ಅರುಣ ಕಿರಣ ಪ್ರತಿದಿನ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

29: 05 : 2021‌ಶನಿವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ವೈಶಾಖ.
ಪಕ್ಷ . ಕೃಷ್ಣ ಪಕ್ಷ .

ತಿಥಿ- ತದಿಗೆ ಬೆ. 10:32 ರವರೆಗೆ ಆಮೇಲೆ ಚೌತಿ ಬೆ. ಮಾ. ಬೆ 8:41 ರವರೆಗೆ.
ಶ್ರಾದ್ಧ ತಿಥಿ- ಚೌತಿ.
ನಕ್ಷತ್ರ.- ಪೂರ್ವಾಷಾಢ ರಾ. 10:21. ರವರೆಗೆ ಆಮೇಲೆ ಉತ್ತರಾಷಾಡ
ಮಾ.ರಾ.09:27.

ಯೋಗ- ಶುಭ 11:30.
ಕರಣ- ಭದ್ರ.
ವಾಸರ – ಸ್ಥಿರ ವಾಸರೇ.

ಚಂದ್ರ ರಾಶಿ : ಧನಸ್ಸು.
ಸೂರ್ಯ ರಾಶಿ :- ವೃಷಭ

🌅ಸೂರ್ಯೋದಯ – ಬೆ. 05:53.
🌄ಸೂರ್ಯಾಸ್ತ – ಸಾ. 06-41.

ಚಂದ್ರೋದಯ :- 21:57.
ಚಂದ್ರ ಅಸ್ತ : 08:34.
ರಾಹು ಕಾಲ : 09:00-10:30.
ಯಮಗಂಡ ಕಾಲ: 13:30-15:00.
ಗುಳಿಕ ಕಾಲ:- 06:00-07:30.
ಅಮೃತಕಾಲ: 13:40- 15:08.
ಅಭಿಜಿತ್ ಕಾಲ :- 11:51-12:43.


ಇಂದು: ಸಂಕಷ್ಟ ಚತುರ್ಥಿ( ಚಂದ್ರ ಉದಯ ರಾತ್ರಿ 9:58 ಕ್ಕೆ),ಶ್ರೀನಿವಾಸ ತೀರ್ಥ ಆರಾಧನೆ, ಹಂಪಾಪುರ, ಮದ್ದೂರು, ಕೆ.ಅರ್. ಪೇಟೆ, ಮಾರೇನಹಳ್ಳಿ ಮತ್ತು ಆನೇಕ ಕಡೆ ರಥೋತ್ಸವಗಳು, ಟ್ರಿನಿಟಿ ಸಂಡೆ.


ನುಡಿ ಮುತ್ತುಗಳು

ಜಗತ್ತಿನಲ್ಲಿ ಟೀಕೆ ಮಾಡುವವರು ಈಗಾಗಲೇ ತುಂಬಾ ಜನರಿದ್ದಾರೆ. ಅವರಲ್ಲಿ ನೀವೂ ಒಬ್ಬರಾಗಬೇಡಿ, ಇತರರ ಪ್ರಯತ್ನಗಳನ್ನು ಪ್ರೇರೇಪಿಸಿ.

ನಿಮಗಾಗಿ ಏನನ್ನೂ ಮಾಡದವರೊಂದಿಗೂ ನೀವು ಹೇಗೆ ನಡೆದುಕೊಳ್ಳುತ್ತೀರೋ ಅದು ನಿಮ್ಮ ನಿಜವಾದ ವ್ಯಕ್ತಿತ್ವ.

“ನೀವು ಎಲ್ಲಿ ತನಕ ನಂಬುವುದನ್ನು, ಆಲೋಚಿಸುವುದನ್ನು,
ಕಲಿಯುವುದನ್ನು,
ಪ್ರಯತ್ನಿಸುವುದನ್ನು,
ಮುಂದುವರಿಸುತ್ತೀರೋ ಅಲ್ಲಿಯ ತನಕ ನಿಮ್ಮ ಜೀವನದಲ್ಲಿ ಅಸಾಧ್ಯವಾದುದು ನಡೆಯುತ್ತಲೇ ಇರುತ್ತವೆ. ನಿಮ್ಮ ಜೀವನದಲ್ಲಿ ಹೊಸತೇನಾದರೂ ಜರುಗುತ್ತಿರಬೇಕು ಅಂದರೆ ಇವೆಲ್ಲವನ್ನೂ ನಿರಂತರವಾಗಿ ಮಾಡುತ್ತಿರಬೇಕು.”!!”

ಸ್ಟೇಟಸ್ ಮೊಬೈಲನದ್ದಾಗಲಿ ಇಲ್ಲ ಜೀವನದ್ದಾಗಲಿ ಹೆಂಗಿಡಬೇಕು ಅಂದ್ರೆ ಜನರು ಕಾಪಿ ಮಾಡೋ ಹಂಗಿರಬೇಕು.

ದೇಹದ ಅರೋಗ್ಯ ಕೆಡಿಸಲು ಕೆಲವೇ ಸೊಳ್ಳೆಗಳು ಸಾಕು. ಅದೇ ರೀತಿ ಮನಸ್ಸನ್ನು ಕೆಡಿಸಲು ಸುಳ್ಳು ಸುದ್ಧಿ ಸಾಕು.

ಮನುಷ್ಯ ಸುಂದರವಾಗಿ ಕಾಣುವುದು ತನ್ನ ರೂಪದಿಂದ. ರೂಪ ಸುಂದರವಾಗಿ ಕಾಣುವುದು ಸದ್ಗುಣಗಳಿಂದ.ಸದ್ಗುಣಗಳು ಸುಂದರವಾಗಿ ಕಾಣುವುದು ಜ್ಞಾನದಿಂದ.ಜ್ಞಾನ ಸುಂದರವಾಗಿ ಕಾಣುವುದು ಕ್ಷಮೆಯಿಂದ. ಕ್ಷಮಾಗುಣವಿಲ್ಲದಿದ್ದರೆ ಮನುಷ್ಯನ ರೂಪ, ಗುಣ, ಜ್ಞಾನ.. ಎಲ್ಲವೂ ವ್ಯರ್ಥ.

If you are Walking up Every Morning feeling unmotivated and unexcited, it is a Sign that Your LIFE needs a CHANGE.

Your Mind is a Powerful Thing. When you Fill it with Positive thoughts, Your Life Will Start to Change.

A Dream does not become Reality through Magic, it takes Sweat, Determination and Hard Work .

Health is not Just about what you are Eating. It is also about What you are thinking and Saying.

If you value your thoughts and use them as carefully as you use money, you will never find yourself mentally bankrupt..

Some succeed Because they are Destined to, But some are most successful becsuse they are Determined to.


ಶುಭೋದಯ‌ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!