ಅರುಣ ಕಿರಣ ಪ್ರತಿದಿನ

Must Read

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....

ಕೇಂದ್ರ ಸಚಿವ ಭಗವಂತ ಖೂಬಾ ಗುಪ್ತ ಸಭೆ: ಸಭೆಯ ಕೇಂದ್ರ ಬಿಂದು ನಾಯಕ ಯಾರು?

ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ವಿಧಾನ ಪರಿಷತ್ ಚುನಾವಣೆ ಕಾವು ದಿನೇ ದಿಏ ರಂಗೇರುತ್ತಿದೆ ಅಲ್ಲದೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಂದು ಕೇಂದ್ರ ಸಚಿವ...

ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರದಿಂದ ಹಣ – ಕಡಾಡಿ ಮಾಹಿತಿ

ಮೂಡಲಗಿ: ಬೆಳಗಾವಿ ಸ್ಮಾಟ್ ಸಿಟಿ ಮಿಷನ್ ಯೋಜನೆಗೆ ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸರ್ಕಾರ 392 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 294...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

 27: 02 : 2021 ಶನಿವಾರ


ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ಉತ್ತರಾಯಣ.
ಋತು. ಶಿಶಿರ.
ಮಾಸ. ಮಾಘ.
ಪಕ್ಷ . ಶುಕ್ಲ ಪಕ್ಪ.

ತಿಥಿ- ಹುಣ್ಣಿಮೆ/ ಪೂರ್ಣಿಮಾ ಮ. 2:22 .ಆಮೇಲೆ ಮಾ.ದಿ.ಮ.12:58.

ಶ್ರಾದ್ಧ ತಿಥಿ- ಹುಣ್ಣಿಮೆ/ ಪೂರ್ಣಿಮಾ.
ನಕ್ಷತ್ರ.- ಮಖ ಬೆ.11:56 ಆಮೇಲೆ ಪುಬ್ಬಾ ಮಾ.ಬೆ.11:14.

ಯೋಗ.- ಸುಕರ್ಮ (19:36).
ಕರಣ – ಬವ( 13:47).
ವಾಸರ ಸ್ಥಿರ.

ಸೂರ್ಯೋದಯ: 06:37.
ಸೂರ್ಯಾಸ್ತ: 18:29.
ದಿನದ ಅವಧಿ – 11:52.

ಚಂದ್ರ ರಾಶಿ ಸಿಂಹ.
ಸೂರ್ಯ ರಾಶಿ ಕುಂಭ.

ರಾಹುಕಾಲ: 09:00-10:30.
ಗುಳಿಕಕಾಲ: 06:00-07:30.
ಯಮಗಂಡಕಾಲ: 13:30-15:00


ದಿನ ವಿಶೇಷ: ಭರತ ಹುಣ್ಣಿಮೆ, ವ್ಯಾಸ ಹುಣ್ಣಿಮೆ, ಗುರು ರವಿದಾಸ್ ಜನ್ಮದಿನ, ಮಾಘ ಸ್ನಾನ ಸಮಾಪ್ತಿ , ೪ ನೇ ಶನಿವಾರ – ಬ್ಯಾಂಕ್ ರಜೆ ದಿನ, ಸವದತ್ತಿ ಜಾತ್ರೆ , ಬನ್ನೂರು ಹೇಮದ್ರಮ್ಮ ಬಂಡಿ ಉತ್ಸವ, ಬೆಂಗಳೂರು ಗವಿ ಗಂಗಾಧಾರೇಶ್ವರ ಉತ್ಸವ, ಮುಳಬಾಗಲು ಟೌನ್ ಮುತ್ಯಾಲಪೇಟೆ ಸತ್ಯನಾರಾಯಣ ವಧ೯oತಿ, ಚಿತ್ರದುರ್ಗದ ಕೋಟೆ ಚನ್ನಕೇಶವ, ಶಿಭಿ ನರಸಿಂಹ, ಕುಪ್ಪಳ, ಕನ್ನಂಬಾಡಿ ಕನ್ವೆಶ್ವರ, ಕಲ್ಲಹಳ್ಳಿ ವೆಂಕಟರಮಣ, ಕೋಲಾರ ತಾಲೂಕು ವಕ್ಕಲೇರಿ ಮಾರ್ಕಂಡೇಶ್ವರ, ಚಿಕ್ಕನಾಯಕನಹಳ್ಳಿ ಪ್ರಸನ್ನ ರಾಮೇಶ್ವರ, ಚನ್ನಗಿರಿ ಕೋಟೆ ರಂಗನಾಥ , ಸಕಲೇಶಪುರದ ಸಕೇಳೇಶ್ವರ , ತೀರ್ಥಹಳ್ಳಿ ತಾಲೂಕು ಹುರಳಿ ಗ್ರಾಮದ ಚಿಂತಾಮಣಿ ನರಸಿಂಹ, ಬೆಂಗಳೂರು ಗವಿಗಂಗಾದೇಶ್ವರ, ನಾಗಮಂಗಲದ ಕೋಟೆ ವೆಂಕಟರಮಣ, ಅಮರಾಪುರದ ಪ್ರಸನ್ನ ವೆಂಕಟರಮಣ, ಹರಿಹರದ ಹರಿಹರೇಶ್ವರ, ಬೆಂಗಳೂರು ಆರ್ಕೋಟ್ ಶ್ರೀನಿವಾಸಾಚಾರ್ ಬೀದಿ ಭಾನೇಶ್ವರ, ಹಿರಿಯೂರು ಬನಶಂಕರಿ ಗಳಲ್ಲಿ ರಥೋತ್ಸವಗಳು, ಬಂಗಾರು ತಿರುಪತಿ ಗುಟ್ಟಹಳ್ಳಿ ವೆಂಕಟರಮಣ, ಕೋಲಾರ ಉತ್ತನೂರು ಲಕ್ಷ್ಮಿ ವರದರಾಜ, ಬೆಳ್ಳಾರಿ ಮಲ್ಲೇಶ್ವರ, ಗೊಲ್ಲಹಳ್ಳಿ ಆಂಜನೇಯ, ತಲಕಾಲಯ ವೆಂಕಟರಮಣ, ಎಂ ಗೊಲ್ಲಹಳ್ಳಿ ಆಂಜನೇಯ, ಬೆಂಗಳೂರು ಕಮ್ಮಸಂದ್ರ ಲಕ್ಷ್ಮಿನರಸಿಂಹ, ಹಿರಿಯೂರು ತೇರು ಮಲ್ಲೇಶ್ವರ, ಕಾರ್ಕಳ ಬೆಟ್ಟ , ಕರ್ಜಗಿ, ರೌಡಕುಂದಿ, ದೇವರಗುಡ್ಡ, ಯುಗವ ಕೋಟೆ, ಬೆಂಗಳೂರು ವಸಂತಪುರದ ವಸಂತ ವಲ್ಲಭರಾಯ, ಶಾಂತಿಗ್ರಾಮದ ಸೌಮ್ಯಕೇಶವ, ಬೇಳೂರು ತಾಲೂಕು ಸೌಮ್ಯಕೇಶವ, ದೇವನಹಳ್ಳಿ ವೇಣುಗೋಪಾಲ, ದೊಡ್ಡಬಳ್ಳಾಪುರದ ವೆಂಕಟರಮಣ, ಕಡೂರುನಲ್ಲಿ , ಮಹಿಮಾಪುರದ ಮಹಿಮೆ ರಂಗನಾಥ, ಬೆಟ್ಟದಪುರ ಶಿಡ್ಲು ಮಲ್ಲಿಕಾರ್ಜುನ, ಮತ್ತು ಆನೇಕ ಊರುಗಳಲ್ಲಿ ರಥೋತ್ಸವ ಮತ್ತು ಜಾತ್ರೆಗಳು. ದ್ವಾಪರ ಯುಗಾಧಿ.ವಿಷ್ಣು ಪಂಚಕ.ಕುಲಧರ್ಮ ಮತ್ತು ಅನ್ವಧನ.


ನುಡಿ ಮುತ್ತುಗಳು/ Thought of the Day

ಅನ್ಯೋನ್ಯ’ ಭಾವನೆ ಉತ್ಥಾನದ ಹಾದಿ! ‘ಅನ್ಯ’ ಭಾವನೆ – ಪತನಕ್ಕೆ ನಾಂದಿ! !

‘•ಸತ್ಯ ಹೇಳಲು ಧೈರ್ಯವಿರಬೇಕು’
ಈ ಹೇಳಿಕೆ ಪ್ರಿಯವಾದ ಸತ್ಯವೋ? ಅಪ್ರಿಯ ಸತ್ಯವೋ?**

*ವಿಶಾಲ ಆಸೆ, ಆಕಾಂಕ್ಷೆಗಳು, ಧ್ಯೇಯೋದ್ದೇಶಗಳು, ಕರ್ಮಶೇಷಗಳು ಇವೆ.ಹಾಗಾಗಿ ಇನ್ನೊಂದು ಜನ್ಮವೂ ಇದೆ!

-ವಿವೇಕವಾಣಿ –
*ಸಹಾಯ ಮಾಡಿದವರನ್ನು ಮರೆಯದಿರಿ; ಪ್ರೀತಿಸುವವರನ್ನು ದ್ವೇಷಿಸದಿರಿ;ನಂಬಿದವರಿಗೆ ಮೋಸ ಮಾಡದಿರಿ!••

*ಕೆಟ್ಟ ಅನುಭವವಾಯಿತು/ ಅಡಚಣೆಯಾಯಿತು ಎಂಬ ಕಾರಣಕ್ಕೆ ಹಿಡಿದ ಕೆಲಸ ಕೈಬಿಡಬಾರದು! ಕಥೆ ಇಲ್ಲಿಗೇ ನಿಲ್ಲುವುದಿಲ್ಲ ಮತ್ತು ನಿಲ್ಲಬಾರದು!!

* ಜಗತ್ತಿನಲ್ಲಿ ಬದಲಾವಣೆ ತರುವವರು ಹಿಡಿಯಷ್ಟೇ ಜನರಾಗಿರುತ್ತಾರೆ! ಅಂತಹವರು ನಾವುಗಳೂ ಆಗಲು ಸಾಧ್ಯವಿದೆ!!*

*ಎಲ್ಲಿಯವರೆಗೆ ಬಗ್ಗಬಹುದು?
ಭೂಮಿಯವರಗೆ.ಅದಕ್ಕಿಂತಾ ಹೆಚ್ಚು ಬಗ್ಗಬೇಡಿ. ಪಾತಾಳಕ್ಕೆ ತುಳಿದುಬಿಡುತ್ತಾರೆ!!
ಎಚ್ಚರ!!

* ಮನೆ ಕಿರಿದಾಗಿದ್ದರೂ, ಮನಸ್ಸು ವಿಶಾಲವಾಗಿರಬೇಕು. ಹಣದಲ್ಲಿ ಬಡತನವಿದ್ದರೂ, ಗುಣದಲ್ಲಿ ಸಿರಿತನವಿರಬೇಕು.***

*ಯಾವುದೇ ಅಪೇಕ್ಷೆಯೇ ಇಲ್ಲದೆ ಸಹಾಯ ಮಾಡುವುದರಲ್ಲಿ ಒಂದು ಲಾಭವಿದೆ ಏನು ಗೊತ್ತಾ? ಅವರಿಂದ ಮೊಸವಾದಾಗಲೂ ನಮಗೆ ನೋವಾಗುವುದಿಲ್ಲ ಹೌದಲ್ವಾ?

* If you Want Comfortable Journey of Life then reduce the luggage of Expectations.

Positive Thinking is not about Expecting the best to Happen Every Time but, accepting that Whatever happens is the best for this Moment.

* One Person can make a difference and Everyone should Try.

* When you have a Dream, you have got to Grab it and Never Let Go.***

It is during the Worst Storms of Your Life that you get to see the True Colors of the People who say they care about you.*

* Two things define you, your Patience When you have nothing, your attitude When you have Everything.*

** Every struggle in our life has shaped us into the person we are today. We must be thankful for the hard times, they can only make us stronger….💐 🙏🏼

🙏.Life is a Rope that swings us through Hope. Always believe that today is better than yesterday and tomorrow will be much better than today.* 🙏.

LIFE is not about negative circumstances that Happen to you, it’s about What you do with the Golden Opportunities hidden within.


ಕೇಶವ ನಾರಾಯಣ

- Advertisement -
- Advertisement -

Latest News

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....
- Advertisement -

More Articles Like This

- Advertisement -
close
error: Content is protected !!