ಅರುಣ ಕಿರಣ ಪ್ರತಿದಿನ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

23: 12: 2020. ಬುಧವಾರ


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಹೇಮಂತ.
ಮಾಸ. ಮಾರ್ಗಶಿರ.
ಪಕ್ಷ . ಶುಕ್ಲ ಪಕ್ಷ.

- Advertisement -

ತಿಥಿ- ನವಮಿ (ರಾ 9:06 ರವರೆಗೆ
ಆಮೇಲೆ ದಶಮಿ)
ಶ್ರಾದ್ಧ ತಿಥಿ- ನವಮಿ.
ನಕ್ಷತ್ರ.- ರೇವತಿ.

ಯೋಗ. ವರಿಯಾನ್.
ಕರಣ ಬಾಲವ .
ವಾಸರ. ಸೌಮ್ಯ,

ಸೂರ್ಯೋದಯ: 06:37.
ಸೂರ್ಯಾಸ್ತ: 18:01
ದಿನದ ಅವಧಿ – 11: 24.

ಚಂದ್ರ ರಾಶಿ ಮೇಷ ರಾಶಿ.

ರಾಹುಕಾಲ: 12:00-13:30.
ಗುಳಿಕಕಾಲ: 10:30-12:00.
ಯಮಗಂಡಕಾಲ: 07:30-09:00.


ದಿನ ವಿಶೇಷ: ಶಿರಾಲಿ ರಥ, ಕಂಪ್ಲಿ ಬಸವೇಶ್ವರ ರಥ , ರೈತರ ದಿನ, ವಿದ್ಯಾವಲ್ಲಭ ತೀರ್ಥರ ಆರಾಧನೆ, ಕೂಡ್ಲಿ ಸಪ್ತಮ ನರಸಿಂಹ ಭಾರತೀ ಸ್ವಾಮಿಗಳ ಆರಾಧನೆ.


ನುಡಿ ಮುತ್ತುಗಳು/ Thought of the Day

ಭಯಕ್ಕೆ ಬೆಂಕಿಯಾಗು ಆದರೆ ಸುಡಬೇಡ”* *ಬೆದರಿಕೆಗೆ ಶಕ್ತಿಯಾಗು ಆದರೆ ಹೊಡಿಯಬೇಡ”* *ದೇವರು ಕೊಟ್ಟಾಗ ಧನ್ಯತೆಯಿಂದ ಉಳಿಸು”*

*”ನೀನು ಬೆಳೆದಾಗ ನೊಂದವರನ್ನು ಬೆಳೆಸು….***

* ಸಮಸ್ಯೆಗಳನ್ನು ಮೊದಲು ಅರ್ಥಮಾಡಿಕೊಳ್ಳಿ. ಆನಂತರ ತಾಳ್ಮೆಯಿಂದ ನಗುನಗುತ್ತಲೇ ಪರಿಹಾರ ಕಂಡುಕೊಳ್ಳಿ. ಇದರಲ್ಲಿ ನೀವು ಗೆದ್ದರೆ ಸಮಸ್ಯೆಗಳೂ ಆನಂದಕೊಡಲು ಆರಂಬಿಸಿಬಿಡುತ್ತವೆ.**

** ವೈರಿಗಿಂತಲೂ ಹತೋಟಿ ಇಲ್ಲದ ಮನಸ್ಸೇ ಹೆಚ್ಚು ಕೆಡಕನ್ನು ಉಂಟು ಮಾಡುತ್ತದೆ.***

* ಪ್ರಪಂಚದಲ್ಲಿ ತುಂಬಾ ಕೆಟ್ಟವಸ್ತು ಎಂದರೆ ನಮ್ಮಲ್ಲಿರೋ ಒಳ್ಳೆತನ.
*ಏಕೆಂದರೆ…*
ಅದನ್ನು ಖರ್ಚು ಮಾಡಿದಷ್ಟು ನಮಗೆ ಸಿಗುವ ಲಾಭ ಕಣ್ಣೀರು ಮತ್ತು ನೋವುಗಳು ಮಾತ್ರ.***

* ಯಾರು ಹೆಚ್ಚು ನೊಂದಿರುತ್ತಾನೋ, ಅವನ ಹೆಜ್ಜೆಗಳು ಗೆಲುವಿನತ್ತ ಬಹಳ ಪ್ರಬಲವಾಗಿರುತ್ತದೆ.***

* ಅವರ – ಇವರ ತಪ್ಪುಗಳನ್ನೇ ಎತ್ತಿ ತೋರಿಸಿ, ಜಗತ್ತನ್ನು ತಿದ್ದುವ ಸಾಹಸ ಮಾಡುವುದಕ್ಕಿಂತ ನಮ್ಮನ್ನು ನಾವು ತಿದ್ದುಕೊಳ್ಳುವುದು ಒಳ್ಳೆಯದು.***

*ಪರಿಪೂರ್ಣ ಜೀವನವೆಂಬುದಿಲ್ಲ. ಆದರೆ ಪರಿಪೂರ್ಣ ಕ್ಷಣಗಳನ್ನು ಜೀವನದಲ್ಲಿ ತುಂಬಿ ಕೊಳ್ಳಬಹುದು.**

**ಒಂದು ಕಠಿಣವಾದ ಕೆಲಸವನ್ನು ನಿರ್ವಹಿಸಲು ನಾನು ಒಬ್ಬ ಸೋಮಾರಿಯನ್ನು ಆಯ್ಕೆ ಮಾಡಿಕೊಂಡೆ. ಏಕೆಂದರೆ ಸೋಮಾರಿಯು ಕೆಲಸ ಮಾಡಲು ಸುಲಭ ದಾರಿ ಕಂಡುಕೊಳ್ಳುತ್ತಾನೆ.
( ಬಿಲ್ ಗೇಟ್ಸ್)

*ಬೇರೆಯವರು ಚಪ್ಪಾಳೆ ತಟ್ಟೋ ಹಾಗೆ ಕೆಲಸ ಮಾಡೋದಕ್ಕಿಂತಲೂ ನಿಮ್ಮ ಒಳಮನಸ್ಸು ಕೇಕೆ ಹಾಕಿ ಕುಣಿಯುವಂತಹ ಸಾಧನೆ ಮಾಡುವುದು ಹೆಚ್ಚು ಪವರ್ ಫುಲ್.
– ಡೇಲ್ ಕಾರ್ನೆಗಿ –

**ಸಮಸ್ಯೆ ಹಿಂದೆ ಪರಿಹಾರ, ದುಃಖದ ಹಿಂದೆ ಸುಖ, ಸವಾಲಿನ ಹಿಂದೆ ಅವಕಾಶಗಳು ಇದ್ದೇ ಇರುತ್ತವೆ. ಅದಕ್ಕಾಗಿ ಸಂಯಮದಿಂದ ಕಾಯಬೇಕಷ್ಟೆ.**

*ಅಹಂಕಾರಿಯ ಹತ್ತಿರ ಸುಳಿಯಬಾರದು.
ಉಪಕಾರ ಮಾಡಿದವರನ್ನು,
ಸನ್ಮಾನಿಸಿದವರನ್ನು ಸ್ಮರಿಸದಿರಬಾರದು. ತಾಳ್ಮೆಯಿಂದ ಇದ್ದರೆ ಅಗ್ರಸ್ಥಾನ, ದೂರ ಇದ್ದರೆ ಗೌರವ, ಕಡಿಮೆ ಪ್ರೀತಿ ಮಾಡಿದರೆ ಮನಃಶಾಂತಿ, ಕಡಿಮೆ ಆಸೆಪಟ್ಟಷ್ಟೂ ನೆಮ್ಮದಿ, ಹೆಚ್ಚಾಗುತ್ತದೆ. # ನಿಮ್ಮ ಪ್ರಯತ್ನ ಗುಟ್ಟಾಗಿರಲಿ, #ನೀವು ಗೆದ್ದ ಸಂಭ್ರಮ ಇಡೀ ಜಗತ್ತಿಗೆ ಗೊತ್ತಾಗಲಿ.**

* ತಲೆ ತಗ್ಗಿಸಿ ನಿನ್ನ ಕೆಲಸ ನೀನು ಮಾಡಿದರೆ, ಅದರ ಫಲ ನಿನ್ನನ್ನು ತಲೆ ಎತ್ತುವಂತೆ ಮಾಡುತ್ತದೆ.**

* ಹರೆಯುವ ನೀರು ತನ್ನೊಡನೆ ಕಲ್ಲು, ಮುಳ್ಳು, ಮಣ್ಣನ್ನು ಕೊಚ್ಚಿಕೊಂಡು ಹೋಗುವಂತೆ ನಾವು ಕೂಡ ಜೀವನದಲ್ಲಿ ಎದಿರಾಗುವ ಅವಮಾನ, ದುಃಖ, ಚುಚ್ಚು ಮಾತುಗಳನ್ನು ಲೆಕ್ಕಿಸದೆ ಮುನ್ನುಗ್ಗಬೇಕು.***

* ಮನುಷ್ಯ ಈ ಎರಡು ವಿಷಯದಲ್ಲಿ ಅಸಹಾಯಕನೇ, ಒಂದು ದುಃಖವನ್ನು ಮಾರಲಾರ, ಇನ್ನೊಂದು ಸಂತೋಷವನ್ನು ಖರೀದಿಸಲಾರ.***

* ಮನುಷ್ಯ ಸಾಧಕ ಆಗಬೇಕು ಆದರೆ ಸಮಯ ಸಾಧಕನಾಗಬಾರದು.**

* * ಬಣ್ಣದ ಬದುಕಿನಲ್ಲಿ ಸತ್ಯಕಿಂತ ಅಸತ್ಯಕ್ಕೆ ಬೆಲೆ. ಮುಖಕ್ಕಿಂತ ಮುಖವಾಡಕ್ಕೆ ಬೆಲೆ.**

* ಕಾಲ ಯಾವಾಗಲು ಒಂದೇ ತರಹ ಇರುವುದಿಲ್ಲ. ನಿನ್ನನ್ನು ಅಳಿಸಿದವರು ಅಳುವ ಸಮಯ ಬಂದೆ ಬರುತ್ತೆ. ತಾಳ್ಮೆಯಿಂದ ಕಾಯಬೇಕು.**

*A Good Heart and a Good Nature are Two different issues. A Good Heart can win many Relationships and a Good Nature can win Many Hearts. **

* Sometimes you have to Eat your Words, Chew your Ego, Swallow your Pride, and accept that you are Wrong. It is not giving Up. It is called Growing UP.**

_*Passion is what feeds our souls and generates the desire to make every effort to achieve great things.*_

🍁 _*Be Passionate*_ 🍁

* Lovely times of life will not return back, Butthe lovely relation and missing memories of lovely people will stay in our heart forever.***

**Forget the things that made you sad, And remember those that made you glad. Forget the troubles that passed away,
and remember the blessings that come each day.***

.🙏.” God is everywhere but He is most manifest in man . So serve man as God . That is as good as worshipping God .”
-Sri Ramakrishna Paramahansa-

** Good People are Like Candles. They Burn themselves upto to give others Light.**

“A raindrop falls from the sky: if it is caught by clean hands, is pure enough for drinking. If it falls in the gutter, its value drops so much that it can’t be used even for washing your feet. If it falls on a hot surface, it will evaporate… If it falls on a lotus leaf, it shines like a pearl and finally, if it falls on an oyster, it becomes a pearl…He (attributed to Maulana Rumi) says, the drop is the same, but its existence & worth depends on whom it is associated with. So “…Always be associated with people who are good at heart. You will experience your own inner transformation!”

Easy is to Judge the Mistakes of Others. Difficult is to recognise our Own Mistakes.


ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿ.

ಕೇಶವ ನಾರಾಯಣ

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!