ಅರುಣ ಕಿರಣ ಪ್ರತಿದಿನ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

04: 06: 2021ಶುಕ್ರವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ವೈಶಾಖ.
ಪಕ್ಷ . ಕೃಷ್ಣ ಪಕ್ಷ .

ತಿಥಿ- ನವಮಿ ಬೆ. 5:29 ರವರೆಗೆ ಆಮೇಲೆ ದಶಮಿ ದಿನಪೂರ್ತಿ
ಶ್ರಾದ್ಧ ತಿಥಿ- ದಶಮಿ.
ನಕ್ಷತ್ರ.- ಉತ್ತರಾಭಾದ್ರ ರಾ. 11:22 ರವರೆಗೆ ಆಮೇಲೆ ರೇವತಿ ಮಾ. ರಾ. 1:09 ರವರೆಗೆ .
ಯೋಗ- ಅಯುಷ್ಮಾನ್.
ಕರಣ- ವಣಿಜ.
ವಾಸರ – ಭಾರ್ಗವ ವಾಸರೇ.

ಚಂದ್ರ ರಾಶಿ : ಮೀನಾ.
ಸೂರ್ಯ ರಾಶಿ :- ವೃಷಭ

🌅ಸೂರ್ಯೋದಯ- ಬೆ. 05:52.
🌄ಸೂರ್ಯಾಸ್ತ – ಸಾ.06-43.

ಚಂದ್ರೋದಯ :- 26:21.
ಚಂದ್ರಾಸ್ಥ 04:01.
ರಾಹು ಕಾಲ : 10;30-12:00.
ಯಮಗಂಡ ಕಾಲ: 15:00-16:30.
ಗುಳಿಕ ಕಾಲ:- 07:30-09:00.
ಅಮೃತಕಾಲ: 15:33-17:18.
ಅಭಿಜಿತ್ ಕಾಲ :- 11:53-12:44.


ಇಂದು: ಅಂತಾರಾಷ್ಟ್ರೀಯ ಬಾಲ ದೌಜ೯ನ್ಯ ವಿರೋಧಿ ದಿನ, ಮುಕ್ತಭಾಯಿ ಪುಣ್ಯದಿನ, ಬೆಂಗಳೂರು ಚಿಕ್ಕಮಾವಳ್ಳಿ ಆಂಜನೇಯ ಜಯಂತಿ, ಅಕ್ಕಪಡಿ ಉತ್ಸವ, ತುಮಕೂರು ಗುಬ್ಬಿ ಚೇಳೂರಿನಲ್ಲಿ ಹನುಮ ಜಯಂತಿ, ಹಾಸನ ಆಲೂರು ಪಾಳ್ಯ ಹೋಬಳಿ ತಾಳೂರಿನಲ್ಲಿ ಹನುಮ ಜಯಂತಿ, ಹುಲುಗಿ ಬಾಲದಂಡುಗಿ ಉತ್ಸವ, ಇನ್ನು ಕೆಲುವು ಕಡೆ ಹನುಮಾನ್ ಜಯಂತಿ.


ನುಡಿ ಮುತ್ತುಗಳು

ಸಮುದ್ರ ನೀರಿಗಾಗಿ ಎಂದು ಯೋಚಿಸುವುದಿಲ್ಲ. ತಾನಾಗಿಯೇ ನೀರು ಸಮುದ್ರಕ್ಕೆ ಹರಿದು ಬರುತ್ತದೆ. ಹಾಗೆಯೇ ಯಶಸ್ಸು ಮತ್ತು ಕೀರ್ತಿಗಳು ಒಮ್ಮೆ ಅದಕ್ಕೆ ಬೇಕಾದ ಯೋಗ್ಯತೆ ಗಳಿಸಿದ್ದೆ ಆದಲ್ಲಿ ಅವೇ ಹಿಂಬಾಲಿಸಿ ಬರುತ್ತವೆ.

ಸಂಪತ್ತು ಎಷ್ಟೇ ಇದ್ದರು ಸಹ, ಸರಳತೆ ಮಾತ್ರ ಮನುಷ್ಯನಿಗೆ ಗೌರವ ತಂದುಕೊಡುತ್ತದೆ. ಏಕೆಂದರೆ ಸಂಪತ್ತಿಗೆ ಬೆಲೆ ಕೆಟ್ಟಬಹುದು ಆದರೆ ಸರಳತೆಗೆ ಬೆಲೆ ಕಟ್ಟಲಾಗದು.

ಬದುಕಿಗಾಗಿ ಯಾರನ್ನು ಅವಲಂಬಿಸಬೇಡಿ. ಅವಲಂಬಿಸಿದರೆ ಊಟದ ಎಲೆಯಂತೆ ನೋಡುವ ಕಾಲವಿದು. ಬದುಕು ನಮ್ಮದೇ. ನಮ್ಮ ಬದುಕಿನ ಮನೆಯನ್ನು ನಾವೇ ಕಟ್ಟಿಕೊಳ್ಳಬೇಕು. ಅರಮನೆ ಆದರು ಸರಿ, ಗೂಡಿದಳು ಆದರೂ ಸರಿ.

ಮಾಡುವ ಕೆಲಸ ಯಾವುದಾದರೇನು ಅದು ನಮಗೆ ಒಂದು ತುತ್ತು ಅನ್ನ ಕೊಡುತ್ತದೆ. ಅದರ ಬಗ್ಗೆ ಅಪಾರ ಗೌರವವಿರಲಿ.

ದುಃಖದಲ್ಲಿದ್ದಾಗ ಕರೆಯದೆ ಹೋಗಬೇಕು. ಸಂತೋಷಕ್ಕೆ ಕರೆದರೆ ಮಾತ್ರ ಹೋಗಬೇಕು. ಕಷ್ಟಕ್ಕೆ ಕೇಳದೆ ಕೊಡಬೇಕು. ಇಷ್ಟಕ್ಕೆ ಕೇಳಿದರಷ್ಟೇ ಕೊಡಬೇಕು. ಇದೆಯೆಂದು ತೋರಿಸಬಾರದು. ಇಲ್ಲವೆಂದು ಸಾರಲು ಬಾರದು. ಇದ್ದು ಇಲ್ಲದಂತೆ ಇರಬೇಕು. ಸತ್ತರು ಬದುಕಿದಂತೆ ಇರಬೇಕು.

ಕ್ಷಮೆ ಮತ್ತು ಧನ್ಯವಾದ ಎಷ್ಟೇ ಚಿಕ್ಕಪದಗಳು ಎನಿಸಿದರೂ, ಎಷ್ಟೋ ಸಂಬಂಧಗಳು ಒಡೆಯೆದಂತೆ ನೋಡುಕೊಳ್ಳುವಲ್ಲಿ ದೊಡ್ಡ ಪಾತ್ರ ವಹಿಸುವವು.

ನಾಲಿಗೆಯ ರುಚಿಬಿಟ್ಟರೆ ಶರೀರಕ್ಕೆ ಲಾಭ. ಹಾಗೆಯೇ ವಾದ ವಿವಾದಗಳನ್ನು ಬಿಟ್ಟರೆ ಸಂಬಂಧಗಳಿಗೆ ಲಾಭ. ವ್ಯರ್ಥ ಚಿಂತನೆಗಳನ್ನು ಬಿಟ್ಟರೆ ಇಡೀ ಜೀವನಕ್ಕೆ ಲಾಭ.

Apology does not Mean that you were Wrong, or the other person was right. It means that your Relationship is valuable than your Ego.

A Wise Person knows there is something to be learned from Everyone. Only Fools think they know Everything.

Sometimes we are Tested, not to Expose our Weakness but to Discover our Strengths.

Worries and Tensions are like Birds, We cannot Stop them from Flying near us, but We can certainly Stop them from making a Nest in our Mind.

The Best Relationship is not between Two perfect People, but between Two imperfect People Who admire and Respect Each other’s Imperfections.

No one is Coming to save you. This Life is hundred percent your responsibility.


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!