ಅರುಣ ಕಿರಣ ಪ್ರತಿದಿನ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

05: 06: 2021 ಶನಿವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ವೈಶಾಖ.
ಪಕ್ಷ . ಕೃಷ್ಣ ಪಕ್ಷ .

ತಿಥಿ- ದಶಮಿ ಬೆ. 5:58 ರವರೆಗೆ ಆಮೇಲೆ ಏಕಾದಶಿ ಮಾ.ಬೆ.7:36. ರವರೆಗೆ.ಹರಿವಾಸರ ಶನಿವಾರ ಮಧ್ಯರಾತ್ರಿಯಿಂದ.
ಶ್ರಾದ್ಧ ತಿಥಿ- ಶೂನ್ಯ.
ನಕ್ಷತ್ರ.- ರೇವತಿ ರಾ.1.09ರವರೆಗೆ ಆಮೇಲೆ ಅಶ್ವಿನಿ ಮಾ. ರಾ.3:25 ರವರೆಗೆ .
ಯೋಗ- ಸೌಭಾಗ್ಯ.
ಕರಣ- ಬವ.
ವಾಸರ – ಸ್ಥಿರ ವಾಸರೇ.

ಚಂದ್ರ ರಾಶಿ : ಮೇಷ.
ಸೂರ್ಯ ರಾಶಿ :- ವೃಷಭ

🌅ಸೂರ್ಯೋದಯ- ಬೆ. 05:52.
🌄ಸೂರ್ಯಾಸ್ತ – ಸಾ.06-44.

ಚಂದ್ರೋದಯ :- 26:57.
ಚಂದ್ರಾಸ್ಥ 14:47.
ರಾಹು ಕಾಲ : 09:00-10:30.
ಯಮಗಂಡ ಕಾಲ: 13:30-15:00.
ಗುಳಿಕ ಕಾಲ:- 06:00-07:30.
ಅಮೃತಕಾಲ: 20:48-22:35.
ಅಭಿಜಿತ್ ಕಾಲ :- 11:53-12:44.


ಇಂದು: ವಿಶ್ವ ಪರಿಸರ ದಿನ, ಪ್ರೊಫೆಸರ್ ಗೋವಾಲ್ಕರ್ ಗುರೂಜಿ ಪುಣ್ಯ ಸ್ಮರಣೆ, ನಾಳೆ ಅಪರಾ ಏಕಾದಶಿ/ ಸರ್ವತ್ರ ಏಕಾದಶಿ.


ನುಡಿ ಮುತ್ತುಗಳು

ಬಹಳಷ್ಟು ಮಂದಿ ಗುರಿ ಮುಟ್ಟದೇ ವಿಫಲವಾಗಲು ಕಾರಣ ಮುಂದಿನ ದಾರಿ ದೊಡ್ಡದಿದೆ ಎಂಬುದು. ಆದರೆ ಅದೇ ಮಂದಿ ಗುರಿಗಾಗಿ ಎಷ್ಟು ದೂರ ಕ್ರಮಿಸಿದ್ದೇವೆ ಎಂಬುದನ್ನು ಮರೆತುಬಿಡುತ್ತಾರೆ. ಹೀಗಾಗಿ ಸವೆಸಿದ ಹಾದಿಯನ್ನು ಮನದಲ್ಲಿಟ್ಟುಕೊಂಡೇ ಹಿಡಿದ ಕೆಲಸ ಮುಗಿಸಿ.

ಸೋತಾಗ ತಲೆ ಎತ್ತಿ ನಡೆಯೋ ದೈರ್ಯ ಇರಬೇಕು.ಗೆದ್ದಾಗ ತಲೆ ತಗ್ಗಿಸಿ ನಡೆಯೋ ವಿನಯ ಇರಬೇಕು.

“ತಿರಸ್ಕಾರದಿಂದ ಕಾಣುವ ಗೆಳೆಯರಿಗೋಸ್ಕರ ಅಳುತ್ತಾ ಕುಳಿತುಕೊಳ್ಳಬೇಡಿ.. ಬದಲಾಗಿ ನಗುತ್ತ ಅವರಿಗೊಂದು ಥ್ಯಾಂಕ್ಸ್ ಹೇಳಿ ಏಕೆಂದರೆ ಅವರಿಗಿಂತ ಉತ್ತಮ ಗೆಳೆಯರ ಹುಡುಕಾಟಕ್ಕೆ ಅವಕಾಶ ನೀಡಿದ್ದಕ್ಕಾಗಿ”…!

ತಂದೆ ಕೂಡಿಟ್ಟ ಕೈ ತುಂಬಾ ಹಣದಲ್ಲಿ
ಶ್ರೀಮಂತಿಕೆಯ ಜೀವನ ನಡೆ ಸುವವನು ಅಲ್ಲ ಶ್ರೀಮಂತ•ತನ್ನನ್ನು ಬೆಳೆಸಲು ತಂದೆ ಮಾಡಿದ ಸಾಲವ ತೀರಿಸಿ ತಾನು ದುಡಿದು ತಂದೆಯ ಸಾಕುವವನು ನಿಜವಾದ ಶ್ರೀಮಂತ.••

Patience, persistenceand perspirationMake an unbeatable combination for success!
Just do it, and Rock on!

Your Talent determines what you can do, your Motivation determines how much you are willing to do. Your attitude determines how well you do it.

Never think you are Nothing. Never Think that you are Everything. But always think you are Something achieve anything..


ಶುಭೋದಯ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!