ಅಲಿಗಢದಲ್ಲೊಂದು ಲವ್ ಜಿಹಾದ್ ; ಯುವಕನ ಬಂಧನ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ಹಿಂದೂ ಎಂದು ಸುಳ್ಳು ಹೇಳಿ ಅಪ್ರಾಪ್ತ ಯುವತಿಯನ್ನು ಕರೆದುಕೊಂಡು ಮದುವೆಯಾಗಲು ಉಪನೋಂದಣಿ ಕಚೇರಿಗೆ ತೆರಳುತ್ತಿದ್ದ ೨೧ ವರ್ಷದ ಯುವಕನೊಬ್ಬನನ್ನು ಥಳಿಸಿರುವ ಘಟನೆ ಶನಿವಾರ ನಡೆದಿದೆ.

ಅಲಿಗಢ ಮೂಲದವನಾದ ಸೋನು ಮಲಿಕ್ ಎಂಬ ಮುಸ್ಲಿಮ್ ಯುವಕ ಹಿಂದೂ ಯುವಕನಂತೆ ನಟಿಸಿ ಯುವತಿಯೊಬ್ಬಳನ್ನು ಪುಸಲಾಯಿಸಿ ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಲು ಅಲಿಗಢದ ಉಪನೋಂದಣಿ ಕಚೇರಿಗೆ ಕರೆದೊಯ್ಯುತ್ತಿದ್ದನೆಂದು ಪೊಲೀಸ್ ಮೂಲಗಳು ತಿಳಿಸಿವೆ.

“ಈ ವ್ಯಕ್ತಿಯ ಮೇಲೆ ಹಲ್ಲೆಯಾಗಿದ್ದ ಬಗ್ಗೆ ನಮಗೆ ಮಾಹಿತಿ ಬಂದಿತ್ತು ಆ ಬಗ್ಗೆ ತನಿಖೆ ನಡೆಸಿದಾಗ, ಅಪ್ರಾಪ್ತ ಯುವತಿಯೊಬ್ಬಳ ಅಪಹರಣದಲ್ಲಿ ಈತನ ಕೈವಾಡ ಇರುವುದು ಕಂಡುಬಂದಿತು. ಅಲ್ಲದೆ ಮುಸ್ಲಿಮ್ ಆದ ಈತ ತಾನು ಹಿಂದೂ ಎಂದು ಹೇಳಿಕೊಂಡು ಯುವತಿಯನ್ನು ವಿವಾಹವಾಗಲು ಕರೆದೊಯ್ಯುತ್ತಿದ್ದ. ಆತನನ್ನು ಬಂಧಿಸಿದ್ದು ತನಿಖೆ ಜಾರಿಯಲ್ಲಿದೆ ” ಎಂದು ಅಲಿಗಢ ನಗರ ಪೊಲೀಸ್ ಆಯುಕ್ತ ಅಭಿಷೇಕ ಹೇಳಿದರು.

- Advertisement -

ಆತ ನನಗೆ ತಾನು ಹಿಂದೂ ಎಂದಯ ಹೇಳಿ ಹೆಸರು ಸೋನು ಎಂದು ಹೇಳಿದ್ದಾನೆ. ಅವರ ಮನೆಗೆ ಮೂರು ದಿನದ ಹಿಂದೆ ಬಂದಿದ್ದೆ ಆದರೆ ಅವರ ಮನೆಯಲ್ಲಿ ‘ ಅಸ್ಸಲಾಂ ಅಲೈಕುಮ್ ‘ ಎಂದು ಹೇಳುತ್ತಿರುವುದನ್ನು ಕೇಳಿಸಿಕೊಂಡಾಗಲೇ ಅವರು ಮುಸಲ್ಮಾನರು ಎಂದು ಗೊತ್ತಾಯಿತು’ ಎಂದು ಆ ಬಾಲಕಿ ಹೇಳಿದ್ದಾಳೆ.

ಪಂಜಾಬ್ ಪೊಲೀಸರು ಆ ಯುವಕನ ಮೇಲೆ ಐಪಿಸಿ ಸೆಕ್ಷನ್ ೩೬೩ ( ಅಪಹರಣ ) ಹಾಗೂ ೩೬೬ ಎ ( ಅಪ್ರಾಪ್ತ ಯುವತಿಯ ಪುಸಲಾಯಿಸುವುದು) ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ.

- Advertisement -
- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!