ಅರುಣ ಕಿರಣ ಪ್ರತಿದಿನ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

16: 12: 2020. ಬುಧವಾರ 


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಹೇಮಂತ.
ಮಾಸ. ಮಾರ್ಗಶಿರ.
ಪಕ್ಷ . ಶುಕ್ಲ ಪಕ್ಷ.

- Advertisement -

ತಿಥಿ – ಬಿದಿಗೆ.
ಶ್ರಾದ್ಧ ತಿಥಿ- ಬಿದಿಗೆ.
ನಕ್ಷತ್ರ.- ಪೂರ್ವಾಷಾಢ.

ಯೋಗ. ವೃದ್ಧಿ.
ಕರಣ ಬಾಲವ.
ವಾಸರ. ಸೌಮ್ಯ.

ಸೂರ್ಯೋದಯ: 06:34.
ಸೂರ್ಯಾಸ್ತ: 17:58.
ದಿನದ ಅವಧಿ – 11: 24.

ಚಂದ್ರ ರಾಶಿ ಮಕರ ರಾಶಿ.

ರಾಹುಕಾಲ: 12:00-13:30.
ಗುಳಿಕಕಾಲ: 10:30-12:00.
ಯಮಗಂಡಕಾಲ: 07:30-09:00.


ದಿನ ವಿಶೇಷ: ಷಡಷೀತಿ ಪುಣ್ಯ ಕಾಲ( ಬೆಳಿಗ್ಗೆ), ಧನುರ್ಮಾಸ ಆರಂಭ , ಉಡುಪಿ ಚಂದ್ರಮೌಳೇಶ್ವರ ರಥ, ಬಸಾಪುರ ಹಂಪಯ್ಯ ತಾತನವರ ಜಾತ್ರೆ, ವಿದ್ಯಾ ವಲ್ಲಭ ತೀರ್ಥರ ಆರಾಧನೆ, ಮಹಳೆಕೋಟೆ ಶ್ರೀ ಈರಭದ್ರೇಶ್ವರ ಜಾತ್ರೆ, ಇಲಾಳ ಬೊಮ್ಮಲಿಂಗೇಶ್ವರ ಜಾತ್ರೆ.ರೆ


ನುಡಿ ಮುತ್ತುಗಳು/ Thought of the Day

ಯಾರು‌ ಹಣವನ್ನು ತನ್ನ ಅಡಿಯಾಳಾಗಿಸಿದ್ದಾನೋ ಅವನೇ ನಿಜವಾದ ಮನುಷ್ಯ. ಹಣದ ಸದುಪಯೋಗ ತಿಳಿಯದೆ ಇರುವವರು ಮಾನವ ಆಕಾರದಲ್ಲಿದ್ದರೂ ಮನುಷ್ಯರಲ್ಲ. ಅವರು ಪಶುಗಳಂತೆ ವರ್ತಿಸುತ್ತಾರೆ.

|| ಶ್ರೀ ರಾಮಕೃಷ್ಣ ಪರಮಹಂಸರು ||

ಸಾವಿರಾರು ಜನರನ್ನು ಗೆಲ್ಲುವವನು ವೀರನಲ್ಲ. ಸಾವಿರಾರು ಜನರ ಮನಸ್ಸನ್ನು ಗೆಲ್ಲುವವನು ವೀರ. ಎಲ್ಲಾ ಕೊಡುವನು ಭಗವಂತ ಪಡೆದು ಮರೆಯುವನು ಹಣವಂತ ಪಡೆದದ್ದನ್ನು ಮರೆಯದೆ ನೆನೆದು ಪರರಿಗು ಕೊಟ್ಟು ತಾನೂ ಬದುಕಿ ಇನ್ನೊಬ್ಬ ರನ್ನು ಬದುಕಿಸುವನು ಗುಣವಂತ.

ಜೀವನದಲ್ಲಿ ನಿಮ್ಮ ಪ್ರಶ್ನೆಗಳಿಗೆ ನೀವು ಉತ್ತರಗಳನ್ನು ಹುಡುಕುತ್ತಿದ್ದರೆ ಅವುಗಳು
ಭಗವದ್ಗೀತೆಯಲ್ಲಿ ಕಂಡುಬರುತ್ತವೆ.

ಮನಶಾಂತಿ ನಮ್ಮೊಳಗಿನಿಂದ
ಬರುವಂತದ್ದು, ಅದನ್ನು
ಹೊರಗಿನಿಂದ ನಿರೀಕ್ಷಿಸಬೇಡಿ.

“ನಾವು ಒಬ್ಬರ ತಟ್ಟೆಗೆ ಕಲ್ಲು ಹಾಕಿದರೆ ದೇವರು ನಮ್ಮ ಹೊಟ್ಟೆಗೆ ಬಂಡೆ ಹಾಕುತ್ತಾನೆ.”

ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ, ನಮ್ಮ ಮಿತ್ರರ ಮೌನ.

ಹಣದ ವಿಷಯದಲ್ಲಿ ಬಡವನಾದರೂ ಸಹ ಗುಣದ ವಿಷಯದಲ್ಲಿ ಬಡವನಾಗಬಾರದು.ಹಣವು ನಶ್ವರ, ಗುಣವು ಶಾಶ್ವತ.

ಒಂದು ಕಹಿ ಸತ್ಯವೆಂದರೆ ಹಲವಾರು ಜನರು ಪರಸ್ಪರ ಪ್ರೀತಿಸುತ್ತಾರಾದರೂ ಒಟ್ಟಿಗೆ ಇರುವುದಿಲ್ಲ. ಇನ್ನು ಹಲವರು ಒಟ್ಟಿಗೆ ಇರುವರಾದರೂ ಒಬ್ಬರನ್ನೊಬ್ಫರು ಪ್ರೀತಿಸುವುದಿಲ್ಲ.

ಪ್ರೀತಿ ಬಯಸುವುದು ನಿಮ್ಮ ಪ್ರಾಮಾಣಿಕತೆಯನ್ನೇ ಹೊರತು ನಿಮ್ಮ ಪರಿಪೂರ್ಣತೆಯನ್ನಲ್ಲ.

ನಿಮಗೆ ಇಷ್ಟವಾದುದನ್ನು ನೀವು ಮಾಡುವುದು ನಿಮ್ಮ ಸ್ವಾತಂತ್ರ್ಯ. ನೀವು ಮಾಡುವುದನ್ನೇ ಇಷ್ಟ ಪಡುವುದು ನಿಮ್ಮ ಸಂತೋಷ.

ವಸ್ತುನಿಷ್ಠವಲ್ಲದ ದ್ಯೇಯಗಳನ್ನೂ ಬದಲಿಸಿಕೊಳ್ಳದೆ ಭವಿಷ್ಯ ಬದಲಾಗದು. ಕಾಲಕ್ಕೆ ಅನುಗುಣವಾಗಿ ಯೋಗ್ಯ
ಬದಲಾವಣೆಗೆ ಸಜ್ಜಾಗುತ್ತಲೇ ಸಾಗಬೇಕು.

ಸತತ ಒಂದು ನಿಮಿಷ ವಿನಾಕಾರಣ ಕೋಪಗೊಂಡಿರೆಂದರೆ, ೬೦ ಸೆಕೆಂಡು ಕಾಲ ಅನಾರೋಗ್ಯಕ್ಕೆ ಈಡಾದಿರಿ ಎಂದೇ ಅರ್ಥ.

ದೂರ ದೂರ ನಾಟಿ ಮಾಡಿದ ಸಸಿಗಳು ಬೆಳೆಯುತ್ತ ಬೆಳೆಯುತ್ತ ಹತ್ತಿರವಾಗುತ್ತವೆ ಆದರೆ ,ಮನುಷ್ಯರು ಬೆಳೆಯುತ್ತಿದ್ದಂತೆ ಅವರ ಮನಸ್ಸುಗಳು ದೂರವಾಗುತ್ತಾ ಹೋಗುತ್ತವೆ.

Thinking to change the Ocean or the Weather, no matter how hard you try. Impossible….
Utilize your Efforts to Learn How to Sail in all Conditions.

Life is not about pleasing everyone, it is about not hurting anyone. Life is not about creating miracles, it is about making little efforts. Life is not about impressing others, it is about expressing self. Life is not about being RICH, Life is about being able to REACH….!! 

An Ideal relationship should be like EYES and HANDS. When the Hand gets Hurt, the Eyes Cry and
When an Eye gets Hurt, the Hand
Wipe it’s TEARS.

I don’t like forced Conservations forced Friendships, Forced Interactions. I Simply do not Force things. If We do not Vibe, We don’t Vibe.

MONEY IS SMALL COIN. HEALTH IS BIG COIN. LOVE IS LUCKY COIN. FRIENDSHIP IS SWEET COIN. BUT RELATIONSHIP IS A GOLD COIN. KEEP IT SAFE.

BE Happy now Where You are. New Circumstances of Possessions will not Permanently FIX your Level of Happiness Until You Change Your Attitude.

Judge The People By Their Emotions In The Heart, Rather Than Expressions On Their Face. Because Expressions Are Just A Formality But Emotions Are Reality.

🙏 Just like a Big Pot full of Water will be Emptied by a Small Hole, a little Anger or Ego will Burn the Positivity and nobility of a Good Heart.🙏

🙏. Rivers never go Reverse. So try to live like a river. Forget your past and focus on your future. Always be Positive.🙏.

. 🙏. ” God is omnipotent , omniscient and omni present . He knows your aspiration before you yourself know it . His mercy is unconditional . As the Sun gives light to all alike , God showers his Grace on all his children , but he who yearns for his vision and threads the path of truth and righteousness alone experiences the Grace . “
Divine Mother Shree Rama Devi .
🌺 🙏🙏🙏 🌺

The Importance of Good People in Our Life is just Like the Importance of Heartbeats. It’s not Visible but Silently Supports our Life.

A Good Life is when you assume nothing, do more, Smile often, Dream Big, Laugh a Lot, and realise how Blessed you are for what you have.

 Smiling is definitely one of the Best Beauty remedies. If you have a Good Sense of Humour and a Good Approach of Life, that is Beautiful.


ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.

ಕನ್ನಡರೇತರರಿಗೆ ಕನ್ನಡ ಕಲಿಸಿ.

ಕೇಶವ ನಾರಾಯಣ

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!