ಅರುಣ ಕಿರಣ ಪ್ರತಿದಿನ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

19: 12: 2020. ಶನಿವಾರ


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಹೇಮಂತ.
ಮಾಸ. ಮಾರ್ಗಶಿರ.
ಪಕ್ಷ . ಶುಕ್ಲ ಪಕ್ಷ.

- Advertisement -

ತಿಥಿ – ಪಂಚಮಿ ( ಸ.4:44 ರವರೆಗೆ ಆಮೇಲೆ ಷಷ್ಠಿ )
ಶ್ರಾದ್ಧ ತಿಥಿ- ಪಂಚಮಿ.
ನಕ್ಷತ್ರ.- ಧನಿಷ್ಠ.

ಯೋಗ. ಹರ್ಷನ.
ಕರಣ ಬಾಲವ.
ವಾಸರ. ಸ್ಥಿರ.

ಸೂರ್ಯೋದಯ: 06:36.
ಸೂರ್ಯಾಸ್ತ: 17:58.
ದಿನದ ಅವಧಿ – 11: 22.

ಚಂದ್ರ ರಾಶಿ ಕುಂಭ ರಾಶಿ.

ರಾಹುಕಾಲ: 09:00-10:30.
ಗುಳಿಕಕಾಲ: 06:00-07:30.
ಯಮಗಂಡಕಾಲ: 13:30-15:00.


ದಿನ ವಿಶೇಷ: ಸ್ಕಂದ ಪಂಚಮಿ, ನಾಗಪೂಜಾ, ಪದ್ಮಾವತಿ ಜ, ಎರ್ಮಾಳು ಜನಾರ್ಧನ ರಥ, ತಲಕಾಡು
ಬಾಲಕೃಷ್ಣನಂದಮಠದ ಶ್ರೀನರಸಿಂಹನಂದ ಸರಸ್ವತಿಗಳ ಆರಾಧನೆ, ದೊಡ್ಡಬಳ್ಳಾಪುರದ ಪ್ರಸನ್ನ ಲಕ್ಷ್ಮಿ ವೆಂಕಟರಮಣ ವಾರ್ಷಿಕೋತ್ಸವ, ಕೊಡಿಮಠದಲ್ಲಿ ಲಕ್ಷ್ಯ ದೀಪೋತ್ಸವ, ಮಾಳವಾಡ ಮಾರುತೇಶ್ವರ ಕಾರ್ತಿಕ, ಚಿಣಮಗೇರಿ ವೀರಭದ್ರೇಶ್ವರ ಚಟ್ಟಿ ಜಾತ್ರೆ, ಎಮ್ಮಿಗನೂರು ಜಡಿಸ್ವಾಮಿ ರಥ, ಶ್ರೀ ಗುರು ಕಲ್ಮಟೇಶ್ವರ ಸ್ವಾಮಿಯ ರಥೋತ್ಸವ, ಸುತ್ತೂರು ಮಠದ ಸ್ವಾಮಿಗಳಾದ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಪುಣ್ಯಾರಾಧನೆ.


ನುಡಿ ಮುತ್ತುಗಳು/ Thought of the Day

ಎಚ್ಚರ ವಹಿಸದ “ಬೇಜವಾಬ್ದಾರಿ ಜನರನ್ನೂ” ದೇವರು ಕಾಪಾಡಲೇಬೇಕೆ ? ಕಾಪಾಡಿದರೆ ತಪ್ಪು ಸಂದೇಶ ರವಾನಿಸಿದಂತಾಗುತ್ತೆ ಅಲ್ವ.

 ನಾವೆಲ್ಲರೂ ಪ್ರವಾಸಿಗರು ಮತ್ತು ದೇವರು ನಮ್ಮ ಸಂಚಾರಿ ಪ್ರತಿನಿಧಿ
ಆಗಿದ್ದು, ಅವರು ಈಗಾಗಲೇ ನಮ್ಮ ಮಾರ್ಗಗಳು, ಮೀಸಲಾತಿಗಳು ಮತ್ತು ಗಮ್ಯಸ್ಥಾನಗಳನ್ನು ಗುರುತುಪಡಿಸಿದ್ದಾರೆ.
ಆದ್ದರಿಂದ ದೇವರನ್ನು ನಂಬಿರಿ ಮತ್ತು ಜೀವನವೆಂಬ ಪಯಣವನ್ನು ಆನಂದಿಸಿ.

ತಾಳ್ಮೆ ಮತ್ತು ಮೌನ ಎರಡು ಬಲವಾದ
ಶಕ್ತಿಗಳು. ತಾಳ್ಮೆ ನಿಮ್ಮನ್ನು ಮಾನಸಿಕವಾಗಿ ಸದೃಡಗೊಳಿಸುತ್ತದೆ ಮತ್ತು ಮೌನವು ನಿಮ್ಮನ್ನು ಭಾವನಾತ್ಮಕವಾಗಿ ಬಲಪಡಿಸುತ್ತದೆ.

ಕಡಲಿನಲ್ಲಿ ಸಾವಿರಾರು ಮುತ್ತುಗಳು ಸಿಗಬಹುದು. ಆದರೆ ಜೀವನದಲ್ಲಿ ಸಿಗುವುದು ಎರಡು ಮುತ್ತುಗಳು ಅದುವೇ. ಪ್ರೀತಿ ಮತ್ತು ಸ್ನೇಹ ಇದರಲ್ಲಿ ಯಾವುದನ್ನೇ ಕಳೆದುಕೊಂಡರು ತುಂಬ ನೋವಾಗುತ್ತೆ.

ಅರ್ಥ ಮಾಡಿಕೊಳ್ಳುವ ಮನಸ್ಸು , ಕ್ಷಮಿಸುವ ಗುಣ, ಸಮಾಧಾನ ಮಾಡುವ ಒಂದು ಹೃದಯ. ಇವೇ ನಮ್ಮ ಜೀವನದ ನಿಜ ಆಸ್ತಿಗಳು.

ಕಣ್ಣಿಗೆ ಕಾಣಿಸಿದ್ದರ ಆಧಾರದಲ್ಲೇ ಅಳೆಯ ಬಾರದು. ಹರಕು ಅಂಗಿಯ ಹಿಂದೆ ಸುಂದರ ಹೃದಯ ಇರಬಹುದು.
ಅಂದಾಜಿಗಿಂತಲೂ ನಿಖರತೆಗೆ ಮಹತ್ವ ನೀಡೋಣ.

ಜೀವನದಲ್ಲಿ ಯಶಸ್ವಿಗಿಂತಲೂ ಸಂತೃಪ್ತಿ ಮುಖ್ಯ.
ಏಕೆಂದರೆ…
ಯಶಸ್ಸನ್ನು ಬೇರೆಯವರು ಅಳೆಯುತ್ತಾರೆ.
ಆದರೆ…
ಸಂತೃಪ್ತಿಯನ್ನು ಅಳೆಯುವುದು ನಮ್ಮದೇ “ಮನಸ್ಸು ಮತ್ತು ಹೃದಯ”.

ಒಟ್ಟಾರೆ ನಿಮ್ಮ ಕಾರ್ಯದ ಪ್ರಭಾವವೇನು ಗೊತ್ತೇ? ಒಂದೋ ಜನ ನಿಮ್ಮನ್ನು ನಿಂದಿಸುತ್ತಾರೆ ಇಲ್ಲವೇ ನಿಮ್ಮನ್ನು ನೋಡಿ ತಮ್ಮ ಬದುಕು ರೂಪಿಸಿಕೊಳ್ಳುತ್ತಾರೆ. ನೀವು ತಲೆ ಕೆಡಿಸಿಕೊಳ್ಳಬೇಡಿ; ನಿಮ್ಮ ಕಾರ್ಯದ ಮೇಲೆ ಗಮನ ಇಡಿ.

ವಚನಸುಧೆ:-
ಅಜ್ಙಾನದ ಮುಳ್ಳನ್ನು ಜ್ಙಾನದ ಮುಳ್ಳಿನಿಂದ ತೆಗೆಯಬೇಕು. ಸತ್ಯದ ಸಾಕ್ಷಾತ್ಕಾರ ಬೇಕಿದ್ದರೆ ಎರಡು ಮುಳ್ಳನ್ನು ಎಸೆದುಬಿಡಬೇಕು. ಪರತತ್ವವು ಜ್ಙಾನ- ಅಜ್ಙಾನಗಳಿಗೆ ಅತೀತವಾಗಿದೆ.

|| ಶ್ರೀ ರಾಮಕೃಷ್ಣ ಪರಮಹಂಸರು ||

ಭೌತಿಕ ನೆರವಿನಿಂದಲೇ ಪ್ರಾಪಂಚಿಕ ಕ್ಲೇಶಗಳನ್ನು ನಿವಾರಿಸಲಾಗುವುದಿಲ್ಲ. ಮನುಷ್ಯನ ಪ್ರಕೃತಿ ಬದಲಾಗುವವರೆಗೆ ಅವನಿಗೆ ಶಾರೀರಿಕ ಅಗತ್ಯಗಳು ಸದಾ ಉಂಟಾಗುತ್ತಲೇ ಇರುತ್ತವೆ ಮತ್ತು ಅವುಗಳ ಸಂಬಂಧದಿಂದ ಕ್ಲೇಶಗಳು ಯಾವಾಗಲೂ ಅನುಭವಕ್ಕೆ ಬರುತ್ತಲೇ ಇರುತ್ತವೆ.ಆತನಿಗೆ ಲಭಿಸುವ ಭೌತಿಕ ಸಹಾಯವು ಎಷ್ಟೇ ದೊಡ್ಡದಿರಲಿ, ಅದು ಅವನ ಕ್ಲೇಶಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡಲಾಗುವುದಿಲ್ಲ. ಪ್ರಪಂಚದ ಕ್ಲೇಶ ದುಃಖ ನಿವಾರಣೆಗೆ ಇರುವ ಮಾರ್ಗ ಒಂದೇ. ಅದಾವುದೆಂದರೆ, ( ಆತ್ಮಜ್ಙಾನದ್ವಾರಾ) ಮನುಷ್ಯರನ್ನು ಶುದ್ಧರನ್ನಾಗಿ ಮಾಡುವುದು.

– ಸ್ವಾಮಿ ವಿವೇಕಾನಂದರು –

ಅಮೃತಬಿಂದು

ಅನಾದಿಕಾಲದಿಂದ ಅಸಂಖ್ಯಾತ ಜನರು ಮೂರ್ತಿಪೂಜೆ ಮಾಡುತ್ತ ಬಂದಿದ್ದಾರೆ, ಅದರ ಮೂಲಕವೇ ಮುಕ್ತಿ ಗಳಿಸಿದ್ದಾರೆ. ಅದೇನು ಲೆಕ್ಕಕ್ಕಿಲ್ಲವೇ ? ಶ್ರೀರಾಮಕೃಷ್ಣರು ಎಂದಿಗೂ ಅಂಥ ಸಂಕುಚಿತ ಭಾವನೆ ಇಟ್ಟುಕೊಂಡಿರಲಿಲ್ಲ. ಬ್ರಹ್ಮನು ಎಲ್ಲೆಲ್ಲೂ ನೆಲೆಸಿದ್ದಾನೆ.

|| ಶ್ರೀ ಶಾರಾದಾ ಮಾತೆ ||

ಪ್ರತಿಯೊಂದು ಮಗುವೂ ಹುಟ್ಟುತ್ತಲೇ “ವಿಶ್ವಮಾನವ”, ಬೆಳೆಯುತ್ತಾ ನಾವು ಅದನ್ನ “ಅಲ್ಪಮಾನವ”ನನ್ನಾಗಿ ಮಾಡುತ್ತೇವೆ. *ಮತ್ತೆ ಅದನ್ನು “ವಿಶ್ವಮಾನವ” ನನ್ನಾಗಿ ಮಾಡುವುದೆ ವಿದ್ಯೆ ಮತ್ತು ಅವರಲ್ಲಿರೊ ಒಳ್ಳೆಯ ಸಂಸ್ಕೃತಿ.

 No Beauty Shines Brighter than that of a Good Heart.

 A Tree that Wants to touch the Sky must Extend it’s roots into the Earth. The more it wants to rise upwards, the more it has to Grow downwards. So to rise in Life, We must be down to Earth, Humble and Grateful.

 Relations and Medicine’s play the same role in our Life. Both Care for us in Pain. Only difference is True Relationship does not have any Expiry Date.

To win the heart of others , you must lose some colours of your Ego….
Respect doesn’t come with age. You have to earn it by your behaviour…

 If you left me without a REASON, Don’t Come back with an EXCUSE.

“To achieve success in life , love as your weapon , service as your motto , Virtues as your guiding pole- star and God as the ultimate goal of your pursuits . “
DIVINE MOTHER RAMA DEVI

There are always Problems to Face, but it makes a Difference if our Minds are Calm.

Best Philosophy in Life is to Keep the Mind Happy. We don’t Know whether Success gives Happiness or not but a Happy Mind can always Lead to Success.

 Every Problem is Like A Red Signal If you Wait Sometime It will Turn GREEN.


ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿ.

ಕೇಶವ ನಾರಾಯಣ

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!