ಅರುಣ ಕಿರಣ ಪ್ರತಿದಿನ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

01: 06: 2021 ಮಂಗಳವಾರ


- Advertisement -

ಕಲಿಯುಗಾಬ್ದ – ೫೧೨೨.
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ವೈಶಾಖ.
ಪಕ್ಷ . ಕೃಷ್ಣ ಪಕ್ಷ .

ತಿಥಿ- ಷಷ್ಠಿ ಬೆ.5:49 ರವರೆಗೆ ಆಮೇಲೆ ಸಪ್ತಮಿ ಮಾ. ಬೆ 6:23 ರವರೆಗೆ.
ಶ್ರಾದ್ಧ ತಿಥಿ- ಸಪ್ತಮಿ.
ನಕ್ಷತ್ರ.- ಧನಿಷ್ಠ ರಾ. 08:50 ರವರೆಗೆ ಆಮೇಲೆ ಶತಭಿಷಾ ಮಾ.ರಾ. 9:10 ರವರೆಗೆ.

ಯೋಗ- ಐಂದ್ರ.
ಕರಣ- ಭದ್ರ.
ವಾಸರ – ಭೌಮ ವಾಸರೇ.

ಚಂದ್ರ ರಾಶಿ : ಕುಂಭ.
ಸೂರ್ಯ ರಾಶಿ :- ವೃಷಭ

🌅ಸೂರ್ಯೋದಯ- ಬೆ. 05:52.
🌄ಸೂರ್ಯಾಸ್ತ – ಸಾ.06-42.

ಚಂದ್ರೋದಯ :- 24:28.
ಚಂದ್ರಾಸ್ಥ 11:33.
ರಾಹು ಕಾಲ : 15:00-16:30.
ಯಮಗಂಡ ಕಾಲ: 09:00-10:30.
ಗುಳಿಕ ಕಾಲ:- 12:00-13:30.
ಅಮೃತಕಾಲ: –
ಅಭಿಜಿತ್ ಕಾಲ :- 11:52-12:42.


ಇಂದು: ಅಗ್ನಿ ನಕ್ಷತ್ರ ದೋಷ ನಿವೃತ್ತಿ , ಜೇವರ್ಗಿ ಷಣ್ಮುಖ ಶಿವಯೋಗಿ ರಥ, ಪೇಂಬುರು ರಥ.


ನುಡಿ ಮುತ್ತುಗಳು

ಸ್ನೇಹಿತರು ಗಾಯಗೊಂಡ ಹೃದಯಕ್ಕೆ ಔಷಧಿ ಮತ್ತು ಭರವಸೆಯ ಆತ್ಮಕ್ಕೆ ಜೀವಸತ್ವಗಳು.

ನಾವು ಯಾವಾಗಲೂ ವಿಚಾರಗಳಲ್ಲಿ ಪರಸ್ಪರ ಒಪ್ಪಿಕೊಳ್ಳಬೇಕಾಗಿಲ್ಲ ಆದರೆ ಪರಸ್ಪರ ಗೌರವಿಸಲು ನಾವು ಕಲಿಯುವುದು ಬಹಳ ಮುಖ್ಯ.

“ಜೀವನದಲ್ಲಿ ಕೆಳಗೆ ಬೀಳುವುದು ಸೋಲಲ್ಲ.ಕೆಳಗೆ ಬಿದ್ದಾಗ ಏಳುವ ಸಾಮರ್ಥ್ಯವಿದ್ದರೂ ಏಳದಿರುವುದು ಸೋಲು.ಕೆಳಗೆ ಬೀಳುವುದು ಸಹಜ.ಕೆಳಗೆ ಬೀಳದವರು ಯಾರೂ ಇಲ್ಲ.ಆದರೆ ತಕ್ಷಣ ಮೈಕೊಡವಿ ಮೇಲೆದ್ದು ಕ್ರಿಯಾಶೀಲನಾಗದಿರುವುದು ಮಾತ್ರ ಸೋಲು.”!!”

ಮತ್ತೊಬ್ಬರಿಗೆ ಕೆಟ್ಟದ್ದು ಆಗದೇ ಇರುವಂತಹ, ನಿಮಗೆ ಸರಿ ಅನ್ನಿಸಿದ ಯಾವುದೇ ಕೆಲಸವನ್ನು ಧೈರ್ಯವಾಗಿ ಮಾಡಿ.. ಎಲ್ಲರನ್ನೂ ಮೆಚ್ಚಿಸಲು, ತೃಪ್ತಿಪಡಿಸಲು ದೇವರಿಗೂ ಸಾಧ್ಯವಿಲ್ಲ. ಮತ್ತೊಬ್ಬರ ಸಂತೋಷದಷ್ಟೇ ನಿಮ್ಮ ಸಂತೋಷವೂ ಮುಖ್ಯವಾದದ್ದು.. ಖಾಲಿ ಪಾತ್ರೆಯಿಂದ ಊಟ ಬಡಿಸಲಾಗುವುದಿಲ್ಲ..ನಿಮ್ಮೊಳಗೆ ಸಂತೋಷ ಇಲ್ಲದೇ ಮತ್ತೊಬ್ಬರಿಗೆ ಸಂತೋಷ ಹಂಚಲಾಗದು.

ನಾವು ಸದಾ ಮತ್ತೊಬ್ಬರ ಮಾತುಗಳಿಗೆ ಪ್ರತಿಯಾಗಿ ಜೀವನ ನಡೆಸುತ್ತೇವೆಯೇ ಹೊರತು ಅಂತರಾತ್ಮದ ಧ್ವನಿಗೆ ಓಗೊಡುವುದಿಲ್ಲ.

ಅನ್ಯಾಯ ನಡೆಯುತ್ತಿರುವ ಸಂದರ್ಭದಲ್ಲಿ ತಟಸ್ಥರಾಗಿದ್ದರೆ, ನೀವು ದಬ್ಬಾಳಿಕೆ ಮಾಡುವವರ ಪರವಿರುತ್ತೀರಿ ಎಂದರ್ಥ.
ಡೆಸ್ಮಂಡ್ ಟುಟು

ಯಾರು ದೌರ್ಬಲ್ಯಗಳನ್ನು , ತಪ್ಪುಗಳನ್ನು ಒಪ್ಪಿಕೊಳ್ಳುತ್ತಾನೋ ಅವನು ಬದುಕಿನಲ್ಲಿ ಬೆಳೆಯುತ್ತಾನೆ.
ಜೀನ್ ವೆನಿಯರ್

ಉತ್ತಮವಾಗಿ ಬದುಕುವ ಅವಕಾಶವು ಇಂದು, ಎಂದೆಂದೂ ಇರುತ್ತದೆ. ಅದನ್ನು ನಾಳೆಗೆ ಮುಂದೂಡುತ್ತಾ ಹೋಗಬೇಡಿ.

FAITH is like a Small Lamp in a Dark FOREST. It does not show Everything at once but gives Enough Light for the Next Step to be Safe.

You are not a Product of your circumstances. You are a Product at your Decisions.

Don’t get frustrated doing continuous efforts, sometimes the last KEY of the bunch opens the Lock.

Trust is like an eraser. It can erase all types of doubts in our mind , but don’t forget both trust and eraser become smaller after each mistake.
A single lie discovered is enough to create a contagious doubt over every truth expressed. It takes an hour to make a pot and a second to break it. Distance seldom ruins a relationship, it is the doubt.
One of the worst feeling in the world is having to doubt some thing or somebody who you thought was unquestionable ! Doubt is a poison which disintegrate ones friendship & breaks up a pleasant relationship. It separates people.

” There is no problem that does not have a solution . The positive person thinks of the solution – while the man with negative attitude only thinks of the problem . When we cannot change unfavourable conditions , we can change our attitude and change our life .”
Dada JP Vaswani


ಶುಭೋದಯಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!