ಅರುಣ ಕಿರಣ ಪ್ರತಿದಿನ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

20: 12: 2020. ಭಾನುವಾರ


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಹೇಮಂತ.
ಮಾಸ. ಮಾರ್ಗಶಿರ.
ಪಕ್ಷ . ಶುಕ್ಲ ಪಕ್ಷ.

- Advertisement -

ತಿಥಿ – ಷಷ್ಠಿ ( ಸಾ. 5:05 ರವರೆಗೆ ಆಮೇಲೆ. ಸಪ್ತಮಿ)
ಶ್ರಾದ್ಧ ತಿಥಿ- ಷಷ್ಠಿ.
ನಕ್ಷತ್ರ.- ಶತಭಿಷಾ.

ಯೋಗ. ವಜ್ರ.
ಕರಣ ತೈತುಲಾ,
ವಾಸರ. ಭಾನು.

ಸೂರ್ಯೋದಯ: 06:36.
ಸೂರ್ಯಾಸ್ತ: 17:58.
ದಿನದ ಅವಧಿ – 11: 22.

ಚಂದ್ರ ರಾಶಿ ಕುಂಭ ರಾಶಿ.

ರಾಹುಕಾಲ: 16:30-18:00.
ಗುಳಿಕಕಾಲ: 15:00-16:30.
ಯಮಗಂಡಕಾಲ: 12:00-13:30.


ದಿನ ವಿಶೇಷ: ಸ್ಕಂದ / ಸುಬ್ರಮಣ್ಯ ಷಷ್ಠಿ , ಕುಕ್ಕೆ ಸುಬ್ರಮಣ್ಯ – ರಾಮನಾಥಪುರ – ಮುಂಡಗಾರುಗಳಲ್ಲಿ – ಮುರಗೋಡ – ದೇವಸೂಗೂರು – ಕೊಳ್ಳೇಗಾಲ – ಕಾಳಬೆಳಗುಂದಿಯ – ಕೊಪ್ಪಳ – ಜಿ ಮುದ್ದಾಟನೂರ- ಹಲುವಲ್ಲಿ – ಕೋರಮಂಗಲ – ಗಳಲ್ಲಿ ರಥೋತ್ಸವ – ಕೆಲವಡೆ ರಥೋತ್ಸವದ ಜೊತೆ ಜಾತ್ರೆ .


ನುಡಿ ಮುತ್ತುಗಳು/ Thought of the Day

ಸ್ಪೂರ್ತಿಯ ಹೊಂಬೆಳಕು

ಇತರರಿಗಿಂತ ತಮಗೆ ಯಾವುದೇ ವಿಧವಾದ ಮಾನಸಿಕ, ದೈಹಿಕ ಅಥವಾ ಆಧ್ಯಾತ್ಮಿಕವಾದ ವಿಶೇಷ ಹಕ್ಕುಗಳನ್ನು ಒಪ್ಪುವವರು ಅದೇ ಉಸಿರಿನಲ್ಲಿ ನಿಜವಾದ ವೇದಾಂತಿಗಳಾಗಿರಲಾರರು. ಯಾರಿಗೂ ಯಾವ ವಿಧವಾದ ವಿಶೇಷ ಹಕ್ಕುಗಳು ಇಲ್ಲ. ಎಲ್ಲರಲ್ಲಿಯೂ ಇರುವುದು ಒಂದೇ ಶಕ್ತಿ. ಒಬ್ಬ ಅದನ್ನು ಹೆಚ್ಚು ವ್ಯಕ್ತ ಗೊಳಿಸಬಹುದು, ಮತ್ತೊಬ್ಬ ಅದನ್ನು ಕಡಿಮೆ ವ್ಯಕ್ತಗೊಳಿಸಿರಬಹುದು. ಎಲ್ಲರಲ್ಲಿರುವ ಸಾಮಥ್ಯ ಒಂದೇ. ವಿಶೇಷ ಹಕ್ಕುಗಳಿಗೆ ಇಲ್ಲಿ ಅವಕಾಶವೆಲ್ಲಿದೆ.

|| ಸ್ವಾಮಿ ವಿವೇಕಾನಂದರು ||

ನಿಜವಾದ ನಾಯಕ ಮತ್ತಷ್ಟು ಅನುಯಾಯಿಗಳನ್ನು ಸೃಷ್ಟಿಸುವುದಿಲ್ಲ; ಮತ್ತಷ್ಟು ನಾಯಕರನ್ನು ಹುಟ್ಟುಹಾಕುತ್ತಾನೆ.

ಅಮೃತಬಿಂದು

ನೀನು ಆಹಾರವನ್ನು ಸೇವಿಸುವಾಗಲೆಲ್ಲ ಮೊದಲು ಅದನ್ನು ಭಗವಂತನಿಗೆ ಅರ್ಪಿಸು.ನೈವೇದ್ಯ ಮಾಡದ ಆಹಾರವನ್ನು ತಿನ್ನಬಾರದು. ನಿನ್ನ ಆಹಾರದಂತೆ ನಿನ್ನ ರಕ್ತ. ಶುದ್ಧ ಆಹಾರದಿಂದ ಶುದ್ಧ ರಕ್ತ, ಶುದ್ಧ ಮನಸ್ಸು ಮತ್ತು ಶಕ್ತಿ. ಶುದ್ಧ ಮನಸ್ಸಿನಲ್ಲಿ ಪರಮ ಪ್ರೇಮ ಜನಿಸುತ್ತದೆ.**

|| ಶ್ರೀ ಶಾರಾದಾ ಮಾತೆ ||

ವಚನಸುಧೆ

ಅಜ್ಙಾನಿಗಳನ್ನು ಮಣ್ಣಿನ ಮನೆಯ ಒಳಗೆ ವಾಸಿಸುವವರಿಗೆ ಹೋಲಿಸಬಹುದು. ಮನೆಯ ಒಳಗೂ ಸಾಕಾದಷ್ಟು ಬೆಳಕು ಇರುವುದಿಲ್ಲ. ಹೊರಗಿರುವ ಯಾವ ವಸ್ತುವನ್ನೂ ನೋಡಲು ಆಗುವುದಿಲ್ಲ. ಆದರೆ ಯಾರು ಜ್ಙಾನವನ್ನು ಪಡೆದುಕೊಂಡು ಸಂಸಾರದಲ್ಲಿ ಇರುತ್ತಾರೋ, ಅವರನ್ನು ಗಾಜಿನ ಮನೆಯಲ್ಲಿ ವಾಸಿಸುವವರಿಗೆ ಹೋಲಿಸಬಹುದು. ಅವರು ಒಳಗಿರುವುದನ್ನು ನೋಡಬಲ್ಲರು, ಹೊರಗಿರುವುದನ್ನೂ ನೋಡಬಲ್ಲರು.

|| ಶ್ರೀ ರಾಮಕೃಷ್ಣ ಪರಮಹಂಸರು ||

ಅಮೃತಬಿಂದು

ಮುಸ್ಸಂಜೆಯಲ್ಲಿ ಕುಳಿತಾಗ ಆ ದಿನದ ಆಗು – ಹೋಗುಗಳೆಲ್ಲ ಮನಸ್ಸಿಗೆ ಬಂದು ಹೋಗುತ್ತವೆ. ಆಗ ಹಿಂದಿನ ದಿನವಿದ್ದ ಮನಃಸ್ಥಿತಿಯನ್ನು ಇಂದಿನ ಮನಃಸ್ಥಿತಿಗೆ ಹೋಲಿಸಿನೋಡು. ನಂತರ ನಿನ್ನ ಇಷ್ಟಮೂರ್ತಿಯ ಮೇಲೆ ಜಪ ಮಾಡು.

|| ಶ್ರೀ ಶಾರಾದಾ ಮಾತೆ ||

ಅವರವರ ಗುಣವೇ ಅವರಿಗೆ ಶಿಕ್ಷೆ…
ಅವರವರ ಗುಣವೇ ಅವರಿಗೆ ಶ್ರೀರಕ್ಷೆ…

ನಿಮ್ಮನ್ನು ನೀವು ತಿಳಿಯದಿದ್ದಾಗ ಮಾತ್ರ ಇತರರ ಅಭಿಪ್ರಾಯ ಮುಖ್ಯವಾಗುತ್ತದೆ.
-ಸದ್ಗುರು-

ನಮ್ಮ ಶತ್ರುಗಳು ಹೊರಗೆಲ್ಲೂ ಇಲ್ಲ. ಅಸೂಯೆ, ದ್ವೇಷ, ಅಹಂಕಾರ ಇವೇ ನಮ್ಮ ನಿಜವಾದ ವೈರಿಗಳು.

ಆದಷ್ಟು ನಮಗೆ ನಾವೇ ಸಮಾಧಾನ ಮಾಡಿಕೊಂಡು ಬದುಕುವುದನ್ನು ಕಲಿತು ಬಿಡಬೇಕು, ಏಕೆಂದರೆ ಇಲ್ಲಿ ಕಣ್ಣೀರು ಒರೆಸುವುವರಿಗಿಂತ ಕಣ್ಣೀರು ಬರೆಸುವವರೇ ಜಾಸ್ತಿ.

Smiling is the Best Way to Face any Problem, to Crush Every Fear, and to Hide Every Pain.

 There are People in Life whom you Forget with Tune But, There are Very Few People with Whom you Forget Time. Never Lose them.

One Day you Will look back and realise that you Worried too much about things that don’t really Matter.

A Moment of PATIENCE in a moment of ANGER Saves you a Thousand Moments of REGRET.

There are Some things you Learn Best in CALM and Some in STORM.

 UNDERSTANDING is deeper than Knowledge. There are many People Who know you, but Little People Who understand You.

To Smile Without Condition, to talk without Intention, to give Without reason and to Care without Expectation is the Beauty of any True Relation.

 If you Wait for Happy Moments, you will wait forever. But If you start believing that you are Happy. You will be Happy forever. That is LIFE.

 Money says Earn me. Calendar says turn me. Time says turn me. Time says plan me. Future says win me. Beauty says Love me. But, God simply says “ Work Hard and Trust Me” !!!


 ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿ.

ಕೇಶವ ನಾರಾಯಣ

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!