ಅರುಣ ಕಿರಣ ಪ್ರತಿದಿನ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏 

02: 06: 2021 ಬುಧವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ವೈಶಾಖ.
ಪಕ್ಷ . ಕೃಷ್ಣ ಪಕ್ಷ .

ತಿಥಿ- ಸಪ್ತಮಿ ಬೆ. 6:23 ರವರೆಗೆ ಆಮೇಲೆ ಅಷ್ಟಮಿ ಮಾ. ಬೆ. 6:10 ರವರೆಗೆ.
ಶ್ರಾದ್ಧ ತಿಥಿ- ಅಷ್ಟಮಿ.
ನಕ್ಷತ್ರ.- ಶತಭಿಷಾ ರಾ.09:10 ರವರೆಗೆ ಆಮೇಲೆ ಪೂರ್ವಬಾದ್ರ ಮಾ.ರಾ. 10:03 ರವರೆಗೆ.

ಯೋಗ- ವೈಧೃತಿ.
ಕರಣ- ಬವ.
ವಾಸರ – ಸೌಮ್ಯ ವಾಸರೇ.

ಚಂದ್ರ ರಾಶಿ : ಕುಂಭ.
ಸೂರ್ಯ ರಾಶಿ :- ವೃಷಭ

🌅ಸೂರ್ಯೋದಯ- ಬೆ. 05:51.
🌄ಸೂರ್ಯಾಸ್ತ – ಸಾ.06-43.

ಚಂದ್ರೋದಯ :- 25:08.
ಚಂದ್ರಾಸ್ಥ 12:25.
ರಾಹು ಕಾಲ : 12:00-13: 30.
ಯಮಗಂಡ ಕಾಲ: 07:30-09:00.
ಗುಳಿಕ ಕಾಲ:- 10-30-12:00.
ಅಮೃತಕಾಲ: ಯಾವುದು ಇಲ್ಲ.
ಅಭಿಜಿತ್ ಕಾಲ :- 09:32-11:42.


ಇಂದು: ಶ್ರೀರಾಮ ಪಟ್ಟಾಭಿಷೇಕ, ಕಾಲಷ್ಟಮಿ, ಶ್ರೀ ಹಾಲ ಸಿದ್ಧನಾಥ ಜಾತ್ರೆ, ನಿಪ್ಪಾಣಿ ತುಂಬೂರು ಜಯಂತಿ.


ನುಡಿ ಮುತ್ತುಗಳು

ಒಬ್ಬ ಬುದ್ಧಿವಂತ ವ್ಯಕ್ತಿಯು ಪ್ರತಿಯೊಬ್ಬರಿಂದಲೂ ಕಲಿಯಬೇಕಾದದ್ದು ಇದೆ ಎಂದು ತಿಳಿಯುತ್ತಾನೆ. ಮೂರ್ಖರು ಮಾತ್ರ ಅವರಿಗೆ ಎಲ್ಲವೂ ತಿಳಿದಿದೆ ಎಂದು ಭಾವಿಸುತ್ತಾರೆ.

ಸೇವೆ ಮಾಡುವಾಗ ಸಮಯ ನೋಡಬಾರದು.ಪ್ರಸಾದ ಸ್ವೀಕರಿಸುವಾಗ ರುಚಿ ನೋಡಬಾರದು.ಸತ್ಸಂಗದಲ್ಲಿರುವಾಗ ಜಾಗ ನೋಡಬಾರದು. ವಿನಂತಿಸುವಾಗ ಸ್ವಾರ್ಥ ಇರಬಾರದು.ದಾನ ಮಾಡುವಾಗ ಖರ್ಚಿನ ಚಿಂತೆ ಇರಬಾರದು.

ಹಿಂದೆ ಆದ ಒಂದು ಸಾವಿರ ನೀರಾಸೆಯ ಕ್ರಿಯೆಗಳು ಇದೀಗ ಒಂದು ಸಕಾರಾತ್ಮಕ ಕ್ರಿಯೆಯ ಶಕ್ತಿಗೆ ಸಮನಾಗಿರಲು ಸಾಧ್ಯವಿಲ್ಲ.

ನಿಮ್ಮ ಮನಸ್ಸು ಅತಿ ಶಕ್ತಿಯುತವಾದುದ್ದು .ನೀವು ಅದನ್ನು ಸಕಾರಾತ್ಮಕ ಆಲೋಚನೆಗಳಿಂದ ತುಂಬಿದಾಗ, ನಿಮ್ಮ ಜೀವನವು ಬದಲಾಗಲು ಪ್ರಾರಂಭಿಸುತ್ತದೆ.

ಕತ್ತಲೆಯಿಂದ ಬದುಕುಳಿಯಿರಿ ಮತ್ತು ಅದಕ್ಕೆ ನೀವು ಬೆಳಕಾಗುತ್ತೀರಿ.

ಎಡವಿದಾಗಲೇ ಗೊತ್ತಾಗುವುದು ಸರಿಯಾಗಿ ನಡೆಯಬೇಕಿತ್ತೆಂದು. ಹಾಗೆಯೇ ಸೋತಾಗಲೇ ಮನದಟ್ಟಾಗುವುದು ಗೆಲುವು ಎಷ್ಟು ಮುಖ್ಯವೆಂದು.

ಅತಿಯಾದ ಒಳ್ಳೆಯತನ,ಪ್ರಾಮಾಣಿಕತೆ, ಆದರ್ಶ, ನಿಷ್ಠೆ ಮನುಷ್ಯನನ್ನು ಒಂಟಿಯಾಗುಸುತ್ತೆ ಎಂಬುದು ನಿಜ. ಆದರೆ ಅವನ ಆತ್ಮ ಸಾಕ್ಷಿ ಅವನನ್ನು ಎಂದಿಗೂ ಕೈ ಬಿಡುವುದಿಲ್ಲ.

Health-is not just about what you are Eating. It is also about what you are thinking and saying.

Respect your body when it’s asking for a break. Respect your mind when it’s asking rest. Honour yourself when you need a moment for yourself.

.🙏🏼.We must Always have a successful exit than a favourable entrance. Because, what matters is not being clapped when we arrive, but being remembered when we leave.💐

Life goes by too Quickly. Do Laugh, Love and Try New things. Forgive, Forget and do not hold Grudges. Choose to be Happy.

Don’t Trust People Whose Feelings Change with Time. Trust People Whose feelings remain the same, Even When the Time Changes.

Change the Nature of Life. But Challenges is Aim of Life. So you have to Challenge the Change, Not Change the Challenge.

Life is a Collection of Moments. Some Happy, some Sad and Some Unforgettable.


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!