ಅರುಣ ಕಿರಣ ಪ್ರತಿದಿನ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

21: 12: 2020. ಸೋಮವಾರ


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಹೇಮಂತ.
ಮಾಸ. ಮಾರ್ಗಶಿರ.
ಪಕ್ಷ . ಶುಕ್ಲ ಪಕ್ಷ.

- Advertisement -

ತಿಥಿ – ಸಪ್ತಮಿ( ಸಾ. 5:58 ರವರೆಗೆ
ಆಮೇಲೆ ಅಷ್ಟಮಿ)
ಶ್ರಾದ್ಧ ತಿಥಿ- ಸಪ್ತಮಿ.
ನಕ್ಷತ್ರ.- ಪೂರ್ವಾಭಾದ್ರ.

ಯೋಗ. ಸಿದ್ಧಿ.
ಕರಣ ವಣಿಜ.
ವಾಸರ. ಇಂದು.

ಸೂರ್ಯೋದಯ: 06:37.
ಸೂರ್ಯಾಸ್ತ: 17:58.
ದಿನದ ಅವಧಿ – 11: 21.

ಚಂದ್ರ ರಾಶಿ ಮೀನಾ ರಾಶಿ.

ರಾಹುಕಾಲ: 07:30-09:00.
ಗುಳಿಕಕಾಲ: 13:30-15:00.
ಯಮಗಂಡಕಾಲ: 10:30-12:00.


ದಿನ ವಿಶೇಷ: ಮಿತ್ರ ಸಪ್ತಮಿ, ದತ್ತ ನವರಾತ್ರಿ ಆರಂಭ, ಆಳಂದಿ ಯಾತ್ರೆ, ಸಾರವಾಡ ಭಾಸ್ಕರ ಸ್ವಾಮಿಗಳ ಪುಣ್ಯ ದಿನ, ಲಕ್ಷ್ಮೀನರಸಿಂಹ ಶಟಗೋಪಮಹದೇಶಿಕರ್ (41) ತಿರು ನಕ್ಷತ್ರ, ಗಂಗಾವತಿ ಕಲ್ಮಠದ ಚೆನ್ನಬಸವ ಸ್ವಾಮಿಗಳ ಪುಣ್ಯದಿನ.


ನುಡಿ ಮುತ್ತುಗಳು/ Thought of the Day

ಎಲ್ಲಾ ಸುಂದರ ಸಂಬಂಧಗಳು ನಾವು ಯಾರನ್ನಾದರೂ ಎಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುವುದಿಲ್ಲ, ಆದರೆ ಇಂತಹ ತಪ್ಪು ತಿಳುವಳಿಕೆಯನ್ನು ನಾವು ಉಂಟುಮಾಡದಹಾಗೆ ಹೇಗೆ
ನಿರ್ವಹಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ನಗುವಿನ ಹಿಂದೆ ದುಃಖ/ ನೋವು,
ಕೋಪದ ಹಿಂದೆ ಪ್ರೀತಿ, ಮೌನದ ಹಿಂದೆ ಹುದುಗಿರುವ ಕಾರಣ, ಇವೆಲ್ಲವೂ
ಕೆಲವರಿಗೆ ಮಾತ್ರ ಅರ್ಥವಾಗುತ್ತದೆ. 

ಜಾತಕ ರೇಖೆ ಇತ್ಯಾದಿಗಳನ್ನು ನಂಬಿ ಕೂರುವುದಿಲ್ಲ. ಹಸ್ತವೇ ಇಲ್ಲದವನಿಗೂ ಭವಿಷ್ಯವಿದೆ. ಶ್ರಮ ಶ್ರದ್ಧೆಗಳಲ್ಲಿ
ವಿಶ್ವಾಸವಿರಲಿ.

 ಪ್ರಾಮಾಣಿಕತೆ, ಬದ್ಧತೆ ಮತ್ತು ನಿರಂತರ ಪ್ರಯತ್ನವಿದ್ದರೆ ಕೈಗೆತ್ತಿಕೊಂಡ ಕೆಲಸ ಸರಾಗವಾಗಿ ನೆರವೇರುತ್ತದೆ.

 ಕನಸು ನೂರು ಇದ್ದರೇನು, ಮನಸ್ಸು ಒಂದೇ ಇರಲಿ. ಯೋಚನೆ ಸಾವಿರ ಇದ್ದರೇನು ಗುರಿ ಒಂದೇ ಇರಲಿ. ಸುಖ ದುಃಖ ಏನೆ ಬರಲಿ, ಮುಖದಲ್ಲಿ ನಗು ಸದಾ ತುಂಬಿರಲಿ. 

ಇರೋ ಚಿಕ್ಕ ಜೀವನದಲ್ಲಿ ಆದಷ್ಟು ಸಂತೋಷದಲ್ಲಿ ಇರೋದಕ್ಕೆ ಕಲಿಯಿರಿ, ಯಾಕೆಂದರೆ ಮರಳಿ ಬರೋದು ನೆನಪುಗಳು ಸಮಯವಲ್ಲ.

ಅಂದವಾದ ವಸ್ತುವನ್ನು ಹುಡುಕುವುದು ಸುಲಭ. ಅಂದವಾದ ಮನಸ್ಸನ್ನು ಹುಡುಕುವುದು ಕಷ್ಟ.

ಇತಿಹಾಸ ಹೇಳುತ್ತದೆ ಕಳೆದು ಹೋದ ದಿನ ಸುಖವಾಗಿತ್ತು ಅಂತ. ವಿಜ್ಞಾನ ಹೇಳುತ್ತದೆ ನಾಳೆ ಬರುವ ದಿನ ಸುಖವಾಗಿರುತ್ತೆ ಅಂತ. ಆದರೆ ಧರ್ಮ ಹೇಳುತ್ತದೆ, ಸತ್ಯವಾದ ಮನಸ್ಸು ಮತ್ತು ಸ್ವಚ್ಚವಾದ ಹೃದಯವಿದ್ದರೆ ಪ್ರತಿಕ್ಷಣವೂ ಸುಖಕರವಾಗಿವೆ ಅಂತ.

ಮನುಷ್ಯ ಎಷ್ಟು ಒಳ್ಳೆವನಾಗಿ ಇರುತ್ತಾನೋ, ಅವನ ಮನಸ್ಸು ಕೂಡ ಅಷ್ಟು ಒಳ್ಳೆಯದಾಗಿರುತ್ತದೆ.

One who has anger does not require an enemy, one who has knowledge does not require wealth, and one who is kind does not require protection.!

 Focus more on people who INSPIRE you rather than people who ANNOY you. Surprisingly you will find that the second category reduces when you do that! 

ANGER Comes Alone, But TAKES AWAY all the GOOD Qualities From us. PATIENCE too Comes Alone but BRINGS all GOOD Qualities to Us.

Love what you have rather than loving what you don’t. Open the doors for abundance in your life by simply appreciating and being grateful for what has already been given to you.

“Your beliefs become your thoughts,Your thoughts become your words, Your words become your actions, Your actions become your habits, Your habits become your values,Your values become your destiny.”

Mahatma Gandhi..

Do not let the memories of your past limit the potential of your future. There are no limits to what you can achieve on your journey through life, except in your mind.

It is better to be unique than being the best. Being the best makes you number one being unique makes you the only one.

 Be Happy for this Moment. This Moments is Your LIFE.

It’s never too late to change your life for the better. You don’t have to take huge steps to change your life. Making even the smallest changes to your daily routine can make a big difference to your life.


ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿ.

ಕೇಶವ ನಾರಾಯಣ

- Advertisement -
- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!