ಅರುಣ ಕಿರಣ ಪ್ರತಿದಿನ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

28; 02 : 2021 ಭಾನುವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – 1942.
ಶಾರ್ವರಿ ನಾಮಸಂವತ್ಸರ.
ಆಯನ ಉತ್ತರಾಯಣ.
ಋತು. ಶಿಶಿರ.
ಮಾಸ. ಮಾಘ.
ಪಕ್ಷ . ಕೃಷ್ಣ ಪಕ್ಪ.

ತಿಥಿ- ಪಾಡ್ಯ 12:58. ಆಮೇಲೆ
ಬಿದಿಗೆ ಮಾ.ದಿ. ಬೆ. 11:13.
ಶ್ರಾದ್ಧ ತಿಥಿ- ಬಿದಿಗೆ.
ನಕ್ಷತ್ರ.- ಪೂರ್ವ ಫಲ್ಗುಣಿ ಬೆ.11:14 ಆಮೇಲೆ ಉತ್ತರ ಫಲ್ಗುಣಿ ಮಾ.ಬೆ.10:12.

ಯೋಗ.- ಧೃತಿ( 16:21) .
ಕರಣ – ಕೌಲವ( 11:20)
ವಾಸರ ಭಾನು.

ಸೂರ್ಯೋದಯ: 06:36.
ಸೂರ್ಯಾಸ್ತ: 18:29.
ದಿನದ ಅವಧಿ – 11:53.

ಚಂದ್ರ ರಾಶಿ ಕನ್ಯಾ.
ಸೂರ್ಯ ರಾಶಿ ಕುಂಭ.

ರಾಹುಕಾಲ: 16:30-18:00.
ಗುಳಿಕಕಾಲ: 15:00-16:30.
ಯಮಗಂಡಕಾಲ: 12:00-13:30.


ದಿನ ವಿಶೇಷ: ಗುರುಪಾಡ್ಯಮಿ, ಮೈಸೂರು ಮಾರಿಸಾರು, ಹರಪನಹಳ್ಳಿ ಕಾರಣಿಕ, ಲೋಕೀಕೆರೆ ಉತ್ಸವ, ಪ್ರಭಾಕರ ಮಹಾರಾಜಾ ಪುಣ್ಯದಿನ, ಬೆಂಗಳೂರು ಉತ್ತರಹಳ್ಳಿಯಲ್ಲಿ ಜಾತ್ರೆ, ಹಟ್ಟಿಅಂಗಡಿ ರಥ, ಬಂಡೂರು ಜಾತ್ರೆ, ಕರಿಘಟ್ಟ ರಥ, ಎಲ್ಲೋಡು ಗ್ರಾಮದ ಲಕ್ಷ್ಮಿ ಆದಿನಾರಾಯಣ ರಥ, ಗಾಣಿಗಾಪುರ ಯಾತ್ರೆ, ರಾಷ್ಟ್ರೀಯ ವಿಜ್ಞಾನ ದಿನ.


ನುಡಿ ಮುತ್ತುಗಳು/ Thought of the Day

ಏನು ಗೊತ್ತಿಲ್ಲದ ವಯಸ್ಸಲ್ಲಿ ಸಂತೋಷವಾಗಿರುತ್ತೇವೆ. ಎಲ್ಲಾ ಗೊತ್ತಾದ ವಯಸ್ಸಲ್ಲಿ ಸಂತೋಷಕ್ಕಾಗಿ ಹುಡುಕಾಡುತ್ತೇವೆ.

* ಕೂತು ತಿನ್ನುವ ಕನಸು ಕಟ್ಟಿದವರು ಕೂತೇ ಉಳಿದರು. ದುಡಿದು ಗಳಿಸಿದವರು ಮಾತ್ರ ಸಿಂಹಾಸನದ ಆನಂದವನ್ನು ಅನುಭವಿಸಿದರು..🙏

* ಸಂತಸದ ಸಮಯದಲ್ಲಿ ಚಪ್ಪಾಳೆ ತಟ್ಟುವ ಹತ್ತು ಬೆರಳುಗಳಿಕ್ಕಿಂತ, ಕಷ್ಟದ / ದುಃಖದ ಸಮಯದಲ್ಲಿ ಕಣ್ಣೀರನ್ನು ಒರೆಸುವ ಒಂದು ಬೆರಳು ಶ್ರೇಷ್ಠವಾದುದ್ದ.**

*ಉರಿಯುವ ಬೆಂಕಿಯು ಗಾಳಿಯ ಸಹಾಯವಿಲ್ಲದೆ, ನಿರ್ವಾತ ಪ್ರದೇಶ ಏರ್ಪಟ್ಟಾಗ ತಾನಾಗಿಯೇ ಆರಿಹೋಗುವಂತೆ, ಸಮರ್ಥನಾಗಿದ್ದರೂ ಒಬ್ಬ ತೇಜಸ್ವಿಯು,ಸಹಾಯವಿಲ್ಲದೆ ತಾನೊಬ್ಬನೇ ಏನನ್ನೂ ಮಾಡಲಾರನು.
ಪಂಚತಂತ್ರ

*ಭಗವಂತನ ಪ್ರೇರಣೆಯಂತೆ ಯಾವಾಗ ಏನಾಗಬೇಕೋ ಅದು ಆಗಿಯೇ ಆಗುತ್ತೆ. ಯಾರ ಹಣೆ ಬರಹನ ಯಾರೂ ಬದಲಿಸಲಾರರು.ಆದರೆ ನಡೆವ ಹಾದಿ ಸ್ಪಷ್ಟ ಮತ್ತು ಮಾಡುವ ಪ್ರಯತ್ನ ನಿರಂತರವಾಗಿರಬೇಕು*

*ಕನ್ನಡಿಯ ಮುಂದೆ ನಿಂತು ನಕ್ಕರೆ ನಗುವೂ, ಅತ್ತರೆ ಅಳುವೂ ಸಿಗುತ್ತದೆ. ಜೀವನದಲ್ಲೂ ಅಷ್ಟೇ. ನಗು ನಗುತ್ತ ಜೀವಿಸೋಣ.••

* ಜೀವನ ಲವಲವಿಕೆಯಿಂದ ಕೂಡಿರಬೇಕೆಂದರೆ ಯಾವುದೊ ವ್ಯಕ್ತಿಗಳ ಹಿಂದೆ ಬೀಳುವ ಬದಲು ಯೋಗ್ಯ ಗುರಿಯೊಂದರ ಹಿಂದೆ ಸತತವಾಗಿ ತೊಡಗಿಸಿಕೊಂಡು ಸಾಗಬೇಕು.***

ನಿಮ್ಮಲ್ಲಿ ಸ್ವಲ್ಪವೇ ಇದ್ದಾಗ ಇನ್ನು ಬೇಕು ಎನ್ನಿಸುತ್ತದೆ. ಹೆಚ್ಚಿನದು ಸಿಕ್ಕಾಗ ಇನ್ನು ತುಂಬ ಬೇಕೆನುಸುತ್ತದೆ. ಎಲ್ಲವನ್ನು ಕಳೆದುಕೊಂಡಾಗ ಗೊತ್ತಾಗುತ್ತದೆ ಮೊದಲಿದ್ದ ‘ ಸ್ವಲ್ಪವೇ’ ಸಾಕಿತ್ತು ಎಂದು. ಜೀವನದಲ್ಲಿ ದೂರಾಸೆ ಒಳ್ಳೆಯದಲ್ಲ. ಇದ್ದುದರಲ್ಲಿ ತೃಪ್ತಿ ಪಡುವುದೇ ಲೇಸು.**

* ಎಷ್ಟೇ ಬೆಲೆಬಾಳುವ ದೊಡ್ಡ ಬಂಗಲೆಯಲ್ಲಿ ಇದ್ದರು, ಎಷ್ಟೇ ಬೆಲೆಬಾಳುವ ದೊಡ್ಡ ದೊಡ್ಡ ಕಾರುಗಳಲ್ಲಿ ಓಡಾಡಿದರು, ಎಷ್ಟೇ ಬೆಲೆಬಾಳುವ, ಮೆತ್ತಗಿನ ಹಾಸಿಗೆಯಲ್ಲಿ ಮಲಗಿದ್ದರು ಸಹ ಮೃತರಾದಮೇಲೆ ಕಟ್ಟಿಗೆಯಮೇಲೆ ಮಲಗಲೇ ಬೇಕು. ಇದೆ ವಾಸ್ತವ.*

* ನಮ್ಮ ಜೀವನವು ಪ್ರತಿ ಬೆಳಿಗ್ಗೆ ಪುನರ್ಜನ್ಮದ ಸಂಕೇತವಾಗಿದೆ, ಆದ್ದರಿಂದ ಎಲ್ಲಾ ನೆನ್ನೆಯ ಕೆಟ್ಟ ಕ್ಷಣಗಳನ್ನು ಮರೆತು ಇಂದಿನ ದಿನವನ್ನು ನಿಮ್ಮ ಜೀವನದ ಅತ್ಯಂತ ಸುಂದರ ದಿನವನ್ನಾಗಿ ಮಾಡಿ. *

* Two Places are most Valuable in this World. The Nicest Place to be is in Someone’s Place is to be in Someone’s Prayers.*

* KINDNESS is more than deeds. It is an Attitude, an Expression, a Look, a Touch. It is anything that Lifts another Person.***
– PLATO –

* When “larger good” is ignored, collective failure is certain.**

*Plenty of people miss their share of happiness, not because they never found it, but because they didn’t stop to enjoy it* Live in the moment…every moment..🙏🏼

* When friends refuse to pay the price of personal responsibility for the problems of their business, these same people end up paying the high price for irresponsibility, which is often ends in tragedy and sorrow.

I’ve learned one thing and that’s to stop worrying about stupid things. You have many ideas to be here, relax. Work is for people with jobs. You’ll remember the time you wasted hanging out with your irresponsible friends.

Either you don’t do any mistake or if you are so careless and lethargic, repeate the mistakes, be mature enough to clear your nonsense yourself.***


ಕೇಶವ ನಾರಾಯಣ

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!