ಅರುಣ ಕಿರಣ ಪ್ರತಿದಿನ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

30: 12: 2020.ಬುಧವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಹೇಮಂತ.
ಮಾಸ. ಮಾರ್ಗಶಿರ.
ಪಕ್ಷ . ಶುಕ್ಲ ಪಕ್ಷ.

ತಿಥಿ- ಹುಣ್ಣಿಮೆ ಬೆ. 8:12 ರವರೆಗೆ
ಆಮೇಲೆ ಪಾಡ್ಯ ಗುರುವಾರ ಬೆ. 8:49 ರವರೆಗೆ.
ಶ್ರಾದ್ಧ ತಿಥಿ- ಪಾಡ್ಯ.
ನಕ್ಷತ್ರ.- ಆದ್ರಾ೯ ( ಸಾ. 6:46 ರವರೆಗೆ. ಆಮೇಲೆ ಪುನರ್ವಸು ಗುರುವಾರ ರಾ. 7:45 ರವರಿಗೆ) .

ಯೋಗ. ಬ್ರಹ್ಮ ( 15:42).
ಕರಣ ಬವ ( 8:58).
ವಾಸರ. ಸೌಮ್ಯ.

ಸೂರ್ಯೋದಯ: 06:41.
ಸೂರ್ಯಾಸ್ತ: 18:05.
ದಿನದ ಅವಧಿ – 11: 24.

ಚಂದ್ರ ರಾಶಿ ಮಿಥುನ.
ಸೂರ್ಯ ರಾಶಿ ಧನಸ್ಸು .
ರಾಹುಕಾಲ: 12:00-13:30.
ಗುಳಿಕಕಾಲ: 10:30-12:00.
ಯಮಗಂಡಕಾಲ: 07:30-09:00.


ದಿನ ವಿಶೇಷ: ದತ್ತ ಪೂರ್ಣಿಮಾ, ಆರಿದ್ರೋತ್ಸವ, ಉತ್ತರಿ ಹಬ್ಬ , ಹೊಸ್ತಲ ಹುಣ್ಣಿಮೆ, ಮುಲ್ಕಿ ಪ್ರತಿಷ್ಠ ಹುಣ್ಣಿಮೆ, ಕಾರ್ಕಳ ದೀಪೋತ್ಸವ, ಗೊಡಚಿ ವೀರಭದ್ರ , ಕೋಲಂಬಿ ಗದ್ದಿಗೇಶ್ವರ, ಅವರಾಧಿ ಫಲಾರೇಶ್ವರ, ಹೊಸರಿತ್ತಿ ಗುದ್ಲಿಸ್ವಾಮಿ ಗಳಲ್ಲಿ ರಥೋತ್ಸವ, ಮಾದಾರ ಚೆನ್ನಯ್ಯ ಮತ್ತು ತರಳಬಾಳು ಸಿದ್ದೇಶ್ವರ ಜಯಂತಿ, ಶ್ರೀ ರುದ್ರಮುನಿ ಶಿವಾಚಾರ್ಯರ ಪುಣ್ಯತಿಥಿ, ಮಾದಾರ ಚೆನ್ನಯ್ಯ ಶರಣರ ಉತ್ಸವ, ವಿದ್ಯಾ ಪ್ರಸನ್ನ ತೀರ್ಥರ ಆರಾಧನೆ


ನುಡಿ ಮುತ್ತುಗಳು/ Thought of the Day

ಜಗತ್ತನ್ನು ಬದಲಿಸಬೇಕೆಂಬ ತುಡಿತ ನಿಮ್ಮದಾಗಿದ್ದರೆ ಮೊದಲು ನಿಮ್ಮ ಕುಟುಂಬದ ಸದಸ್ಯರನ್ನು ಹೃದಯಾಂತರಾಳದಿಂದ ಪ್ರೀತಿಸಿ.
-ಮದರ್ ತೆರೆಸಾ

ಬದುಕು ತುಂಬ ಸಣ್ಣದು.ಇಲ್ಲಿ ಕ್ಷುಲ್ಲಕ ಸಂಗತಿಗೆ ವಾದಿಸುವುದಕ್ಕೆ, ದ್ವೇಷ ಸಾಧನೆಗೆ ನಿಜಕ್ಕೂ ಸಮಯವಿಲ್ಲ. ಸಮಯ ನೀಡಬೇಕಾದದ್ದು ಪ್ರೀತಿಗೆ ಮಾತ್ರ.
ಮಾರ್ಕ್ ಟ್ವೇನ್

ಬದುಕಿನ ಅಂತ್ಯವೇ ಸಾವಲ್ಲ. ಬದುಕಿರುವಾಗಲೇ ನಮ್ಮೊಳಗಿನ ಸತ್ವ, ಕನಸು, ಗುಣಗಳನ್ನು ಸಾಯಿಸುವುದು ನಿಜವಾದ ಸಾವು.
ನಾರ್ಮನ್ ಕಸ್ಸಿನ್ಸ್

ಅವಮಾನಗಳಿಗೆ ಕುಗ್ಗದೆ ಮುನ್ನಡೆವ ಸಾಮರ್ಥ್ಯವಿದ್ದರೆ, ಸನ್ಮಾನ ಸ್ವೀಕರಿಸುವ ಯೋಗ್ಯತೆ ಬಂದೇ ಬರುತ್ತದೆ.

ಒಳ್ಳೆಯ ನಿರ್ಧಾರಗಳು ಅನುಭವದಿಂದ ಸಿದ್ಧಿಸುತ್ತವೆ. ಅನುಭವಗಳು ಕೆಟ್ಟ ನಿರ್ಣಯದ ಫಲಶ್ರುತಿ. ಅಂದಮೇಲೆ ಆಗುವುದೆಲ್ಲ ಒಳ್ಳೆಯದೇ ಅಲ್ಲವೇ. ಪ್ರತಿಯೊಂದು ಕ್ಷಣವನ್ನು ಆನಂದದಿಂದ ಅನುಭವಿಸಿ.

ನಿಮ್ಮ ಜೀವನದಲ್ಲಿ ಯಾರನ್ನೂ ದೂಷಿಸಬೇಡಿ. ಒಳ್ಳೆಯ ಜನರು ನಿಮಗೆ ಸಂತೋಷವನ್ನು ನೀಡುತ್ತಾರೆ. ಕೆಟ್ಟ ಜನರು ನಿಮಗೆ ಅನುಭವವನ್ನು ನೀಡುತ್ತಾರೆ. ಕೆಟ್ಟ ಜನರು ನಿಮಗೆ ಪಾಠವನ್ನು ನೀಡುತ್ತಾರೆ. ಅತ್ಯುತ್ತಮ ಜನರು ನಿಮಗೆ ನೆನಪುಗಳನ್ನು ನೀಡುತ್ತಾರೆ.

ಯಾವ ಹೆಜ್ಜೆಯ ಮಾರ್ಗದಲ್ಲಿ ಜೀವನದಲ್ಲಿ ಉತ್ತಮ ತಿರುವನ್ನು ತರುತ್ತದೆ ಎಂದು ನಿಮಗೆ ತಿಳಿದಿಲ್ಲ. ಆದ್ದರಿಂದ ನಡೆಯುತ್ತಲೇ ಇರಿ. ಸಂತೋಷವು ಹೆಚ್ಚು ಅನಿರೀಕ್ಷಿತವಾದಾಗ ಬರುತ್ತದೆ.ಇದು ಜೀವನ.

ಬಾಡಿಗೆ ಸಂಬಂಧಗಳ ಮೇಲೆ ಇಡಬೇಡ. ಸ್ವಂತ ಸಂಬಂಧಗಳ ಜೊತೆ ನಾಲಿಗೆಯನ್ನು ಹರಿಬಿಡಬೇಡಿ.

ಜೀವನವೆಂಬುದು ತೆಂಗಿನಮರವಿದ್ದಂತೆ. ಅದನ್ನು ಏರಿದರೆ ಎಳನೀರು, ಜಾರಿದರೆ ಎಳ್ಳು – ನೀರು.

ನಮ್ಮ ಮಾತಿನಲ್ಲಿ ” ಇಷ್ಟವನ್ನು “, ನಮ್ಮ ಕಣ್ಣಿನಲ್ಲಿ ” ಕಷ್ಟವನ್ನು ” ತಿಳಿದುಕೊಂಡವರು ನಮ್ಮ ಹಿತವನ್ನು ಬಯಸುವ ನಮ್ಮ ನಿಜವಾದ ಆತ್ಮೀಯರು.

 Success is like a Train. It has Several Coaches like Discipline, Hard Work, Concentration, Skill and Luck. But, leading them All is the Engine called SELF CONFIDENCE.

We have Two Ears and One mouth so that We can listen twice
As much as we Speak.

 A Lamp does not Speak. It introduces itself through its light. Achiever’s never Expoe themselves But “ Their Achievements Expose them.

.🙏. ” Laughter is a tonic – physical , mental, spiritual . It is dry cleaner that cleanses you from the inside . It gives a new tone to your life . The day on which you have not laughed is a lost day , indeed. 
Dada JP Vaswani .

People will forget what you said, people will forget what you did, but people will never forget how you made them feel.

🙏Two things indicate weakness: Remaining silent when it is proper to speak and, Speaking when it is proper to be silent.🙏

 Everything in your Life is a reflection of a Choice you have made. If you want a different result, make a different Choice.

 Happiness is not about getting all you Want, it is about enjoying all you have.

Do not spoil what you have – by desiring what you don’t have. Remember, what you have now was once among the things you only hoped for.

Sometimes, life knocks you on your back ..get up, get up, get up !! Happiness is not the absence of problems, it’s the absence of ability to deal with them.

Consistent and persistent efforts will always result in greater profit . Remember we will get water by digging fifty feet in one place and not digging one foot in fifty places. Be Focused Always.


ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿ

ಕೇಶವ ನಾರಾಯಣ

- Advertisement -
- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!