ಅರುಣ ಕಿರಣ ಪ್ರತಿದಿನ

Must Read

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

 24: 04. 2021 ಶನಿವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ಚೈತ್ರ.
ಪಕ್ಷ . ಶುಕ್ಲ ಪಕ್ಪ.

ತಿಥಿ- ದ್ವಾದಶಿ (19:20) ಆಮೇಲೆ ಆಮೇಲೆ ತ್ರಯೋದಶಿ (16:16)
ಶ್ರಾದ್ಧ ತಿಥಿ- ದ್ವಾದಶಿ.
ನಕ್ಷತ್ರ.- ಫಲ್ಗುಣಿ (6:24) ಉತ್ತರ ಫಲ್ಗುಣಿ(28:25). ಆಮೇಲೆ ಹಸ್ತ ( 25:24).

ಯೋಗ- ಧ್ರುವ ( 11:43).
ಕರಣ – ಬವ(8:35) ಬಾಲ(19:20)
ವಾಸರ ಸ್ಥಿರ ವಾಸರೇ :

ಸೂರ್ಯ ರಾಶಿ : ಮೇಷ‌ ಚಂದ್ರ ರಾಶಿ : ಕನ್ಯಾ

🌅ಸೂರ್ಯೋದಯ – 06-03AM.
🌄ಸೂರ್ಯಾಸ್ತ – 06-34 pm
ರಾಹು ಕಾಲ : 09:00-10:30.
ಯಮಗಂಡ ಕಾಲ:13:30-15:00.
ಗುಳಿಕ ಕಾಲ: 06:00-07:30.
ಅಮೃತ ಕಾಲ :


ದಿನ ವಿಶೇಷ – ಶನಿ ಪ್ರದೋಷ, ವಿಷ್ಣುವಿಗೆ ದವನಾರ್ಪಣೆ, ಶಿವ ಸಮುದ್ರ,ಶಿವ ರಥ, ಪುಟ್ಟಭರ್ತಿ ಸತ್ಯಸಾಹಿಬಾಬಾ ಪುಣ್ಯ ದಿನ, ಸಖರಾಯಪಟ್ಟಣ, ನಗರನವಿಲೆ, ದಸೂಡಿ ಗ್ರಾಮ, ಮಾಗಡಿ ತಲಕಾಡುಗಳಲ್ಲಿ ರಥೋತ್ಸವ


ನಾಳಿನ ವಿಶೇಷ: ಮಹಾವೀರ ಜಯಂತಿ, ಅನಂಗ ತ್ರಯೋದಶಿ ವ್ರತ, ಮಹದೇವರಿಗೆ ದವನಾರ್ಪಣೆ, ನರಸಿಂಹಡೋಲೋತ್ಸವ , ಹಂಪಿ ಜಗದ್ಗುರು ನೃಸಿಂಹ ಭಾರತಿಗಳ ವರ್ಧಂತಿ ಮತ್ತು ಪಂಪ ವಿರೂಪಾಕ್ಷ ಕಲ್ಯಾಣೋತ್ಸವ , ಕಂಚಿ ವರದರಾಜಸ್ವಾಮಿ ಜಯಂತಿ , ಗಿರಿಯಪುರದಲ್ಲಿ ಮೌನೇಶ್ವರಸ್ವಾಮಿ ಮತ್ತು ಕಾಳಿಕಮ್ಮನವರ ಕೆಂಡಾರ್ಚನೆ, ಮಳೂರು ಅಪ್ರಮೇಯ ರಥ, ನುಗ್ಗೇಹಳ್ಳಿಯಲ್ಲಿ ಲಕ್ಷ್ಮಿ ನರಸಿಂಹ ರಥ.


ನುಡಿ ಮುತ್ತುಗಳು/ Thought of the Day

ವಿದ್ಯೆ ವಿನಯವನ್ನುಂಟುಮಾಡುತ್ತದೆ.
ವಿನಯದಿಂದ ಯೋಗ್ಯತೆ ಉಂಟಾಗುತ್ತದೆ.ಯೋಗ್ಯತೆಯ
ಕಾರಣ ಹಣವಂತನಾಗುತ್ತಾನೆ.
ಧನದಿಂದ ಧರ್ಮ ಧರ್ಮದಿಂದ ಸುಖ ಪ್ರಾಪ್ತಿಯಾಗುತ್ತದೆ.ಇವೆಲ್ಲಕ್ಕೂ ಮೂಲ ಕಾರಣ ಪುಸ್ತಕ.ಆದ್ದರಿಂದ ಹೆಚ್ಚು ಹೆಚ್ಚು ಪುಸ್ತಕ ಓದಿರಿ.

ಕರೋನ ಸಮಯದಲ್ಲಿ ಎಲ್ಲಿಗೂ ಮನೆಬಿಟ್ಟು ಹೋಗಬೇಡಿ, ಯಾರನ್ನು ಮನೆಗೆ ಕರೆಯಬೇಡಿ.

“ಯಶಸ್ವಿ ವ್ಯಕ್ತಿಗಳಿಗೆ ಮೌನ ಹಾಗೂ ನಗುವಿನ ಮಹತ್ವ ಚೆನ್ನಾಗಿ ಗೊತ್ತಿರುತ್ತದೆ.ಸಮಸ್ಯೆ ಪರಿಹರಿಸಲು ನಗುತ್ತಾರೆ ಹಾಗೂ ಸಮಸ್ಯೆ ಎದುರಾಗದಂತೆ ತಡೆಯಲು ಮೌನ ವಹಿಸುತ್ತಾರೆ. ಇದನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡವರು ಯಶಸ್ವಿಯಾಗುತ್ತಾರೆ.!!”

ನಿಮಗೆ ಜೀವನದಲ್ಲಿ ಎಷ್ಟೇ ಸೋಲುಗಳು ಎದುರಾದರೂ ಪರವಾಗಿಲ್ಲ. ಆದರೆ ನೀವೇ ಸ್ವತಃ ಸೋಲಬಾರದು.

ಪಶ್ಚಾತ್ತಾಪದಲ್ಲಿ ಪ್ರಾಮಾಣಿಕತೆ ಯಿಲ್ಲದಿದ್ರೆ ಫಲವಿಲ್ಲ.

ನಮ್ಮ ಜೊತೆ ಜೀವನ ಹಂಚಿಕೊಂಡವರೇ ನಮ್ಮನ್ನು ಅರ್ಥ ಮಾಡಿಕೊಂಡಿಲ್ಲ ಅಂದರೆ, ನಮ್ಮ ಬಗ್ಗೆ ಸರಿಯಾಗಿ ಗೊತ್ತಿಲ್ಲದವರು, ನಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂಬುವ ನಂಬಿಕೆ ಕೇವಲ ನಮ್ಮ ಭ್ರಮೆ.
ನಾವು ಎಷ್ಟೇ ಒಳ್ಳೆಯವರಾಗಿದ್ದರೂ ಕೂಡ, ದುರಹಂಕಾರಿಗಳಿಗೆ ಯಾವಾಗಲೂ ಕೆಟ್ಟವರಾಗಿಯೇ ಕಾಣುತ್ತೇವೆ. ನಂಬಿಕೆಗಿಂತ ಸಂದೇಹವೇ ಜಾಸ್ತಿಯಾದರೆ ಯಾವ ಸಂಬಂಧವೂ ಉಳಿಯುವುದಿಲ್ಲ. ಸಂದೇಹದ ನಡುವೆ ನಂಬಿಕೆ ಗಟ್ಟಿ ಆದರೆ ಯಾವ ಮನಸ್ಸೂ ಮುರಿಯುವುದಿಲ್ಲ.

ಮೂರ್ಖನಂತೆ ವರ್ತಿಸು ಶ್ರೇಷ್ಠನಂತೆ ಚಿಂತಿಸು.

ಜೀವನ ಒಂದು ಪಯಣ. ಈ ಪಯಣಕ್ಕೆ ಯಾವುದೇ ನಕ್ಷೆಯಿಲ್ಲ. ನಮ್ಮದೇ ಆದ ದಾರಿಗಳನ್ನು ಹುಡುಕಿಕೊಂಡು ನಾವು ಗಮ್ಯ ಸ್ಥಾನ ತಲುಪಬೇಕು..

ಓದುವುದು ಕಲಿಯುವುದಕ್ಕೆ ಮಾತ್ರವಲ್ಲ, ಈಗಾಗಲೇ ಕಲಿತಿರುವುದನ್ನು ಮರೆಯುವುದಕ್ಕೆ ಕೂಡ ಆಗಿರುತ್ತದೆ.

ಪಶ್ಚಾತ್ತಾಪದಲ್ಲಿ ಪ್ರಾಮಾಣಿಕತೆ ಯಿಲ್ಲದಿದ್ರೆ ಫಲವಿಲ್ಲ.

ನಮ್ಮ ಜೊತೆ ಜೀವನ ಹಂಚಿಕೊಂಡವರೇ ನಮ್ಮನ್ನು ಅರ್ಥ ಮಾಡಿಕೊಂಡಿಲ್ಲ ಅಂದರೆ, ನಮ್ಮ ಬಗ್ಗೆ ಸರಿಯಾಗಿ ಗೊತ್ತಿಲ್ಲದವರು, ನಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂಬುವ ನಂಬಿಕೆ ಕೇವಲ ನಮ್ಮ ಭ್ರಮೆ.

ಅತಿಯಾಗಿ ಯೋಚಿಸುವುದನ್ನು ಬಿಟ್ಟು ಬಿಡಬೇಕು. ಜೀವನದಲ್ಲಿ ಏನಾಗುತ್ತೋ ಆಗಲಿ, ಬಂದದ್ದನ್ನು ಎದುರಿಸುವುದಕ್ಕೆ ಸಿದ್ಧರಾಗಿರಬೇಕು.

ಜನ ನೀವು ಏನು ಹೇಳಿದಿರೆಂದು ಮರೆತುಬಿಡುತ್ತಾರೆ; ನೀವು ಏನು ಮಾಡಿದರೆಂಬುದನ್ನೂ ಮರೆತು ಬಿಡುತ್ತಾರೆ. ಆದರೆ ನೀವು ಅವರಲ್ಲಿ ಮೂಡಿಸಿದ ಭಾವವನ್ನು ಮರೆಯಲಾರರು.
– ಮಾಯಾ ಏಂಜೆಲೋ –

ನಿಮಗೆ ಜೀವನದಲ್ಲಿ ಎಷ್ಟೇ ಸೋಲುಗಳು ಎದುರಾದರೂ ಪರವಾಗಿಲ್ಲ. ಆದರೆ ನೀವೇ ಸ್ವತಃ ಸೋಲಬಾರದು.

Difficulties in life do not come to destroy us…..
But to help us realise our hidden potential and power….

🙏 Like me or Hate me, both are in my favour. If you Like me.. I am in your Heart, if you hate me..I am in your Mind.

Every day can’t be the best day .Do what you can do right now. Don’t hesitate or postpone. Stay ambitious, brave , fighting, focused, positive & strong .
We may stumble and fall but shall rise again; it should be enough if we did not run away from the battle .
Success is like a train. It has several compartments: Hardwork, Focus, Luck, Plan etc, but leading all those is the engine of confidence .

Nothing belongs to Us. Even the Air we Breathe must be Exhaled.

Smile is the Electricity and Life is a Battery. Whenever you Smile, the Battery gets Charged and a Beautiful Day is Activated. SO, Keep SMILING.

Respect the Person who expect a Smile from you and Surprise the Person who never Expected anything from You.

Don’t mix your words with your Mood. Because you have many options to change your mood But
You never get any option to replace your spoken Words.

Some People hurt by Words, some by Actions and Some by Silence, But the Biggest Hurt is that Someone ignoring us when we value them a lot.


ಶುಭೋದಯಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.


ಕೇಶವ ನಾರಾಯಣ

- Advertisement -
- Advertisement -

Latest News

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...
- Advertisement -

More Articles Like This

- Advertisement -
close
error: Content is protected !!