ಅರುಣ ಕಿರಣ ಪ್ರತಿದಿನ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

 28: 12: 2020. ಸೋಮವಾರ


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಅಯನ ದಕ್ಷಿಣಾಯಣ.
ಋತು. ಹೇಮಂತ.
ಮಾಸ. ಮಾರ್ಗಶಿರ.
ಪಕ್ಷ . ಶುಕ್ಲ ಪಕ್ಷ.

- Advertisement -

ತಿಥಿ- ಚತುರ್ದಶಿ.
ಶ್ರಾದ್ಧ ತಿಥಿ- ಚತುರ್ದಶಿ.
ನಕ್ಷತ್ರ.- ರೋಹಿಣಿ (ಮ. 3:17 ರವರೆಗೆ ಆಮೇಲೆ ಮೃಗಶಿರ)

ಯೋಗ. ಶುಭ ( 16:17 ರವರೆಗೆ)
ಕರಣ ಗರಜ ( 19:10 ರವರೆಗೆ)
ವಾಸರ. ಇಂದು.

ಸೂರ್ಯೋದಯ: 06:40.
ಸೂರ್ಯಾಸ್ತ: 18:03.
ದಿನದ ಅವಧಿ – 11: 23.

ಚಂದ್ರ ರಾಶಿ ಮಿಥುನ.
ಸೂರ್ಯ ರಾಶಿ ಧನಸ್ಸು .
ರಾಹುಕಾಲ: 07:30-09:00.
ಗುಳಿಕಕಾಲ: 13:30-15:00.
ಯಮಗಂಡಕಾಲ: 10:30-12:00


ದಿನ ವಿಶೇಷ: ಅಣ್ಣಿಗೇರಿ ಅಮೃತೇಶ್ವರಿ ಜಾತ್ರೆ , ಕುರವಪುರದಲ್ಲಿ ದತ್ತಾತ್ರೇಯ ಉತ್ಸವ, ಭಗವಾನ್ ಆನಂದ ಗಿರಿಯವರ ಆರಾಧನೆ, ಹರಿಹರಕೊಪ್ಪ ಹೆಬ್ಬಾಳ ಬೆಲಗೂರು ಜೋಗಿಹಳ್ಳಿ ಗಳಲ್ಲಿ ರಥೋತ್ಸವ.


ನುಡಿ ಮುತ್ತುಗಳು/ Thought of the Day

ಬದುಕಿನಲ್ಲಿ ನಿರ್ಣಯಗಳು ಸುಳ್ಳು ಆದಾಗ ಮನುಷ್ಯ ತಾನಾಗಿಯೇ ಬದಲಾಗುತ್ತಾನೆ. ಅದು ಅವನ ಗಟ್ಟಿತನವು ಅಲ್ಲ, ಅತಿಯಾದ ಅಹಂಕಾರವು ಅಲ್ಲ, ನೊಂದ ಮನಸ್ಸಿನ ನಿರ್ಧಾರವಷ್ಟೇ.

ಬಾಳುವುದಾದರೆ ಸಮುದ್ರದಂತೆ ಬಾಳಿ. ಬೇಕಾದವರು ನದಿಯಂತೆ ಬಂದು ನಿಮ್ಮನ್ನು ಸೇರುತ್ತಾರೆ.

ಜೀವನದಲ್ಲಿ ಸಮಸ್ಯೆಗಳು ಶ್ವಾನಗಳು ಇದ್ದಂತೆ, ಹೆದರಿ ಓಡಿದರೆ ಬೆನ್ನಟ್ಟಿ ಬರುತ್ತವೆ. ಎದುರಿಸಿ ನಿಂತರೆ ತಾವೇ ಓಡಿ ಹೋಗುತ್ತವೆ.

 ನಿಮ್ಮನ್ನು ಯಾರು ಬಿಟ್ಟು ಹೋದರು ತಲೆ ಕೆಡಿಸಿಕೊಳ್ಳಬೇಡಿ ಏಕೆಂದರೆ ನಾವುಗಳೇ ಶಾಶ್ವತವಲ್ಲ ಇನ್ನು ಸಂಬಂಧಗಳು ಶಾಶ್ವತವ.

ಒಬ್ಬ ಪ್ರತಿಷ್ಠಿತ ವ್ಯಕ್ತಿಯ ಹಿಂದೆ ಅನೇಕ ಶಕ್ತಿ ನಿಂತಿರುತ್ತದೆ. ಅದೇ ಒಂದೇ ಮಹಾಶಕ್ತಿಯ ಹಿಂದೆ ವ್ಯಕ್ತಿಗಳಿರುವುದಿಲ್ಲ. ಭೂಮಿ ಯ ಮೇಲಿನ ಎಲ್ಲರನ್ನೂ ಒಂದೇ ಶಕ್ತಿ ನಡೆಸಿದ್ದರೆ ವ್ಯಕ್ತಿಯನ್ನು ಯಾರೂ ಗಮನಿಸುತ್ತಿರಲಿಲ್ಲ.ಇದೇ ಮಾಯೆ.
ಮಾಯಾಲೋಕದಲ್ಲಿ ವಿಹರಿಸುತ್ತಿರುವ ಜೀವಕ್ಕೆ ಒಮ್ಮೆ ನಾನೂ ಮಾಯವಾಗುತ್ತೇನೆಂಬ ಸತ್ಯ ಅರಿವಾಗದಿರೋದೆ ಮಾಯೆ.

 ನೀರು ಬೆಂಕಿಯಿಂದ ಬಿಸಿಯಾಗುತ್ತದೆ ನಿಜ. ಆದರೂ ನೀರು ಬೆಂಕಿಯನ್ನು ಆರಿಸುವ ಗುಣವನ್ನು ಬಿಟ್ಟು ಕೊಡುವುದಿಲ್ಲ. ಹಾಗೇ ನಾವು ಸಹ ಯಾರ ಜೊತೆಯಲ್ಲಿ ಸೇರಿದರು ಕೂಡ ನಮ್ಮತನವನ್ನು ಬಿಟ್ಟು ಕೊಡಬಾರದು.

ಎಲ್ಲವೂ ಇದ್ದು ಸಂತೋಷವೇ ಇಲ್ಲದ ಜೀವನ ಶೂನ್ಯ, ಎಷ್ಟೇ ಕಷ್ಟಗಳಿದ್ದರೂ ಅದರೊಳಗಿನ ಸಂತೋಷವನ್ನು ಹುಡುಕುವ ಪ್ರಯತ್ನ ಮಾಡೋಣ.

Death asked Life :Why does everyone loves you and hates me ?
Life replied : Because I am a beautiful Lie and you are a painful Truth !

You complicate me..i complicate you..what remains constant is our friendship!

Some time we fail to understand the feelings of very caring people in our life”
Because a book held very nearer to Eyes is very difficult to read.

The difference between Nothing, something & everything is Only Thinking.

 “If history repeats itself, and the unexpected always happens, how incapable must Man be of learning from experience.” 

When God Forgets to Tie Some people in Blood relations, he corrects his mistake by making them Friends.

“ Karma says”
Cheating is a Choice not a Mistake, and locality is a responsibility not a choice.

 Everyone has Two Eyes but no one has the same view. You may try to prove that you are Right but never attempt to prove that others are wrong.

Don’t think too much about your problems in life.*They are just test papers given by God to see how much you learnt in his subject called LIFE.

🙏God opens millions of flowers daily without forcing the buds. This is a reminder for all of us, Not to force anything as things happen perfectly in it’s own time.


ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿ.

ಕೇಶವ ನಾರಾಯಣ

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!