ಅರುಣ ಕಿರಣ ಪ್ರತಿದಿನ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

15: 12: 2020. ಮಂಗಳವಾರ


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಹೇಮಂತ.
ಮಾಸ. ಮಾರ್ಗಶಿರ.
ಪಕ್ಷ . ಶುಕ್ಲ ಪಕ್ಷ.

- Advertisement -

ತಿಥಿ – ಪಾಡ್ಯ.
ಶ್ರಾದ್ಧ ತಿಥಿ- ಪಾಡ್ಯ.
ನಕ್ಷತ್ರ.- ಮೂಲ.

ಯೋಗ. ಗಂಡ. ಕರಣ ಕಿ0ಸ್ತುಘ್ನ.
ವಾಸರ. ಭವ್ಮ್.

ಸೂರ್ಯೋದಯ: 06:33.
ಸೂರ್ಯಾಸ್ತ: 17:57.
ದಿನದ ಅವಧಿ – 11: 24.

ಚಂದ್ರ ರಾಶಿ ಧನುಸ್ಸು ರಾಶಿ.

ರಾಹುಕಾಲ: 15:00-16:30.
ಗುಳಿಕಕಾಲ: 12:00-13:30.
ಯಮಗಂಡಕಾಲ: 09:00-10:30.


ದಿನ ವಿಶೇಷ: ಧನುಸಂಕ್ರಮಣ ( ಮಾ. ಬೆ. 5:45), ತಿಂತ್ರಿಣಿ ಗೌರಿ ವ್ರತ, ಪಾಕದುರ್ಗ, ಬೆಟ್ಟಂತ್ತೂರುಗಳಲ್ಲಿ ಉತ್ಸವ, ಮಹೀಪತಿದಾಸರಾಯರ ರಥ, ಸಿರಿಗೆರೆಯಲ್ಲಿ ಯೆಲಹಂಕ ಶ್ರೀವೀರಭದ್ರಸ್ವಾಮಿ ಕಾರ್ತಿಕ, ಜಗದ್ಗುರು
ವಿದ್ಯಾಭಿನವವಿದ್ಯಾರಣ್ಯ ಭಾರತೀಸ್ವಾಮಿಗಳ ವರ್ಧಂತಿ, ಟಿ. ನರಸೀಪುರ ತಾ!! ಬೂದಹಳ್ಳಿ ಮಾರಮ್ಮನ ಹಬ್ಬ.


ನುಡಿ ಮುತ್ತುಗಳು/ Thought of the Day

ನಮ್ಮ ಉಡುಪು ಬಾಹ್ಯ ಸೌಂದರ್ಯವನ್ನು ಹೆಚ್ಚಿಸಬಹುದು. ಆದರೆ, ನಮ್ಮ ಗುಣ ಜೀವನದ ಮೌಲ್ಯವನ್ನು ವೃದ್ಧಿಸಬಲ್ಲುದು.

** ಎಲ್ಲವೂ ಇದ್ದು ಶಕ್ತಿಶಾಲಿ ಎನಿಸಿಕೊಳ್ಳುವುದು ದೊಡ್ಡದಲ್ಲ,ಎಲ್ಲ ಕಳೆದಾಗಲೂ ತೋರುವ ಧೈರ್ಯವೇ ನಿಜವಾದ ಶಕ್ತಿ!!***

** ಉತ್ತಮ ಮಹೂರ್ತಕ್ಕಾಗಿ ಕಾಯುವುದಕ್ಕಿಂತ ಕೈಯಲ್ಲಿಇರುವ ಕ್ಷಣಗಳನ್ನೇ ಯೋಗ್ಯ ರೀತಿಯಿಂದ ಪರಿವರ್ತಿಸಿಕೊಳ್ಳುವ ಜಾಣ್ಮೆ ಬೆಳಸಿಕೊಳ್ಳಬೇಕು.***

* ಪ್ರೀತಿ ಮತ್ತು ಸೇವಾ ಮನೋಭಾವ ಎಂಬೆರಡು ಬಲವಾದ ರೆಕ್ಕೆಗಳನ್ನು ಹೊಂದಿರುವವರು ಜೀವನದಲ್ಲಿ ಔನತ್ಯವನ್ನು ಸಾಧಿಸುತ್ತಾರೆ.***

*ನಿಂದನೆಗಳಿಗೆ ಕಿವಿ ಕೊಟ್ಟರೆ ಗುರಿ ಮುಟ್ಟುವುದು ಸಾಧ್ಯವೇ ಇಲ್ಲ. ಕಿವುಡಾಗಿಬಿಡಿ, ಆಡಿಕೊಳ್ಳುವವರು ಪರಚಿಕೊಳ್ಳುತ್ತಲೇ ಇರಲಿ; ನೀವು ಗಮ್ಯದೆಡೆಗೆ ದೃಷ್ಟಿ ನೆಡಿ.***

**ನಾಣ್ಯಕ್ಕೆ ಹೇಗೆ ಎರಡು ಮುಖವೊ.
ಹಾಗೆಯೇ ಮನುಷ್ಯರಿಗೂ ಎರಡು ಮುಖ. ಹೊರಗೊಂದು, ಒಳಗೊಂದು ಅವಶ್ಯಕತೆಗೆ ತಕ್ಕಂತೆ ಬದಲಾಯಿಸುತ್ತಾರೆ.***

** ಕರ್ಮವೆಸಗದೇ “ಪ್ರತಿಫಲ” ಸಿಗುವುದಿಲ್ಲ.*ಶ್ರಮವಿಲ್ಲದೆ ದೊರೆಯುವ ಪ್ರತಿಫಲವೂ ಶಾಶ್ವತವಾಗಿ ನಿನ್ನಲ್ಲಿ ಉಳಿಯುವುದಿಲ್ಲ. * ನಿಮ್ಮ “ಶ್ರಮವೇ” ಪ್ರತಿಫಲದ ಮೂಲ.***

ಎಲ್ಲರಿಂದಲೂ ಕಳಚಿಕೊಳ್ಳುವ ಶಕ್ತಿಯನ್ನು ನಿನ್ನ ಕೇಯಲ್ಲೇ ಕಾದಿರಿಸು.ನಿನಗೆ ಎಷ್ಟೇ ಪ್ರೀಯಕರವಾಗಿದ್ದರೂ, ನಿನ್ನ ಅಂತಾರತ್ಮ ಯಾವುದನ್ನೇ ಹಂಬಲಿಸುತ್ತಿದ್ದರೂ ಯಾವುದನ್ನು ಬಿಡುವುದರಿಂದ ಅತದಾರುಣ ವ್ಯಥೆಯಾದರೂ, ನಿನಗೆ ಇಚ್ಚೆ ಬಂದಾಗ ಅದನ್ನು ತ್ಯಜಿಸುವ ಶಕ್ತಿಯನ್ನು ಉಳಿಸಿಕೊ.••
|| ಸ್ವಾಮಿ ವಿವೇಕಾನಂದರು ||

*ಯಾರ ವಿಷಯದಲ್ಲೂ, ಯಾವ ವಿಷಯದಲ್ಲೂ, ಅತಿಯಾದ ಆತ್ಮವಿಶ್ವಾಸ, ನಂಬಿಕೆ, ಪ್ರೀತಿ ಒಳ್ಳೆಯದಲ್ಲ. ಏಕೆಂದರೆ
ಯಾರು ಯಾವಾಗ ಹೆಂಗೆ ಬದಲಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ.****

* ಎದ್ದು ನಿಂತಾಗಲೆಲ್ಲ ಬೀಳಿಸಲು ಐದು ಇಂದ್ರಿಯಗಳೇ ಸಾಕು. ಅದಕ್ಕೆ ಆಗಾಗ ಒಡೆಯ ನಾನೆಂದು ತೋರಿಸಿಕೊಳ್ಳಲು ಇಂದ್ರಿಯಗಳಿಗೆ ‘ಮನಸಾರೆ’ ಚೌಕಟ್ಟು ಹಾಕಿ. ಹೀಗೆ ತರಬೇತು ಪಡೆದ ಇಂದ್ರಿಯಗಳು ಜಗತ್ತನ್ನೇ ಗೆಲ್ಲಬಲ್ಲವು.••

**When things go wrong: and the going gets tough, I just look up to you and say, I know u r testing me, I will wait for the day you will reward me for being strong.**

** The MIND Will not always remember Exactly What Happened, but the Heart Will always remember the Feeling.**

* Never take advantage of Someone Who Like You. Never Say you are Busy to someone Who needs you. Never Cheat on the one Who has Trust in you. Never Forget those Who always remember You.**

* LOCKS are Never Manufactured Without a KEY, Similarly GOD Never Gives Problem Without any Solution. Only We Need to Have Patience to Unlock Them.***

* Opportunities are Never Lost, they are always taken by the People Who are Ready.**

*When criticism is difficult to accept, there is probably some truth to it.•••

* A Mistake that Makes You Humble is better than an Achievement that Makes you Arrogant.***

* Everything Happens for a Reason. That Reason causes Change. Sometimes it Hurts. Sometimes it is Hard. But in the End it’s all for the Best.***

” VALUABLES” We carry may “ IMPRESS” others but VALUES we HOLD Will INSPIRE Others.


• ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿ.

ಕೇಶವ ನಾರಾಯಣ

- Advertisement -
- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!