ಅರುಣ ಕಿರಣ ಪ್ರತಿದಿನ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

24: 12: 2020. ಗುರುವಾರ


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಹೇಮಂತ.
ಮಾಸ. ಮಾರ್ಗಶಿರ.
ಪಕ್ಷ . ಶುಕ್ಲ ಪಕ್ಷ.

- Advertisement -

ತಿಥಿ- ದಶಮಿ ( ರಾ 11:13 ರವರೆಗೆ
ಆಮೇಲೆ ಏಕಾದಶಿ)
ಶ್ರಾದ್ಧ ತಿಥಿ- ದಶಮಿ.
ನಕ್ಷತ್ರ.- ಅಶ್ವಿನಿ.

ಯೋಗ. ಪರಿಘ.
ಕರಣ ತೈತುಲಾ.
ವಾಸರ. ಬೃಹಸ್ಪತಿ.

ಸೂರ್ಯೋದಯ: 06:39.
ಸೂರ್ಯಾಸ್ತ: 18:01
ದಿನದ ಅವಧಿ – 11: 22.

ಚಂದ್ರ ರಾಶಿ ಮೇಷ ರಾಶಿ.

ರಾಹುಕಾಲ: 13:30-15:00.
ಗುಳಿಕಕಾಲ: 09:00-10:30.
ಯಮಗಂಡಕಾಲ: 06:00-07:30.


ದಿನ ವಿಶೇಷ: ಕ್ರಿಸ್ಮಸ್ ಮುನ್ನಾದಿನ, ಮಾರ್ಗಶಿರ ಲಕ್ಷ್ಮೀವ್ರತ, ಹುಮ್ನಾಬಾದ್ ಮಾಣಿಕ ಪ್ರಭು ಜಯಂತಿ, ಗೀತಾ ಜಯಂತಿ, ವಿಶ್ವ ಗ್ರಾಹಕರ ದಿನ, ಕಂಪ್ಲಿ ಬಸವೇಶ್ವರ ತಾವರಗೆರೆ ವೀರಭದ್ರ ಶಿರೋಳ ಕಾಡ ಸಿದ್ದೇಶ್ವರ ಆಲ್ದಾಳ ಗ್ರಾಮ ಶ್ರೀ ವೀರಭದ್ರೇಶ್ವರ ಗಳಲ್ಲಿ ರಥೋತ್ಸವ, ಕಳಕ ಮಲ್ಲೇಶ್ವರ ಆಚನೂರು ಮಾರುತಿ ಗಳಲ್ಲಿ ಕಾರ್ತಿಕ, ಹೆಬ್ಬಾಳ ಮಾರುತಿ ಜಾತ್ರೆ.


ನುಡಿ ಮುತ್ತುಗಳು/ Thought of the Day

ಮಾತು ಮನಸ್ಸನ್ನು ಕೆಡಿಸಿದರೆ, ಯೋಚನೆ ಅನ್ನೋದು ಮನುಷ್ಯನನ್ನೇ ಕೊಲ್ಲುತ್ತದೆ.

ಒಬ್ಬ ವ್ಯಕ್ತಿ ಹೇಳಿದ ನೀತಿ ನಮಗೆ ಒಳ್ಳೆಯದೆನಿಸಿದರೆ ಸಾಕು,ಆ ವ್ಯಕ್ತಿಯ ಖಾಸಗಿ ಜೀವನ,ವಿಚಾರ ನಮಗೆ ಸಂಬಂಧಿಸಿದ್ದಲ್ಲ.

ರೂಪಾಯಿ ಆದ್ರೂ, ರೂಪ ಆದ್ರೂ ತುಂಬಾ ದಿನ ಇರೋದಿಲ್ಲ. ಮನುಷ್ಯನ ಒಳ್ಳೆತನ ಅನ್ನೋದು ಚಿರಕಾಲ ನೆನಪಿನಲ್ಲಿ ಉಳಿಯುತ್ತದೆ.ನಮ್ಮ ಮನೆಯಲ್ಲಿ ನಾವು ಇನ್ನೊಬ್ಬರ ಕೈಗೊಂಬೆಯಾಗಿ ನಮ್ಮ ಇಷ್ಟಗಳನ್ನು ಬಲಿಗೊಟ್ಟು, ಅವರ ಇಚ್ಛೆಯಂತೆ, ಆತ್ಮ ಗೌರವವಿಲ್ಲದೆ ಬದುಕ ಬೇಕಾದ ಸ್ಥಿತಿಯಿದ್ದರೂ, ನಮ್ಮನ್ನು ನಾವು ಸಾಕಿ ಕೊಳ್ಳುವ ಸಾಮರ್ಥ್ಯವನ್ನು ಮೊದಲು ಗಳಿಸಿಕೊಳ್ಳಬೇಕು. ಆಗಮಾತ್ರ ಬದುಕು ಸಹನೀಯವಾಗ ಬಲ್ಲದು.

ದೇವರು ಜಗತ್ತಿಗೆ ಕಾಣುವ ಹಾಗೆ ಬಡತನ ಕೊಟ್ಟ ಹಸಿವು ಯಾರಿಗೂ ಕಾಣದ ಹಾಗೆ ಹೊಟ್ಟೆಯೊಳಗೆ ಬಚ್ಚಿಟ್ಟ ಮನುಷ್ಯ ದಾನದ ಸಾದಕನಾಗಬೇಕು ಸಮಯ ಸಾದಕನಾಗಬಾರದು.

ಆರೋಗ್ಯವೆನ್ನುವುದು ಕೇವಲ ನಾವು ಏನು ತಿನ್ನುತ್ತೇವೆ ಎಂಬುದಷ್ಟಕ್ಕೇ ಸೀಮಿತವಾಗಿಲ್ಲ. ನಾವು ಏನು ವಿಚಾರಿಸುತ್ತೇವೆ ಮತ್ತು ಏನು ಮಾತನಾಡುತ್ತೇವೆ ಎಂಬದು ಸಹ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ನಮ್ಮ ಜೀವನದಲ್ಲಿ ಕೆಲವರು ವರವಾಗಿ ಬಂದರೆ ಇನ್ನು ಕೆಲವರು ಪಾಠವಾಗಿ ಬರುತ್ತಾರೆ.

ನೀವು ಜಗತ್ತಿಗೆ ಮಾಡುವ ಅತಿದೊಡ್ಡ ಉಪಕಾರವೆಂದರೆ ನೀವೊಬ್ಬ ಸಂತೋಷ ಮತ್ತು ಆನಂದ ಭರಿತ ಮನುಷ್ಯನಾಗಿರುವುದು.
– ಸದ್ಗುರು –

ಕೆಲವರು ಸದಾ ಅದ್ಭುತ ಸ್ಥಳಗಳಿಗಾಗಿ ಹುಡುಕಾಡುತ್ತಾರೆ, ಇನ್ನು ಕೆಲವರು ತಾವಿರುವ ಸ್ಥಳವನ್ನೇ ಅದ್ಭುತ ತಾಣವಾಗಿ ಬದಲಾಯಿಸುತ್ತಾರೆ. 

ನೋವು ಕೊಡುವುದ್ದಕ್ಕೆ ನೂರು ಜನ ಇದ್ದರೆ ಕಾಪಾಡುವುದಕ್ಕೆ ಒಬ್ಬ ಇದ್ದೇ ಇರುತ್ತಾನೆ.ದೇವರಲ್ಲಿ ನಂಬಿಕೆ ಇಡೀ.

ನಾಣ್ಯ ಸವಿದಷ್ಟೂ ತನ್ನ ಮೌಲ್ಯವನ್ನು ಕಳೆದುಕೊಳ್ಳುತದೆ. ಸವೆಯುವ ಮುನ್ನ ಯೋಚಿಸಿ?!

ಯಶಸ್ಸು ಗಳಿಸಬೇಕೆಂದು ದೃಢನಿಶ್ಚಯ ಮಾಡಿಕೊಂಡರೆ, ಸಣ್ಣ ಪುಟ್ಟ ಸೋಲುಗಳು ಎಂದಿಗೂ ನಮ್ಮನ್ನು ಎದೆಗುಂದಿಸಲಾರವು.

Listen! Clam up your mouth and be silent like an oyster shell, for that tongue of yours is the enemy of the soul, my friend. When the lips are silent, the heart has a hundred tongues.

Sometimes one creates a dynamic impression by saying something, and sometimes one creates as significant impression by remaining silent.
Be Be slow to speak, and only after having first listened quietly, so that you may understand the meaning, and wishes of those who do speak. Thus you will better know when to speak and when to be silent. Listening itself is a Language without uttering word. That body language confers the best impression of you.

The Measure of Success is Happiness and Peace of Mind.

😂 what is the difference between a Priest, a Lawyer and a Politician?
A Priest would not tell a Lie, a Lawyer could not tell the Truth and a Politician does not know the Difference.😇
– R K Laxman –

 The Best way to take care of the future is to take care of the Present Moment.

Human beings don’t realize in their life’s journey that these are just burdens that we are carrying with utmost care and fear of losing them, only to find that at the end, they are useless and we can’t take them with us. The Only Treasure That Lasts Forever is, Our Relationship with Our Creator – God.

When you Loose all Sense of Self the Bonds of a thousand Chains Will Vanish. Loose yourself completely. Return to the root of the root of your own soul.

We all make mistakes. So instead of spending time dwelling on them, look to your mornings as a clean slate to start afresh. Time washes away everything in the End. 🙏


 ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿ.

ಕೇಶವ ನಾರಾಯಣ

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!