ಅರುಣ ಕಿರಣ ಪ್ರತಿದಿನ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

31: 12: 2020. ಗುರುವಾರ 


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ದಕ್ಷಿಣಾಯಣ.
ಋತು. ಹೇಮಂತ.
ಮಾಸ. ಮಾರ್ಗಶಿರ.
ಪಕ್ಷ . ಶುಕ್ಲ ಪಕ್ಷ.

ತಿಥಿ- ಪಾಡ್ಯ( ಬೆ 8:49 ರವರೆಗೆ.
ಆಮೇಲೆ ಬಿದಿಗೆ .
ಶ್ರಾದ್ಧ ತಿಥಿ- ಬಿದಿಗೆ.
ನಕ್ಷತ್ರ.- ಪುನರ್ವಸು (ರಾ. 7:45
ರವರಿಗೆ ಆಮೇಲೆ ಪುಷ್ಯ)

ಯೋಗ. ಐಂದ್ರ(14:50)
ಕರಣ ಕೌಲವ(9:31)
ವಾಸರ. ಬೃಹಸ್ಪತಿ.

ಸೂರ್ಯೋದಯ: 06:40,
ಸೂರ್ಯಾಸ್ತ: 18:05.
ದಿನದ ಅವಧಿ – 11: 25.

ಚಂದ್ರ ರಾಶಿ ಕರ್ಕಾಟಕ.
ಸೂರ್ಯ ರಾಶಿ ಧನಸ್ಸು .
ರಾಹುಕಾಲ: 13:30-15:00.
ಗುಳಿಕಕಾಲ: 09:00-10:30.
ಯಮಗಂಡಕಾಲ: 06:09-07:30.


ದಿನ ವಿಶೇಷ: ಮಾರ್ಗಶಿರ ಲಕ್ಷ್ಮಿ ವ್ರತ, ಹೊಸ ವರುಷದ ಮುನ್ನಾ ದಿನ , ಕಾಪು ಜಾತ್ರೆ, ಕಾಕೀಟು ಉತ್ಸವ, ಹಂಪಿ ವಿರೂಪಾಕ್ಷಸ್ವಾಮಿ ಫಲಪೂಜಾ ಮಹಾ ಉತ್ಸವ , ನಂದಿಪುರ ಶ್ರೀ ಗುರು ದೊಡ್ಡ ಬಸವೇಶ್ವರ ಸ್ವಾಮಿ ಲಕ್ಷ ದೀಪೋತ್ಸವ, ಗದಗ ಬೇಟಗಿರಿಯ ಶ್ರೀ ವೀರಭದ್ರ ದೇವರ ಅಗ್ನಿ ಉತ್ಸವ.


ನುಡಿ ಮುತ್ತುಗಳು/ Thought of the Day

ನಮಗೆ ಮುಪ್ಪು ಅಡರುತ್ತಿದ್ದಂತೆ ದೇಹದ ರೂಪವು ಮಾತ್ರ ಮಸುಕಾಗುವುದಷ್ಟೆ ಆದರೆ ಅತಿಯಾದ ಕೋಪ ಮುಪ್ಪಿಗಿಂತ ಮೊದಲೇ ನಮ್ಮ ವ್ಯಕ್ತಿತ್ವದ ಸ್ವರೂಪವನ್ನೇ ಹಾಳು ಮಾಡಬಹುದು.

* ಯಾವ ವ್ಯಕ್ತಿಯ ಹೃದಯದಲ್ಲಿ ಮಾನವೀಯತೆಯ ಪ್ರೀತಿ ತುಂಬಿರುತ್ತದೋ ಅವನೇ ನಿಜವಾದ ಶ್ರೀಮಂತ.**

* ನಿನ್ನನ್ನು ಬೇರೆಯವರೊಂದಿಗೆ ಹೋಲಿಸಿಕೊಂಡು ಬೇಸರ ಪಡಬೇಡಿ ಏಕೆಂದರೆ ಚಿನ್ನ ಮತ್ತು ಅನ್ನ ಎರಡಕ್ಕೂ ಅದರದೇ ಆದ ಮಹತ್ವವಿದೆ. ಸಂದರ್ಭ ಬಂದಾಗ ಅವುಗಳ ಬೆಲೆ ತಿಳಿಯುತ್ತದೆ.*

* ಸರಿಯಾಗಿ ಊಹಿಸಿಕೊಳ್ಳುವ ಸಾಮರ್ಥ್ಯದ ಮೇಲೆ ನಮ್ಮ ಧೋರಣೆಗಳು ರೂಪುಗೊಳ್ಳುತ್ತವೆ. ಸರಿಯಾಗಿ ಗ್ರಹಿಸಿ ಧ್ಯೇಯವನ್ನು ವೃದ್ಧಿಸಿಕೊಳ್ಳಬೇಕು.***

**ಭೂಮಿಗೆ ಬಿದ್ದ ಒಂದೇ ಒಂದು ಕಾಳು ಸಾಕು, ಅದು ತೆನೆ ರೂಪದಲ್ಲಿ ಸಿಗುತ್ತದೆ.*
ಆಗಸದಿಂದ ಬೀಳುವ ಒಂದೊಂದು ಮಳೆ ಹನಿಗಳು ಸೇರಿ ನದಿಯಾಗಿ ಹರಿಯುತ್ತದೆ.
*ನೀವು ಯೋಚಿಸಿ… ನಿಮ್ಮ ಒಳ್ಳೆಯ ಮತ್ತು ಕೆಟ್ಟ ಕೆಲಸಗಳ ಮೇಲೆ, ನಿಮ್ಮ ಮುಂದಿನ ಜೀವನ ನಿರ್ಧಾರವಾಗಿರುತ್ತದೆ.**

** ನಮ್ಮವರು ಅಂತಾ ಅಂದುಕೊಂಡವರೆಲ್ಲ ನಮ್ಮ ಜೊತೆ ಒಂದೇ ತರಹ ಇರುತ್ತಾರೆ ಅನ್ನೋದು ನಮ್ಮ ತಪ್ಪು . ಈ ಪ್ರಪಂಚದಲ್ಲಿ ಎಲ್ಲದಕ್ಕಿಂತ ವೇಗವಾಗಿ ಬದಲಾಗುವುದು ಮನುಷ್ಯನ ಮನಸ್ಸು ಮತ್ತು ಯೋಚನೆ ಮಾತ್ರ.***

***ದುಃಖ ತುಂಬಾ ಕೆಟ್ಟದ್ದು, ಯಾವಾಗ ಬಂದರು ಕಣ್ಣೀರು ಹಾಕಿಸಿ ಹೋಗುತ್ತೆ ಅಂತ ಎಲ್ಲರೂ ಹೇಳುತ್ತಾರೆ.* ಆದರೆ
*ನಿಜಕ್ಕೂ ದುಃಖ ಒಳ್ಳೆಯದು, ಯಾವಾಗ ಬಂದರು ಏನೋ ಒಂದು ಪಾಠ ಕಲಿಸಿ ಹೋಗುತ್ತೆ..!****

*ಸಾಧನೆ, ಹಣ, ಪ್ರಶಸ್ತಿ ಅಥವ ಪದವಿಗಳನ್ನು ಹೊಂದಿರುವುದಕ್ಕಿಂತ ಮುಖ್ಯವಾಗಿ ಒಳ್ಳೆಯ ಸಂಬಂಧಗಳನ್ನು, ಸಹಾನುಭೂತಿಯನ್ನು ಹಾಗೂ ಮನಶಾಂತಿಯನ್ನು ಹೊಂದಿರಬೇಕು.***

* ಮನುಷ್ಯ ದ್ವೇಷ ಮಾಡಲೇಬಾರದು,ಅಕಸ್ಮಾತ ಇದ್ದರೂ ಅದು ಕೇವಲ ಆ ವಿಚಾರಕ್ಕಾಗಿ ಮಾತ್ರ ಇರಬೇಕೇ ಹೊರತು,ಅದು ಮತ್ತೊಬ್ಬರ ಬದುಕನ್ನೇ ಹಾಳು ಮಾಡುವಂತಿರಬಾರದು.***

* “Every *Pain* gives a *Lesson and Every *Lesson* changes a *Person*”***

*To *make difference* in someone’s life, *you don’t have* to be *brilliant, rich, beautiful or Perfect*.
You just have to take *CARE*.

* If we both Exchange one rupee, we have one rupee.
But If we Exchange one Good thought , We have two Good Thoughts.***
– Swami Vivekananda –

* if they respect you, respect them. If they disrespect you, still respect them. Do not allow the actions of others to decrease your Good Manners, because you
Represent yourself, not others.***

* Distance never kills a relation. Closeness never builds a Relation. It is the care of someone feelings which builds faith and maintain Relation.**

* Being a Good person is very difficult. It’s like being a Goal Keeper. No matter How many Goals you have saved, The people remember only the Goals you Missed.***

* Success is not something that just Happens. Success is Learned. Success is Practiced and then it is Shared.***

* The Size of your problems is nothing Compared with your ability to solve them. Do not overestimate your Problems and underestimate yourself.**

* Life is a Fingerprint That cannot be Duplicated. So make the Best Impression with it, love it and do not waste a Single moment in your life because time has no Holiday , Dreams have no Expiry Date and Life has no Pause Button. ***

* while you are sanitising and Wiping Everything down, be sure to wipe Hatred out of your Heart. That is a Virus too.***

” There is no PILL for Every ILL, but definitely there is ILL for Every PILL.” PILL THRILLS BUT KILLS.” ***
– Dr!! B M HEGDE –
—————————————————-——————-
•* ಕನ್ನಡ ಪತ್ರಿಕೆ ಓದಿರಿ. ಕನ್ನಡವನ್ನು ವ್ಯವಹಾರದಲ್ಲಿ ಹೆಚ್ಚು ಬಳಸಿ.ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿಕೊಳ್ಳಿರಿ.
ಕನ್ನಡರೇತರರಿಗೆ ಕನ್ನಡ ಕಲಿಸಿ.*

ಕೇಶವ ನಾರಾಯಣ

- Advertisement -
- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!