ಅರುಣ ಕಿರಣ ಪ್ರತಿದಿನ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

. . . .🕉. . . .
|| ಶ್ರೀ ಗುರುಭ್ಯೋ ನಮಃ ||
|| ಓ೦ ಗ೦ ಗಣಪತಯೇ ನಮಃ ||

🙏ಶುಭೋದಯ🙏

06: 06: 2021 ಭಾನುವಾರ


- Advertisement -

ಕಲಿಯುಗಾಬ್ದ – ೫೧೨೨ .
ಗತಶಾಲಿವಾಹನ ಶಕ – ಪ್ಲವನಾಮ ಸಂವತ್ಸರ.
ಆಯನ ಉತ್ತರಾಯಣ.
ಋತು. ವಸಂತ.
ಮಾಸ. ವೈಶಾಖ.
ಪಕ್ಷ . ಕೃಷ್ಣ ಪಕ್ಷ .

ತಿಥಿ- ಏಕಾದಶಿ ಬೆ.7:36 ರವರೆಗೆ ಆಮೇಲೆ ದ್ವಾದಶಿ ಮಾ.ಬೆ.9:15 ರವರೆಗೆ.
ಶ್ರಾದ್ಧ ತಿಥಿ- ಶೂನ್ಯ/ ದ್ವಾದಶಿ.
ನಕ್ಷತ್ರ.- ಅಶ್ವಿನಿ ರಾ. 3:25 ರವರೆಗೆ ಆಮೇಲೆ ಭರಣಿ ಮಾರನೇ ದಿನಪೂರ್ತಿ.
ಯೋಗ- ಶೋಭನ.
ಕರಣ- ಬಾಲವ.
ವಾಸರ – ಭಾನು ವಾಸರೇ.

ಚಂದ್ರ ರಾಶಿ : ಮೇಷ.
ಸೂರ್ಯ ರಾಶಿ :- ವೃಷಭ

🌅ಸೂರ್ಯೋದಯ- ಬೆ. 05:52.
🌄ಸೂರ್ಯಾಸ್ತ – ಸಾ.06-44.

ಚಂದ್ರೋದಯ :- 27:33.
ಚಂದ್ರಾಸ್ಥ 15:32.
ರಾಹು ಕಾಲ : 16:30-18:00.
ಯಮಗಂಡ ಕಾಲ: 12:00-13:30.
ಗುಳಿಕ ಕಾಲ:- 15:00-16:30.
ಅಮೃತಕಾಲ: 18:22- 20:10.
ಅಭಿಜಿತ್ ಕಾಲ :- 11:53-12:44.


ಇಂದು: ಇಂದು ಸರ್ವರ್ತ ಏಕಾದಶಿ / ಅಪರ ಏಕಾದಶಿ, ಅಬ್ಬುರು ಬ್ರಹ್ಮಣ್ಯತೀರ್ಥ ಆರಾಧನೆ, ಹರಿವಾಸರವಿಲ್ಲ , ಹುಲಗಿ ಅಗ್ನಿಕುಂಡೋತ್ಸವ.


ನುಡಿ ಮುತ್ತುಗಳು

ಬದುಕಿನಲ್ಲಿ ನಮ್ಮ ಮಾತುಗಳು ಕಡಿಮೆಯಾದಷ್ಟು ಜನರು ಅರ್ಥವಾಗುತ್ತಹೋಗುತ್ತಾರೆ. ನಮ್ಮ ಜೊತೆಗಾರರ ಮೇಲೆ ಆಕ್ಷೇಪ ಕಡಿಮೆಯಾದಷ್ಟು ಆಪ್ತತೆ ಹೆಚ್ಚುತ್ತಾ ಹೋಗುತ್ತದೆ. ನಮ್ಮ ನೀರಿಕ್ಷೆ ಕಡಿಮೆಯಾದಷ್ಟು ನಮ್ಮ ನೆಮ್ಮದಿ ಹೆಚ್ಚುತ್ತಾ ಹೋಗುತ್ತದೆ.

ಒಳ್ಳೆಯ ಮನಸ್ಸಿನಿಂದ ಯೋಚಿಸಿದರೆ ಕೆಟ್ಟವರಲ್ಲೂ ಒಳ್ಳೆಯತನವನ್ನು ಕಾಣಬಹುದು. ಆದರೆ ಕೆಟ್ಟ ಮನಸ್ಸಿನಿಂದ ಯೋಚಿಸಿದರೆ ಒಳ್ಳೆಯವರಲ್ಲೂ ಕೆಟ್ಟದ್ದನ್ನೇ ಕಾಣುತ್ತೇವೆ. 🙏

ಕ್ರೋಧವೆನ್ನುವುದು ಸುಂಟರಗಾಳಿಯಂತೆ ಮನುಷ್ಯನ ಜ್ಞಾನಜ್ಯೋತಿಯನ್ನು ಆರಿಸಿಬಿಡುತ್ತದೆ..ಸಂಬಂಧಗಳು ಎಷ್ಟೇ ಕಹಿಯಾದರೂ ಸುಧಾರಿಸಲು ಪ್ರಯತ್ನಿಸಬೇಕು. ಯಾಕೆಂದರೆ ನೀರು ಎಷ್ಟೇ ಕೆಸರಾಗಲಿ ದಾಹ ತಣಿಸದಿದ್ದರೂ ಬೆಂಕಿ ನಂದಿಸಬಲ್ಲದು .

•ಜೀವನದಲ್ಲಿ ಒಳ್ಳೆಯದು, ಕೆಟ್ಟದ್ದು ಎಲ್ಲವೂ ನಿಮ್ಮ ಚಿಂತನೆಯನ್ನು ಅವಲಂಬಿಸಿದೆ. ಶಾಲೆಯ ಗಂಟೆ ಬೆಳಗ್ಗೆ ಎಂಟಕ್ಕೆ ಕರ್ಕಶವಾಗಿ ಕೇಳಿಸಿದರೆ, ಮಧ್ಯಾಹ್ನ ಎರಡು ಗಂಟೆಗೆ ಇಂಪಾಗಿ ಕೇಳಿಸುತ್ತದೆ. ನೀವು ಹೇಗೆ ಸ್ವೀಕರಿಸುತ್ತೀರಿ ಎಂಬುದರ ಮೇಲೆ ಎಲ್ಲವೂ ಅವಲಂಬಿಸಿರುತ್ತವೆ.”!!”

ಬದುಕಿನಲ್ಲಿ ಸೋಲನ್ನು ನಿರಾಳವಾಗಿ ಸ್ವೀಕರಿಸಬಲ್ಲವರಿಗೆ ಮಾತ್ರ ಯಶಸ್ಸನ್ನು ಬೆನ್ನಟ್ಟುವ ತಾಕತ್ತು ಇರುತ್ತದೆ.

Best rule for a Simple Life:-
“ CARE with no Reason, LOVE with no Expectations.

MATURITY is when You Prefer to STAY SILENT instead of Arguing.

Any Person can make you realise How Wonderful the WORLD is..! But only Few will make you realise how Wonderful you are in the WORLD. CARR FOR THOSE FEE ..!!!

Communication is like Lifeline of any Relation. When you Stop communicating, you start losing your Valuable Relations.

Umbrella cannot stop the rain, but certainly gives courage to stand in Rain. Likewise, The Confidence you have may not bring you success, but certainly gives power and courage to face any Challenge in Life.


ಶುಭೋದಯ‌‌ ಶುಭದಿನ
ಶುಭವಾಗಲಿ• ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಕೋವಿಡ್ ನಿಯಮಗಳನ್ನು ಪಾಲಿಸಿರಿ.

👏Good🌞Morning🤝
Wishing you all a blessed day.
Wear Mask & Maintain Distance. Do not violate Covid rules.
॥ಸರ್ವೆಜನಃ ಸುಖಿನೋಭವಂತು॥


ಕೇಶವ ನಾರಾಯಣ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!