ಅರುಣ ಕಿರಣ ಪ್ರತಿದಿನ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

14: 12: 2020. ಸೋಮವಾರ


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಶರದ್.
ಮಾಸ. ಕಾರ್ತಿಕ ಮಾಸ.
ಪಕ್ಷ . ಕೃಷ್ಣ ಪಕ್ಷ .

- Advertisement -

ತಿಥಿ – ಅಮಾವಾಸ್ಯ.
ಶ್ರಾದ್ಧ ತಿಥಿ- ಅಮಾವಾಸ್ಯ.
ನಕ್ಷತ್ರ.- ಜ್ಯೇಷ್ಠ.

ಯೋಗ. ಶೂಲ.
ಕರಣ ಚತುಷ್ಪಾದ.
ವಾಸರ. ಇಂದು.

ಸೂರ್ಯೋದಯ: 06:33.
ಸೂರ್ಯಾಸ್ತ: 17:57.
ದಿನದ ಅವಧಿ – 11: 24.

ಚಂದ್ರ ರಾಶಿ ಧನುಸ್ಸು ರಾಶಿ.

ರಾಹುಕಾಲ: 07:30-09:00.
ಗುಳಿಕಕಾಲ: 13:30-15:00.
ಯಮಗಂಡಕಾಲ: 10:30-12:00.


ದಿನ ವಿಶೇಷ: ಛಟ್ಟಿ ಅಮಾವಾಸ್ಯೆ, ಕೊನೇ ಕಾರ್ತಿಕ ಸೋಮವಾರ, ತಲಕಾಡು ಪಂಚಲಿಂಗ ದರ್ಶನ, ಪದ್ಮನಾಭ ತೀರ್ಥರ ಆರಾಧನೆ, ಗುಡ್ಡಾಪುರ ದಾನಮ್ಮ ದೇವಿ ಜಾತ್ರೆ, ಮಹಾಪತಿದಾಸರ ಪುಣ್ಯತಿಥಿ, ಮಲ್ಲಾರಿ ಖಂಡೋಬಾ ಷಡ್ ರಾತ್ರೋತ್ಸವ ಆರಂಭ, ಎಡೆಯೂರಿನಲ್ಲಿ ಹೊಸಹೊಳಲು ಕೊಳ್ಳೇಗಾಲ ಧರ್ಮಸ್ಥಳ ಕೂಡ್ಲಿ ದೊಡ್ಡಬಳ್ಳಾಪುರ ತುಮಕೂರು ಮಧುಗಿರಿ ಮತ್ತು ಇತರೆ ಶಿವದೇವಾಲಯಗಳಲ್ಲಿ ಲಕ್ಷ್ಯ ದೀಪೋತ್ಸವ, ದೊಡ್ಡಬಳ್ಳಾಪುರದಲ್ಲಿ ಪ್ರಸನ್ನ ಚಂದ್ರಮೌಳೇಶ್ವರ ರಥ.


ನುಡಿ ಮುತ್ತುಗಳು/ Thought of the Day

ಜೀವನದಲ್ಲಿ ಎಂದೋ ಬರುವ ದೊಡ್ಡ ಸಂತೋಷಕ್ಕಾಗಿ ಕಾಯುತ್ತಾ ಕೂರಬೇಡಿ. ಜೀವನ ಸಣ್ಣ ಪುಟ್ಟ ಆನಂದಗಳ ಒಂದು ದೊಡ್ಡ ಗುಚ್ಛ. ನಿತ್ಯವೂ ಅನುಭವಿಸಿ.

ಜಗತ್ತೆಂಬ ರಂಗ ಮಂಟಪದಲ್ಲಿ ತಮ್ಮ ಪಾತ್ರ ಹೇಗಿರಬೇಕೆಂದರೆ ಪಾತ್ರ ಮುಗಿದ ಬಳಿಕವೂ ಜನ ಚಪ್ಪಾಳೆ ತಟ್ಟುತ್ತಿರಬೇಕು.

ಬದುಕು ಮನೆಯ ಕಿಟಕಿಯಂತೆ, ತೆರೆದರೆ ಬೆಳಕು ಇಲ್ಲದಿದ್ದರೆ ಕತ್ತಲು.ಹಾಗೆಯೇ ಶ್ರಮ ಪಟ್ಟರೆ ಸುಖ ಇಲ್ಲದಿದ್ದರೆ ದುಃಖ.
ಎಲ್ಲವೂ ನಮ್ಮ ಕೈಯಲ್ಲಿ.

ಎಲ್ಲವೂ ಇದ್ದು ಶಕ್ತಿಶಾಲಿ ಎನಿಸಿಕೊಳ್ಳುವುದು ದೊಡ್ಡದಲ್ಲ, ಎಲ್ಲ ಕಳೆದಾಗಲೂ ತೋರುವ ಧೈರ್ಯವೇ ನಿಜವಾದ ಶಕ್ತಿ!!

“ಮನುಷ್ಯನ ಜೀವನದಲ್ಲಿ,ಎಲ್ಲಕ್ಕಿಂತ ದೊಡ್ಡ ಗುರು ಎಂದರೆ ಸಮಯ. 

ಏಕೆಂದರೆ ಸಮಯ ಕಲಿಸುವ, ಪಾಠಗಳನ್ನು ಬೇರೆ ಯಾರಿಂದಲೂ ಕಲಿಸಲು ಸಾಧ್ಯವಿಲ್ಲ..

ಮತ್ತೊಬ್ಬರನ್ನು ದಮನಿಸಿ ಪ್ರಗತಿ ಸಾಧಿಸಬೇಕೆಂಬ ಹಪಹಪಿ ಮತ್ತು ಹವಣಿಕೆಗಿಂತ, ತಡವಾದರೂ ಸರಿ ಸರಿದಾರಿಯಲ್ಲೇ ಸ್ಥಿರವಾದ ಹೆಜ್ಜೆಗಳನಿಟ್ಟು ಸಾಧಿಸಬೇಕೆಂಬ ಮಹತ್ತರ ಬಯಕೆ ಹೊಂದಿರುವಾತನೇ ನಿಜವಾದ ಸಾಧಕ.

ನಿಮಗೆ ಇಷ್ಟವಾದುದನ್ನು ನೀವು ಮಾಡುವುದು ನಿಮ್ಮ ಸ್ವಾತಂತ್ರ್ಯ. ನೀವು ಮಾಡುವುದನ್ನೇ ಇಷ್ಟ ಪಡುವುದು ನಿಮ್ಮ ಸಂತೋಷ.

ಹಣದ ಬೆನ್ನ ಹಿಂದೆ ಬೀಳದೇ ಆಸಕ್ತಿಯ ಬೆನ್ನು ಹತ್ತಿ, ಆಗ ಸಾಧನೆ ನಿಮ್ಮನ್ನು ಹಿಂಬಾಲಿಸಿಕೊಂಡು ಬರುತ್ತದೆ.

ಮನುಷ್ಯನಿಗೆ ಯಾವಾಗ ಒಂದು ವಸ್ತು ಸುಲಭವಾಗಿ ಸಿಗುವ ಹಾಗೆ ಇರುತ್ತೋ ಆಗ ಅದರ ಬೆಲೆ ಗೊತ್ತಿರುವುದಿಲ್ಲ
ಆದರೆ ಯಾವಾಗ ಆ ವಸ್ತುವಿನ ಬೆಲೆ ತಿಳಿಯುತ್ತದೋ ಆಗ ಅದು ಸುಲಭವಾಗಿ ಸಿಗುವುದಿಲ್ಲ💐

One Song can Change a Moment. One Idea can change a World. One Step can Start a Journey but a PRAYER Can Change EVEN the IMPOSSIBLE.

When We Share Joy and Happiness, We Give Two of the Most Powerful Healing Medicine’s in the World.

Focus on Good Thoughts and Good things will Happen. Stay Positive, Think Positive, Do positive.

A Prayer is Cleaning THERAPY of HEART, & Most Effective PURIFIER of SOUL. It Converts HATE into LOVE & Changes ANGER into KINDNESS.

Soft – Hearted People are not FOOLS. They KNOW What PEOPLE did to them. But they FORGIVE again and again because they have BEAUTIFUL HEARTS.

LIFE is a Small Gap between BIRTH and DEATH. So in this Gap be HAPPY and try to make others Happy. Enjoy Each and Every Moment of LIFE.

If you judge people nobody is yours. If you try to understand people everyone is yours.
Develop the habit of understanding and you will experince peace and love in all relations.

WORDS have great power.
“The power to help, The power to heal and The power to hurt.
Use this power carefully “

“Lord Shiva is seated deep in everyone’s heart . He is Nirguna . He is Nirakar ( has no shape and form ) ,and He is Para-brahman ( Supreme transcendental consciousness ) that is all pervading . Believe in this . This is Rudra Puja . ”
🙏Sri Sri Ravi Shankar . 🙏

” If I had to prescribe two things to improve health and happiness in the world, it’s movement and play.”
– Jason Nemer –


೬೫ ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯ.ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.
ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿ.

ಕೇಶವ ನಾರಾಯಣ

- Advertisement -
- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!