spot_img
spot_img

ಅರುಣ ಕಿರಣ ಪ್ರತಿದಿನ

Must Read

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

15: 02 : 2021 ಸೋಮವಾರ


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ಉತ್ತರಾಯಣ.
ಋತು. ಶಿಶಿರ.
ಮಾಸ. ಮಾಘ.
ಪಕ್ಷ . ಶುಕ್ಲ ಪಕ್ಪ.

ತಿಥಿ- ಚೌತಿ ರಾತ್ರಿ 2:50 ರವರೆಗೆ.ಆಮೇಲೆ ಪಂಚಮಿ ಮಾ. ದಿನ. ರಾತ್ರಿ 04:40. ರವರೆಗೆ.)
ಶ್ರಾದ್ಧ ತಿಥಿ- ಚೌತಿ.
ನಕ್ಷತ್ರ.- ಉತ್ತರಾಭಾದ್ರ ಸಾ.6:11 ರವರೆಗೆ.ಆಮೇಲೆ ರೇವತಿ ಮಾ.ದಿ. ರಾ 8:21 ರವರೆಗೆ.

ಯೋಗ.- ಸಾಧ್ಯ(25:18).
ಕರಣ – ವಣಿಕ(14:48).
ವಾಸರ ಇಂದು.

ಸೂರ್ಯೋದಯ: 06:43.
ಸೂರ್ಯಾಸ್ತ: 18:26.
ದಿನದ ಅವಧಿ – 11:43.

ಚಂದ್ರ ರಾಶಿ ಮೀನಾ.
ಸೂರ್ಯ ರಾಶಿ ಕುಂಭ.

ರಾಹುಕಾಲ: 07:30-09:00.
ಗುಳಿಕಕಾಲ: 13:30-15:00.
ಯಮಗಂಡಕಾಲ: 10:30-12:00


ದಿನ ವಿಶೇಷ: ವಿನಾಯಕಿ / ಕುಂದ ಚತುರ್ಥಿ, ಇಡಗುಂಜಿ/ ಸಾಗರ ವಿನಾಯಕ ರಥ, ಮಚ್ಚುರು ದುರ್ಗಾ ರಥ, ಸೌತಡ್ಕ ಮಹಾಗಣಪತಿ ಮೂದಪ್ಪ ಸೇವೆ, ಉಗನಿ ಸೌಮ್ಯ ಕೇಶವ ರಥ, ಹುಬ್ಬಳ್ಳಿ ಮಾತಾ೯oಡದೀಕ್ಷಿತರ ಪುಣ್ಯ ದಿನ, ಸಿರಿಗೆರೆ ತರಳಬಾಳು ಮಲ್ಲಿಕಾರ್ಜುನ ಶಿವಸಿಗರಿಯ ಸ್ವಾಮಿಗಳ ಲಿಂಗೈಕ್ಯ ದಿನ, ಹೆಬ್ರಿ ಅನoತ ಪದ್ಮನಾಭ ರಥ, ತೇರದಾಳ ನೀಲಕಂಠೇಶ್ವರ ಕೊಟ್ಟೂರು  ಬಸವೇಶ್ವರ ರಥಗಳು.


ನುಡಿ ಮುತ್ತುಗಳು/ Thought of the Day

ಯಾವ ವ್ಯಕ್ತಿ ಬೇರೆಯವರ ರಹಸ್ಯಗಳನ್ನು ನಿಮ್ಮ ಮುಂದೆ ಹೇಳುತ್ತಾನೆ ಆ ವ್ಯಕ್ತಿಯನ್ನು ಎಂದಿಗೂ ನಂಬಬೇಡಿ.

 ಇಡೀ ಜಗತ್ತನ್ನೆ ಗೆಲ್ಲಬಹುದು ಸಂಸ್ಕಾರದಿಂದ ಅದೇ ರೀತಿ ಗೆದ್ದದನ್ನು ಕಳೆದುಕೊಳ್ಳಲುಬಹುದು ಅಹಂಕಾರದಿಂದ•

* ಮನಸ್ಸಿನಿಂದ ಕೀಳರಿಮೆ ಮತ್ತು ಭಯವನ್ನು ಕಿತ್ತೊಗೆದರೆ ಅದ್ಭುತವಾದುದನ್ನು ಸಾಧಿಸಲು ಸಮರ್ಥರಾಗುತ್ತೀರಿ.**
ಮದರ್ ತೆರೆಸಾ

*ಗೆದ್ದಾಗ ಹೊಗಳುವ ನೂರು ಗೆಳೆಯರಿಗಿಂತ ಸೋತಾಗ ಧೈರ್ಯ ಹೇಳುವ ಒಬ್ಬ ಗೆಳೆಯ ಇದ್ದರೆ ಸಾಕು.•••

* ವ್ಯಕ್ತಿಯೊಬ್ಬನ ಚಾರಿತ್ರ್ಯವನ್ನು ಪರೀಕ್ಷಿಸಬೇಕಿದ್ದರೆ ಅವನಿಗೆ ಅಧಿಕಾರದ ಅಸ್ತ್ರ ಕೊಡಿ.
ಅಬ್ರಹಾಂ ಲಿಂಕನ್

ವಾದ ಪ್ರತಿವಾದದಿಂದ ಖಂಡಿತವಾಗಿಯೂ ಉತ್ತರ ಸಿಗುವುದಿಲ್ಲ. ನಮ್ಮ ಒಂದು ಮೌನ ಸಾವಿರ ಪ್ರಶ್ನೆಗಳಿಗೆ ಉತ್ತರ ನೀಡುವುದು. ಏಕೆಂದರೆ ಮೌನಕ್ಕೆಯಿರುವ ಬೆಲೆ ಮಾತಿಗಿಲ್ಲ.*

* ಬಯಸಿದ್ದು ಸಿಗಬೇಕಾದರೆ ಬೆಂಬಿಡದೆ ಅದರ ಹಿಂದೆ ಸಾಗುವುದು ಅನಿವಾರ್ಯ, ಇಲ್ಲವಾದರೆ ಅದು ಎಂದಿಗೂ ನಮ್ಮ ಕೈಸೇರದು.*

*The simplest acts of kindness is far more powerful than a thousand heads bowing in prayer.
Do not act as if you have one hundred years to throw away at your disposal . Death stands at your elbow. Be good for something while you live and it is in your power.
There is not a man in any one of us who does not at times , need a helping hand to be stretched out to him, and then, shame upon him who will not stretch out his helping hand to the other needy brother.****

* If God Can turn night into Day, He can turn your Burden into a BLESSING.*+

* The most difficult Task is to make Everybody Happy, The Simplest task is to be Happy with Everyone.**

🙏. The depth of ur personality will be revealed, When U respond to situations U dislike. *Difficult doesn’t mean impossible.***


ಕೇಶವ ನಾರಾಯಣ

- Advertisement -
- Advertisement -

Latest News

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ !

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ....
- Advertisement -

More Articles Like This

- Advertisement -
close
error: Content is protected !!