಅವಧಿ – 11: 22.

ಚಂದ್ರ ರಾಶಿ ವೃಶ್ಚಿಕ ರಾಶಿ.
ರಾಹುಕಾಲ: 09:00-10:30.
ಗುಳಿಕಕಾಲ: 06:00-07:30.
ಯಮಗಂಡಕಾಲ: 13:30-15:00.


ದಿನ ವಿಶೇಷ: ಶನಿ ಪ್ರದೋಷ, ಗುರು ತೇಜ ಬಹದ್ದೂರ್ ಬಲಿದಾನ ದಿನ, ಶರವು ಮಹಾಗಣಪತಿ ಉತ್ಸವ, ಬ್ಯಾಂಕ್ ರಜೆ ದಿನ, ಸಂತ ಜ್ಞಾನೇಶ್ವರರ ಪುಣ್ಯ ದಿನ, ಧನ್ವಂತರಿ ಜಯಂತಿ.


ನುಡಿ ಮುತ್ತುಗಳು/ Thought of the Day

ಗತ ಕಾಲದ ನೆನಪುಗಳ ಮೂಟೆಯನ್ನು ನೀವು ನಿಮ್ಮೊಂದಿಗೆ ಒಯ್ಯದಿದ್ದರೆ ನಿಮ್ಮ ಪ್ರಯಾಣವು ತುಂಬಾ ಸುಲಭ ಮತ್ತು ಹಗುರವಾಗಿರಬಲ್ಲದು.•••

*ಜೇಬಲ್ಲಿ ದುಡ್ಡಿಲ್ಲದವನು ಬಡವನೇ ಅಲ್ಲ. ಬದುಕಿಗೊಂದು ನಿಶ್ಚಿತ ಗುರಿ ಮತ್ತು ಸಾಧಿಸುವ ಛಲ ಇಲ್ಲದವನೇ ನಿಜವಾದ ಬಡವ.•••
– ಸ್ವಾಮಿ ವಿವೇಕಾನಂದ –

**ಜೀವನದಲ್ಲಿ ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳಬೇಡಿ. ನಿಮ್ಮ ಪ್ರತಿಭೆಯ ಮೇಲೆ ವಿಶ್ವಾಸವಿಡಿ. ನೀವು ನೀವಾಗಿಯೇ ಬದುಕಿರಿ.•••
– ಎಪಿಜೆ ಅಬ್ದುಲ್ ಕಲಾಂ –

**ಪ್ರಪಂಚದಲ್ಲಿ ಬಹಳಷ್ಟು ಜನರು ಹಸಿವಿನಿಂದಿರಲು ಕಾರಣ ಆಹಾರದ ಕೊರತೆಯಲ್ಲ; ಬದಲಿಗೆ ಮಾನವನ ಹೃದಯದಲ್ಲಿ ಪ್ರೀತಿ, ಕಾಳಜಿಯ ಕೊರತೆ.
– ಸದ್ಗುರು. –

**ಕ್ಷಮಿಸುವುದು ಅಂದರೆ ಸೋಲನ್ನು ಒಪ್ಪಿಕೊಂಡಂತೆ ಅನ್ನಿಸಿದರೂ ಮುಂದಿನ ಅನೇಕ ಅಚಾತುರ್ಯಗಳನ್ನು ಆರಂಭದಲ್ಲಿಯೇ ತಡೆಯಲು ಅದು ಸಹಕಾರಿ. ••••

*ಕಳೆದು ಕೊಳ್ಳುವಿಕೆ ಅಥವಾ ಸೋಲು ನಮ್ಮನ್ನು ನಾವು ಕಂಡು ಕೊಳ್ಳಲು ನಮಗಿರುವ ಉತ್ತಮ ಅವಕಾಶ.•••

**ಇತರರನ್ನು ಅರಿತವ ಬುದ್ಧಿವಂತ. ಆದರೆ ತನ್ನನ್ನು ತಾನು ಅರಿತವ ಜ್ಞಾನಿ.••

ಏನೂ ಇಲ್ಲದಿದ್ದಾಗ ನಿಮ್ಮ ತಾಳ್ಮೆ, ಎಲ್ಲವೂ ಇದ್ದಾಗ ನಿಮ್ಮ ವರ್ತನೆ ಇವೆರಡೂ ಸಂಗತಿಗಳು ನಿಮ್ಮ ವ್ಯಕ್ತಿತ್ವವನ್ನು ನಿರ್ಣಯಿಸುತ್ತವೆ.•••••

ಏನೂ ಇಲ್ಲದಿದ್ದಾಗ ನಿಮ್ಮ ತಾಳ್ಮೆ, ಎಲ್ಲವೂ ಇದ್ದಾಗ ನಿಮ್ಮ ವರ್ತನೆ ಇವೆರಡೂ ಸಂಗತಿಗಳು ನಿಮ್ಮ ವ್ಯಕ್ತಿತ್ವವನ್ನು ನಿರ್ಣಯಿಸುತ್ತವೆ.•••••

” GOD IS EVERYWHERE BUT HE IS MOST MANIFEST IN MAN . SO SERVE MAN AS GOD . THAT IS AS GOOD AS WORSHIPPING GOD . “***
Sri Ramakrishna

** There is no Penance like Peace, no Happiness like Contentment, no disease like Lust and there is no Dharma like Kindness.***

**Among the rich you will seldom find a really generous man . They may give their money away, but they will never give themselves away; their ego, arrogance & lust for money.. Earth provides enough to satisfy every man’s needs, but not every man’s greed.

There is no calamity greater than lavish desires. There is no greater guilt than discontent. And there is no greater disaster than greed.

The happiness and peace attained by those satisfied human beings is not attained by greedy persons restlessly moving here and there.***

**Treat the people the way you expect others to treat you . Talk to people ,the way you want others to be talked to you . Mind you , respect is earned and not given just like that.

Some times you should regret for being nice , apologising when you didn’t do anything wrong , and for making unworthy people a priority in your life.

Give as much as you want, but don’t allow yourself to be used. Love to any extent but never allow your Heart to be abused. Trust but don’t be a naive ( Bhuddu) .Listen but don’t loose your own voice.***

** LIFE is too Short to argue and Fight.Count Your Blessings, Value your Friends and Move on with Your Head held High and a Smile for Everyone.***

* Always have a UNIQUE Character like SALT. It’s Presence is Never felt, but it’s absence makes all things TASTELESS.**

**A person’s most valuable asset is not a brain loaded with knowledge. But a heart full of love with an ear open to listen and A hand willing to help.**


೬೫ ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯ.ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.
ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿರಿ.

ಕೇಶವ ನಾರಾಯಣ

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!