“ಆಲ್ ಪಾಸ್” ಸಕ್ಕರೆ ಸಿರಪ್ ಜೇನಿನಲ್ಲಿ ಒಂದಾಗುತ್ತದೆ!

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ಜಸ್ ಪುರ ಎನ್ನುವುದು ಉತ್ತರಾಖಂಡದ ಉದ್ಧಾಮ ಸಿಂಗ್ ನಗರ ಜಿಲ್ಲೆಯ ಹಿಮಾಲಯದ ತಳದಲ್ಲಿರುವ ಒಂದು ನಗರ. ಕೃಷಿ ಪ್ರಧಾನವಾಗಿರುವ ಈ ನಗರದಲ್ಲಿ ಬೆರಳೆಣಿಕೆಯಷ್ಟು ಕೃಷಿ ಪರಿಷ್ಕರಣೆಯ ಸಣ್ಣ ಉದ್ಯಮಗಳಿವೆ. ಜೇನು ಹುಳು ಸಾಕುವವರೂ ಇದ್ದಾರೆ ಆದರೆ ಈ ಜೇನು ಉದ್ಯಮಿಗಳು ಚೀನಾದಿಂದ ಫ್ರುಕ್ಟೋಸ್ ಅನ್ನು ಆಮದು ಮಾಡಿಕೊಳ್ಳತ್ತಾರೆ.

ಇಲ್ಲಿ ಎಲ್ಲವೂ ಕಾನೂನುಬದ್ಧವಾಗಿಯೇ ನಡೆಯುತ್ತದೆ.
ಈ ಚೀನಾದಿಂದ ಬಂದಿರುವ ಜೇನು ಕಲಬೆರಕೆಯ ವಸ್ತುವಿಗೆ ಈ ನಗರದ ಉದ್ಯಮಿಗಳು ಇಟ್ಟ ಹೆಸರು “ಆಲ್ ಪಾಸ್” ಸಿರಪ್ ಎಂಬುದು ! ಅಂದರೆ ಇದು ಭಾರತೀಯ ಎಲ್ಲ ಪರೀಕ್ಷೆಗಳ ನ್ನೂ ಪಾಸಾಗುತ್ತದೆ !

ಈ ಸಿರಪ್ ತಯಾರಾಗುವುದೇ ಕುತೂಹಲಕಾರಿ. ಇದು ತಯಾರಾದ ನಂತರ ಸಕ್ಕರೆ C 3 ಹಾಗೂ C 4 ಪರೀಕ್ಷೆಗಳನ್ನು ಪಾಸ್ ಮಾಡುತ್ತದೆ. ಇದರಲ್ಲಿ ಸಾರ್ಬಿಟೋಲ್, ಲಿಕ್ವಿಡ್ ಗ್ಲುಕೋಸ್, ಸಕ್ಕರೆ, ಅಕ್ಕಿಯ ಪ್ರೋಟೀನು ಹಾಗೂ ಉನ್ನತ ಫ್ರುಕ್ಟೋಸ್ ದಂತಹ ಅಂಶಗಳು ಇರುತ್ತವೆ.

- Advertisement -

ಮೊದಲು ಆಲ್ ಪಾಸ್ ಸಕ್ಕರೆಯನ್ನು ಪರೀಕ್ಷೆ ಮಾಡಲಾಗುತ್ತದೆ. ಆಮೇಲೆ ಅದನ್ನು ಜೇನಿನಲ್ಲಿ ಸೇರಿಸಿ ಮಾರಾಟ ಮಾಡಲಾಗುತ್ತದೆ. ಅಂದರೆ ಒಂದುವೇಳೆ ಸಿಕ್ಕಿಬಿದ್ದರೆ ಕಂಪನಿಯು, ನಾವು ಜೇನುತುಪ್ಪ ಮಾರಾಟ ಮಾಡಿದ್ದೇವೆ ಎಂದು ಹೇಳಿ ಕಾನೂನಿನ ಕುಣಿಕೆಯಿಂದ ಪಾರಾಗುತ್ತದೆ.

ಹೀಗೆ ಕಲಬೆರಕೆಯಿಂದ ಕೂಡಿದ ಜೇನು ಮಾನವನ ಶರೀರ ಸೇರುತ್ತಿದ್ದು ಯಾವ ರೀತಿಯ ಪರಿಣಾಮಗಳನ್ನು ನಮ್ಮ ದೇಹ ಎದುರಿಸುತ್ತಿದೆ ಎಂಬುದು ಯೋಚಿಸಬೇಕಾದ ವಿಷಯ.

ಉಮೇಶ ಬೆಳಕೂಡ

- Advertisement -
- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!