ಅರುಣ ಕಿರಣ ಪ್ರತಿದಿನ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

25: 12: 2020. ಶುಕ್ರವಾರ 


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಹೇಮಂತ.
ಮಾಸ. ಮಾರ್ಗಶಿರ.
ಪಕ್ಷ . ಶುಕ್ಲ ಪಕ್ಷ.

- Advertisement -

ತಿಥಿ- ಏಕಾದಶಿ (ರಾ 1:23 ರವರೆಗೆ )
ಶ್ರಾದ್ಧ ತಿಥಿ- ಶೂನ್ಯ.
ನಕ್ಷತ್ರ.- ಅಶ್ವಿನಿ ( ಬೆ.8:01 ರವರಿಗೆ ಆಮೇಲೆ ಭರಣಿ ಶನಿವಾರ ಬೆಳಿಗ್ಗೆ 10:29 ರವರೆಗೆ )

ಯೋಗ. ಶಿವ.
ಕರಣ ವಣಿಜ.
ವಾಸರ. ಭಾರ್ಗವ.

ಸೂರ್ಯೋದಯ: 06:39.
ಸೂರ್ಯಾಸ್ತ: 18:01
ದಿನದ ಅವಧಿ – 11: 22.

ಚಂದ್ರ ರಾಶಿ ಮೇಷ ರಾಶಿ.

ರಾಹುಕಾಲ: 10:30-12:00.
ಗುಳಿಕಕಾಲ: 07:30-09:00.
ಯಮಗಂಡಕಾಲ: 15:00-16:30.


ದಿನ ವಿಶೇಷ: ಕ್ರಿಸ್ಮಸ್, ವೈಕುಂಠ ಏಕಾದಶಿ, ಶ್ರೀ ಗೀತಾ ಜಯಂತಿ, ಮೋಕ್ಷದ ಏಕಾದಶಿ, ಹಿರೇ ಎಮ್ಮಗನೂರು ಕಾರ್ತಿಕೋತ್ಸವ, ಹಂದರಕೆ ಮತ್ತು ಬಿಕನ ಕಟ್ಟೆಗಳಲ್ಲಿ ಉತ್ಸವ.


ನುಡಿ ಮುತ್ತುಗಳು/ Thought of the Day

ಸಮಯಕ್ಕೆ ತಕ್ಕಂತೆ ಬದಲಾಗೋ ಜನ, ಯಾರು ಅಂತ ನಂಬಲು ಸಾಧ್ಯ. ಸಮಯ, ಸಂಧರ್ಭ ಬಂದಾಗಲೇ ಗೊತ್ತಾಗೋದು, ಯಾರು ನಮ್ಮವರು, ಯಾರು ನಮ್ಮವರೆಲ್ಲ.

ಸತ್ತಾಗ ದೇಹಕ್ಕೆ ಬೆಂಕಿಹಚ್ಚುವ ಜನರಿಗಿಂತ, ಬದುಕಿದ್ದಾಗ ಮನಸ್ಸಿಗೆ ಬೆಂಕಿ ಹಚ್ಚುವರೆ ಜಾಸ್ತಿ.

“ಸೋಲುಗಳೆಂದರೆ ಗೆಲುವಿನ ಹಾದಿಯಲ್ಲಿ, ಸಾಲುಮರ ಗಳಿದ್ದಂತೆ. ಒಂದೊಂದು ಮರದ ಕೆಳಗೂ ಕೊಂಚ ಹೊತ್ತು ವಿಶ್ರಮಿಸಿ, ಮುಂದಕ್ಕೆ ಸಾಗಬೇಕೆ ಹೊರತು,ಅಲ್ಲೇ ಕೂರಬಾರದು. ನಡೆಯುವವರು ಎಡುವುವರಲ್ಲದೆ, ಕುಳಿತವರು ಎಡವುವವರೇ??..

ತಿಳುವಳಿಕೆ ಇಲ್ಲದವನನ್ನು ಒಪ್ಪಿಸುವುದು ಸುಲಭ. ಹೆಚ್ಚು ತಿಳಿದವನನ್ನು ಒಪ್ಪಿಸುವುದು ಇನ್ನು ಸುಲಭ. ಆದರೆ ಸ್ವಲ್ಪ ತಿಳಿದುಕೊಂಡು ಅಹಂಕಾರ ಪಡುವ ಮನುಷ್ಯನನ್ನು ದೇವರಿಂದ ಕೂಡ ಒಪ್ಪಿಸಲು ಸಾಧ್ಯವಿಲ್ಲ.

ನಗುಮೊಗದಿಂದ ವ್ಯವಹರಿಸಿದರೆ ಎಂತ ಕಠಿಣ ಕೆಲಸವೂ ಸಲೀಸಾಗಿ ನೆರವೇರುತ್ತದೆ.

 ಸಣ್ಣ ಸಣ್ಣ ಸಂಗತಿಗಳಲ್ಲೂ ವಿಶ್ವಾಸವಿಡಬೇಕು. ನಮ್ಮ ಶಕ್ತಿಯ ಮೂಲವಿರುವುದೇ ಅಲ್ಲಿ . ಯಾವುದನ್ನೂ ಅಲಕ್ಷಿಸಿದ ಸಮಗ್ರ ದೃಷ್ಟಿಯೇ ಯಶಸ್ಸಿನ ಕೀಲಿ.

ಅನಿವಾರ್ಯದ ಬದುಕು ನಮ್ಮದಾಗಬಾರದು, ಕ್ರಿಯಾಶೀಲರಾಗಿ ಬದುಕಬೇಕು.

ಕೆಳಗೆ ಬೀಳುವುದು ತಪ್ಪಲ್ಲ. ಆದರೆ ಪದೇ ಪದೇ ತಪ್ಪುಗಳನ್ನು ಮಾಡುವಷ್ಟು ಜೀವನ ಸುದೀರ್ಘವಾಗಿಲ್ಲ.

MISTAKE is a Single Page of LIFE but RELATION is a Complete Book. So don’t lose a Full Book for a Single Page.

“Mind at rest is the temple of joy . So long as it is gurgling with its desires , passions and attachments in its stormy surface , the signature of joy gets ruffled out “
Swami Chinmayananda. 

We have born without bringing anything. We die without taking anything, absolutely nothing. And the sad thing is in the intervel between life and death, we fight for what we did not bring… and what we will not take

The Key to Success in
LIFE is using Good Thoughts of Wise People.

The Happiest People are the Givers, not the Takers.

Not all Storms Come to Disrupt your Life, Some Come to Clear Your Path.

Life has no Limitations, Except the one’s you make.

Life ends When you Stop Dreaming; Hope Ends When You Stop Believing; and Love Ends When you Stop Caring. SO Dream Hope and Love. It makes Life Beautiful.

Those Who Judge will Never Understand and those Who Understand Will Never Judge.

 A Person Who Walks with his Legs reaches his Destination but A Person who Walks with his Brain reaches his Destiny.


ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿ.

ಕೇಶವ ನಾರಾಯಣ

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!