ಅರುಣ ಕಿರಣ ಪ್ರತಿದಿನ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

 22: 12: 2020 ಮಂಗಳವಾರ


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಹೇಮಂತ.
ಮಾಸ. ಮಾರ್ಗಶಿರ.
ಪಕ್ಷ . ಶುಕ್ಲ ಪಕ್ಷ.

- Advertisement -

ತಿಥಿ – ಅಷ್ಟಮಿ ( 7:21 ರವರೆಗೆ
ಆಮೇಲೆ ನವಮಿ)
ಶ್ರಾದ್ಧ ತಿಥಿ- ಅಷ್ಟಮಿ.
ನಕ್ಷತ್ರ.- ಉತ್ತರಾಭಾದ್ರ.

ಯೋಗ. ವ್ಯತೀಪಾತ.
ಕರಣ ಬವ.
ವಾಸರ. ಭವ್ಮ್.

ಸೂರ್ಯೋದಯ: 06:37.
ಸೂರ್ಯಾಸ್ತ: 17:59.
ದಿನದ ಅವಧಿ – 11: 22.

ಚಂದ್ರ ರಾಶಿ ಮೀನಾ ರಾಶಿ.

ರಾಹುಕಾಲ: 15:00-16:30.
ಗುಳಿಕಕಾಲ: 12:00-13:30.
ಯಮಗಂಡಕಾಲ: 09:00-10:30.


ದಿನ ವಿಶೇಷ: ರಾಷ್ಟ್ರೀಯ ಗಣಿತ ದಿನ, ಹುಣಸಿಹೊಳೆ ವಿದ್ಯಾ ವಲ್ಲಭತೀರ್ಥರ ಆರಾಧನೆ, ಮುರಗೋಡು ಚಿದಂಬರ ಭುವನ ಪುರಿ ಗಳಲ್ಲಿ ರಥೋತ್ಸವ, ಮೈಸೂರು ಏನ್ ಆರ್ ಮೊಹಲ್ಲಾ ದೊಡ್ಡತ್ಯಮ್ಮನವರ ಜಾತ್ರೆ, ಡಾ!! ಚೆನ್ನಬಸವ ಪಟ್ಟದೇವರ ಭಾಲ್ಕಿ ೧೩೧ ನೆಯ ಜಯಂತ್ಉತ್ಸವ.


ನುಡಿ ಮುತ್ತುಗಳು/ Thought of the Day

ಬದುಕು ಸುಂದರ ಅನ್ನುವುದು ಬರೀ ಕಾಲ್ಪನಿಕ. ಅದನ್ನು ಸುಂದರವನ್ನಾಗಿ ಮಾಡುವುದು ನಮ್ಮ ಕಾಯಕ. 

ಕಣ್ಣಿನಿಂದ ಗ್ರಹಿಸಿದ್ದು ಸೌಂದರ್ಯವಲ್ಲ. ಹೃದಯ ಹಿಡಿದಿಟ್ಟಿದ್ದು ನಿಜವಾಗಿಯೂ ಸುಂದರ. ನೋಡಿದ್ದು ಕ್ಷಣದಲ್ಲೇ ಮರೆಯಬಹುದು. ಹೃದಯ ಅವಿತಿಟ್ಟುಕೊಂಡಿದ್ದು ಬದುಕಿನುದ್ದಕ್ಕೂ
ಇರುತ್ತದೆ.***

*ನಮ್ಮ ಒಳ ಮನಸ್ಸು ಒಳ್ಳೆಯದಾಗಿದ್ದರೆ ನಾವು ಮಾಡೋ ಪ್ರತಿಯೊಂದು ಕೆಲಸ ನಮಗರಿವಿಲ್ಲದೇ ನ್ಯಾಯಯುತವಾಗಿ ಸಾಗುತ್ತಿರುತ್ತದೆ. ನಮ್ಮ ಮನಸ್ಸನಲ್ಲಿ ಯಾವಾಗ ಕಪಟ ತುಂಬಿರುತ್ತೋ ಆವಾಗ ನಮ್ಮ ಕೆಲಸ ನಮಗರಿವಿದ್ದರೂ ಕೂಡ ದುರ್ಮಾಗಕ್ಕೆ ಎಳೆದೊಯ್ಯುತ್ತದೆ.
ಹಣವಿದ್ದರೆ ಗುರುತಿಸುತ್ತಾರೆ, ಒಳ್ಳೆಯ ಮನಸ್ಸು ಮತ್ತು ಗುಣವಿದ್ದರೆ ಗೌರವಿಸುತ್ತಾರೆ. ಇದೇ ಜೀವನದ ಪಾಠ.••

** ಕೈಯಲ್ಲಿರುವ ಕ್ಷಣಗಳನ್ನು ಚೆನ್ನಾಗಿ ಅನುಭವಿಸಲು ಕಲಿತರೆ ಮಾತ್ರ, ಮುಂದಿನ ಕ್ಷಣಗಳು ಅದನ್ನು ಅನುಸರಿಸಿ ನಿರಂತರ ಸಂತೋಷಕ್ಕೆ ಕಾರಣವಾಗುತ್ತದೆ.
ಜೀವನದಲ್ಲಿ ಕೆಲವುಸಲ ಎಲ್ಲವೂ ಸುಗಮವಾಗೇ ಸಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಅನಿರೀಕ್ಷಿತ ಘಟನೆಗಳು ಸಂಭವಿಸುತ್ತವೆ. ಆದರೆ ಬಹುಮುಖ್ಯ ವಾದ ಸಂಗತಿ ಎಂದರೆ ಬಂದೊದಗಿದ ಆಪತ್ತನ್ನು ಅವಕಾಶವಾಗಿ ಮಾರ್ಪಡಿಸಿಕೊಳ್ಳುವುದು ಹೇಗೆ ಎಂದು ಯೋಚಿಸಬೇಕು.***

**ಅನುಮಾನ ತಪ್ಪಾಗಬಹುದು ಆದರೆ ಅನುಭವ ಎಂದಿಗೂ ತಪ್ಪಾಗಲ್ಲ. ಅನುಮಾನ ಕೇವಲ ನಮ್ಮ ಮನಸ್ಸಿನ ಕಲ್ಪನೆ . ಅನುಭವ ಜೀವನದಲ್ಲಿ ನಾವು ಎಲ್ಲರಿಂದಲೂ ಕಲಿತ ಪಾಠ.
ಅನೇಕ ಜನ ಪವಾಡ ಪುರುಷರು, ಸಮಸ್ಯೆಗಳಿಗೆ ದಾರಿ ತೋರುವವರು, ನಮ್ಮ ಮಧ್ಯ ನಮ್ಮ ಜೊತೆಯಲ್ಲೇ ಇದ್ದರೂ ಅವರನ್ನು ಗುರುತಿಸದ ಜನ, ವೇಷಭೂಷಣಗಳಿಗೆ ಮರುಳಾಗಿ ಪ್ರಭಾವಿಗಳು ಅಂತ ಬಿಂಬಿಸಿಕೊಳ್ಳುವ ಜನರ ಜೋಳಿಗೆ ತುಂಬಿಸುತ್ತಾರೆ.••••

** ತಾನು ಯಾರೆಂದು ಅರಿವಿದ್ದ ಮಾನವನಿಗೆ ಯಾವ ಘಟನೆಯಿಂದಲೂ ಅಸಮಾಧಾನವಾಗಲಾರದು*.
ಸಂತೋಷವನ್ನು ನಾವಷ್ಟೇ ಇಟ್ಟುಕೊಂಡು ಅದರ ಗಾತ್ರವನ್ನು ಮಿತಿಗೊಳಿಸುವ ಬದಲು ನಮ್ಮವರೊಡನೆ ಹಂಚಿಕೊಂಡರೆ ತಾನೇ ಹರಡಿ ಇಮ್ಮಡಿಗೊಳ್ಳುತ್ತದೆ.
ಮತ್ಸರ ಮತ್ತು ಅಹಂಕಾರಗಳು ಬಾಂಧವ್ಯಕ್ಕೆ ಹುಳಿ ಹಿಂಡಿದರೆ, ಪ್ರೀತಿ ಮತ್ತು ಮಮಕಾರಗಳು ಹೃದಯವನ್ನು
ಬೆಸೆಯುತ್ತವೆ, ಆಯ್ಕೆ ನಮ್ಮ ಕೈಯಲೇ ಇದೆ.***

** ಜಗನ್ಮಾತೆಯನ್ನು ಅನ್ನಪೂರ್ಣೇಶ್ವರಿ
ಎಂದೂ ಕರೆದು ,ಜ್ಞಾನ,ವೈರಾಗ್ಯ ಕೊಟ್ಟು ಸಲಹು ಎಂದು ಬೇಡುತ್ತಾರೆ.
ವೈರಾಗ್ಯ ಬಂದಾಗ ಸಮಾಜದಲ್ಲಿ
ಪಡುವ ಕಷ್ಟ ಆ ಜೀವಕ್ಕೆ ಮಾತ್ರ ಅರ್ಥ ಆಗುತ್ತದೆ. ಇದನ್ನು ನಾವು ಹಿಂದಿನ ಮಹಾತ್ಮರ ಜೀವನ ಕಥೆ ಓದಿದಾಗ ತಿಳಿಯಬಹುದು. ಜೀವಂತ ಇರೋವಾಗ ಅವರನ್ನು ಕೀಳಾಗಿ ಕಂಡ ಸಮಾಜದ ಜನ,ಜೀವ ಹೋದ ಮೇಲೆ ಅವರ ಚರಿತ್ರೆ ಯನ್ನು ಜೀವಂತ ಮಾಡಿಕೊಂಡು ಜೀವನ ನಡೆಸುತ್ತಾರೆ. ಇದೊಂದು ಜೀವನ ಸತ್ಯ. ಅನ್ನದ ಬೆಲೆ ಅನ್ನದಾತನಿಗೂ
ಅರ್ಥವಾಗದಿದ್ದರೆ , ಇನ್ಯಾರಿಗೆ ಅರ್ಥ ಆಗಲು ಸಾಧ್ಯ?
ಜ್ಞಾನದ ನಂತರ ಬರುವ ವೈರಾಗ್ಯ
ಜ್ಞಾನಿಗಳಿಗೆ ಮಾತ್ರ ಅರ್ಥ ಆಗುತ್ತದೆ.
ಇದರಲ್ಲಿ ಹಲವು ಬಗೆ ಇದೆ ಎನ್ನಬಹುದು.

* ನಗುವಾಗ ಚಿಂತೆಯಿಲ್ಲ. ಚಿಂತಿಸುವಾಗ ನಗುಬರೋದಿಲ್ಲ. ಯೋಚಿಸಿದರೆ ಚಿಂತೆಗೆ ಕೊನೆಯ ಇರೋಲ್ಲ. ಅದಕ್ಕೆ ಯೋಚನೆ ಬಿಡಿ ನಗುತ್ತ ನಗುತ್ತ ಇರಿ.***

Laugh& Heal :-

“Laughter is a tonic – physical , mental , spiritual . It is dry cleaner that cleanses you from the inside . It gives a new tone to your life . The day on which you have not laughed is a lost day , indeed . “
Dada JP Vaswani . 🙏

HAPPINESS is not about Getting what you Want all the Time. It’s about Loving What You have and being Grateful for it.**

* If the Plan does not Work, change the Plan. But never the GOAL.**

* The Secret to a Happy Life is few Friends Who come into your Life by luck and Never leave.**

* Work Hard, Stay Humble, Be Kind, Have Faith, Dream Big, Smile Often, Tell the Truth, Travel more, Remain Loyal. Be thankful, Never Stop Learning.**

* Let us be Grateful to the People who make us Happy; they are the Charming Gardeners Who make our souls Blossom.***

** Running away from any Problem will only Increase the Distance from the Solution. Face it and Finish It.**

* PUNCTUALITY is not about being on TIME, It’s basically about Respecting your own Commitments.***

 Do not Start Your Day with the Broken Pieces of Yesterday. Everyday is a fresh Start. Every Morning We Wake Up is the First Day of the rest of Our LIFE.****


ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿ.

ಕೇಶವ ನಾರಾಯಣ

- Advertisement -
- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!