ಅರುಣ ಕಿರಣ ಪ್ರತಿದಿನ

Must Read

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....

ಕೇಂದ್ರ ಸಚಿವ ಭಗವಂತ ಖೂಬಾ ಗುಪ್ತ ಸಭೆ: ಸಭೆಯ ಕೇಂದ್ರ ಬಿಂದು ನಾಯಕ ಯಾರು?

ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ವಿಧಾನ ಪರಿಷತ್ ಚುನಾವಣೆ ಕಾವು ದಿನೇ ದಿಏ ರಂಗೇರುತ್ತಿದೆ ಅಲ್ಲದೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಂದು ಕೇಂದ್ರ ಸಚಿವ...

ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರದಿಂದ ಹಣ – ಕಡಾಡಿ ಮಾಹಿತಿ

ಮೂಡಲಗಿ: ಬೆಳಗಾವಿ ಸ್ಮಾಟ್ ಸಿಟಿ ಮಿಷನ್ ಯೋಜನೆಗೆ ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸರ್ಕಾರ 392 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 294...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

25: 02 : 2021 ಗುರುವಾರ


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ಉತ್ತರಾಯಣ.
ಋತು. ಶಿಶಿರ.
ಮಾಸ. ಮಾಘ.
ಪಕ್ಷ . ಶುಕ್ಲ ಪಕ್ಪ.

ತಿಥಿ- ತ್ರಯೋದಶಿ ಮ.3:53
ಆಮೇಲೆ ಚತುರ್ದಶಿ
ಮಾ.ದಿ.ಮ. 3:21.
ಶ್ರಾದ್ಧ ತಿಥಿ- ತ್ರಯೋದಶಿ.
ನಕ್ಷತ್ರ.- ಪುಷ್ಯ ಬೆ.12:02 ಆಮೇಲೆ ಆಶ್ಲೇಷ ಮಾ.ಬೆ. 12:12.

ಯೋಗ.- ಶೋಭನ (25:07)
ಕರಣ – ತೈತುಲಾ ( 17:20)
ವಾಸರ ಬೃಹಸ್ಪತಿ.

ಸೂರ್ಯೋದಯ: 06:38.
ಸೂರ್ಯಾಸ್ತ: 18:29.
ದಿನದ ಅವಧಿ – 11:51.

ಚಂದ್ರ ರಾಶಿ ಕರ್ಕಾಟಕ.
ಸೂರ್ಯ ರಾಶಿ ಕುಂಭ.

ರಾಹುಕಾಲ: 13:30-15:00,
ಗುಳಿಕಕಾಲ: 09:00-10:30.
ಯಮಗಂಡಕಾಲ: 06:00-07:30


ದಿನ ವಿಶೇಷ: ವಾದಿರಾಜ ಜಯಂತಿ, ಭದ್ರಾಚಲ ರಾಮದಾಸ ಜಯಂತಿ, ಮೂಡಬಿದ್ರೆ ಬಸದಿ ರಥ, ಕೂಡಲಗುಡ್ಡ ಜಾತ್ರೆ, ತಾಳಿಪಾಡಿಮಠ ಲಕ್ಷ್ಮಿ ವೆಂಕಟರಮಣ ಜಾತ್ರೆ, ಬೆಳ್ಳೂರು, ಮಾವಿನಕೆರೆ ರಥ, ಮೈಸೂರು ತೃಣೇಶ್ವರ ರಥ, ಸತ್ಯಗಾಲದ ವಿಶ್ವೇಶ್ವರ ರಥ, ತೊಂಡನೂರು ಗೋಪಾಲಕೃಷ್ಣ ರಥ, ಶ್ರೀ ವಿಶ್ವಕರ್ಮ ಜಯಂತಿ, ಗುರುಪುಷ್ಯಮೃತಯೋಗ.


ನುಡಿ ಮುತ್ತುಗಳು/ Thought of the Day

ಉರಿಯುವ ಬೆಂಕಿಯು ಗಾಳಿಯ ಸಹಾಯವಿಲ್ಲದೆ, ನಿರ್ವಾತ ಪ್ರದೇಶ ಏರ್ಪಟ್ಟಾಗ ತಾನಾಗಿಯೇ ಆರಿಹೋಗುವಂತೆ, ಸಮರ್ಥನಾಗಿದ್ದರೂ ಒಬ್ಬ ತೇಜಸ್ವಿಯು,ಸಹಾಯವಿಲ್ಲದೆ ತಾನೊಬ್ಬನೇ ಏನನ್ನೂ ಮಾಡಲಾರನು.
ಪಂಚತಂತ್ರ

*ಉರಿಯುವ ಬೆಂಕಿಯು ಗಾಳಿಯ ಸಹಾಯವಿಲ್ಲದೆ, ನಿರ್ವಾತ ಪ್ರದೇಶ ಏರ್ಪಟ್ಟಾಗ ತಾನಾಗಿಯೇ ಆರಿಹೋಗುವಂತೆ, ಸಮರ್ಥನಾಗಿದ್ದರೂ ಒಬ್ಬ ತೇಜಸ್ವಿಯು,ಸಹಾಯವಿಲ್ಲದೆ ತಾನೊಬ್ಬನೇ ಏನನ್ನೂ ಮಾಡಲಾರನು.
ಪಂಚತಂತ್ರ

ಭಗವಂತನ ಪ್ರೇರಣೆಯಂತೆ ಯಾವಾಗ ಏನಾಗಬೇಕೋ ಅದು ಆಗಿಯೇ ಆಗುತ್ತೆ. ಯಾರ ಹಣೆ ಬರಹನ ಯಾರೂ ಬದಲಿಸಲಾರರು.ಆದರೆ ನಡೆವ ಹಾದಿ ಸ್ಪಷ್ಟ ಮತ್ತು ಮಾಡುವ ಪ್ರಯತ್ನ ನಿರಂತರವಾಗಿರಬೇಕು

*ಕನ್ನಡಿಯ ಮುಂದೆ ನಿಂತು ನಕ್ಕರೆ ನಗುವೂ, ಅತ್ತರೆ ಅಳುವೂ ಸಿಗುತ್ತದೆ. ಜೀವನದಲ್ಲೂ ಅಷ್ಟೇ. ನಗು ನಗುತ್ತ ಜೀವಿಸೋಣ.

ಜೀವನ ಲವಲವಿಕೆಯಿಂದ ಕೂಡಿರಬೇಕೆಂದರೆ ಯಾವುದೊ ವ್ಯಕ್ತಿಗಳ ಹಿಂದೆ ಬೀಳುವ ಬದಲು ಯೋಗ್ಯ ಗುರಿಯೊಂದರ ಹಿಂದೆ ಸತತವಾಗಿ ತೊಡಗಿಸಿಕೊಂಡು ಸಾಗಬೇಕು.

ನಿಮ್ಮಲ್ಲಿ ಸ್ವಲ್ಪವೇ ಇದ್ದಾಗ ಇನ್ನು ಬೇಕು ಎನ್ನಿಸುತ್ತದೆ. ಹೆಚ್ಚಿನದು ಸಿಕ್ಕಾಗ ಇನ್ನು ತುಂಬ ಬೇಕೆನುಸುತ್ತದೆ. ಎಲ್ಲವನ್ನು ಕಳೆದುಕೊಂಡಾಗ ಗೊತ್ತಾಗುತ್ತದೆ ಮೊದಲಿದ್ದ ‘ ಸ್ವಲ್ಪವೇ’ ಸಾಕಿತ್ತು ಎಂದು. ಜೀವನದಲ್ಲಿ ದೂರಾಸೆ ಒಳ್ಳೆಯದಲ್ಲ. ಇದ್ದುದರಲ್ಲಿ ತೃಪ್ತಿ ಪಡುವುದೇ ಲೇಸು.

 ನಿಮ್ಮಲ್ಲಿ ಸ್ವಲ್ಪವೇ ಇದ್ದಾಗ ಇನ್ನು ಬೇಕು ಎನ್ನಿಸುತ್ತದೆ. ಹೆಚ್ಚಿನದು ಸಿಕ್ಕಾಗ ಇನ್ನು ತುಂಬ ಬೇಕೆನುಸುತ್ತದೆ. ಎಲ್ಲವನ್ನು ಕಳೆದುಕೊಂಡಾಗ ಗೊತ್ತಾಗುತ್ತದೆ ಮೊದಲಿದ್ದ ‘ ಸ್ವಲ್ಪವೇ’ ಸಾಕಿತ್ತು ಎಂದು. ಜೀವನದಲ್ಲಿ ದೂರಾಸೆ ಒಳ್ಳೆಯದಲ್ಲ. ಇದ್ದುದರಲ್ಲಿ ತೃಪ್ತಿ ಪಡುವುದೇ ಲೇಸು.

 ಎಷ್ಟೇ ಬೆಲೆಬಾಳುವ ದೊಡ್ಡ ಬಂಗಲೆಯಲ್ಲಿ ಇದ್ದರು, ಎಷ್ಟೇ ಬೆಲೆಬಾಳುವ ದೊಡ್ಡ ದೊಡ್ಡ ಕಾರುಗಳಲ್ಲಿ ಓಡಾಡಿದರು, ಎಷ್ಟೇ ಬೆಲೆಬಾಳುವ, ಮೆತ್ತಗಿನ ಹಾಸಿಗೆಯಲ್ಲಿ ಮಲಗಿದ್ದರು ಸಹ ಮೃತರಾದಮೇಲೆ ಕಟ್ಟಿಗೆಯಮೇಲೆ ಮಲಗಲೇ ಬೇಕು. ಇದೆ ವಾಸ್ತವ

ನಮ್ಮ ಜೀವನವು ಪ್ರತಿ ಬೆಳಿಗ್ಗೆ ಪುನರ್ಜನ್ಮದ ಸಂಕೇತವಾಗಿದೆ, ಆದ್ದರಿಂದ ಎಲ್ಲಾ ನೆನ್ನೆಯ ಕೆಟ್ಟ ಕ್ಷಣಗಳನ್ನು ಮರೆತು ಇಂದಿನ ದಿನವನ್ನು ನಿಮ್ಮ ಜೀವನದ ಅತ್ಯಂತ ಸುಂದರ ದಿನವನ್ನಾಗಿ ಮಾಡಿ.

ನಿಷ್ಠೆಯಿಂದ ಇರುವುದು ಕೂಡ ಒಂದು ಯುದ್ದದಂತೆ. ಯುದ್ದದಲ್ಲಿ ಒಂಟಿಯಾಗಿ ಯುದ್ಧ ಮಾಡುವುದು ಎಷ್ಟು ಕಷ್ಟವೋ.
ಸಮಾಜದಲ್ಲಿ ನಿಷ್ಠೆಯಿಂದ ಕೆಲಸ ಮಾಡುವುದು ಅದಕ್ಕಿಂತ ಅತಿ ದೊಡ್ಡ ಕಷ್ಟದ ಕೆಲಸ.

 ಮನೆ ಕಿರಿದಾಗಿದ್ದರೂ, ಮನಸ್ಸು ವಿಶಾಲವಾಗಿರಬೇಕು. ಹಣದಲ್ಲಿ ಬಡತನವಿದ್ದರೂ, ಗುಣದಲ್ಲಿ ಸಿರಿತನವಿರಬೇಕು.ಕೊಡದವರನ್ನು ಕೇಳಬಾರದು. ಕೊಟ್ಟವರನ್ನು ಮರೆಯಬಾರದು.

You may not reach where you want to be or do what you want to do when you’re on the journey. But you should be willing to have vision and foresight that leads you to an incredible end.
Remember – Keep your dreams alive. You should have faith in yourself, vision & hard work, determination & dedication to achieve anything you want. All things are possible for those who believe on these lines..
Confidence doesn’t come out of nowhere. It’s a result of something… hours, days , weeks and years of constant work and dedication.

 Good Relation, Compassion and Peace of Mind are much more important than Achievements, Awards, Degrees or Money.
– Sudha Murthy –

Silence is the Best answer to Someone Who does not Value Your WORDS.

 A Pure Hearted Person can have a Wonderful SMILE, that
Makes Even his Enemy Feel Guilty for being his Enemy.So Catch the World with your Smile.

While You are Sanitizing and Wiping Everything down, be sure to Wipe Hatred out of your Heart.That’s a Virus Too.

 Don’t be disappointed When nobody Stands with you. CHANAKYA rightly said: I am thankful to those Who left me because they taught me I Can do it Alone.


ಕೇಶವ ನಾರಾಯಣ

- Advertisement -
- Advertisement -

Latest News

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....
- Advertisement -

More Articles Like This

- Advertisement -
close
error: Content is protected !!