- Advertisement -
ಅಪ್ಪ, ಅಮ್ಮಂದಿರಿಗಾಗಿ ಒಂದು ವಿಶೇಷ ದಿನವಿರುವಂತೆ ಸಹೋದರರಿಗಾಗಿಯೂ ಇರುವುದೇ ಇಂದಿನ ದಿನ ಮೇ 24. ಅಣ್ಣ ತಮ್ಮ ಪರಸ್ಪರ ಸಹಬಾಳ್ವೆಯಿಂದ, ಪ್ರೀತಿಯನ್ನು ಹಂಚಿಕೊಂಡು ಬದುಕಬೇಕೆನ್ನುವುದು ಇಂದಿನ ದಿನದ ಸಂದೇಶ.
ಅಲಾಬಾಮಾದ ಸಿ. ಡೇನಿಯಲ್ಲ ರೋಡ್ಸ್ ಎಂಬಾತ ಈ ‘ ಬ್ರದರ್ಸ್ ಡೇ ‘ ಕಂಡುಹಿಡಿದಿದ್ದು ನಮಗೆ ಒಬ್ಬರಿರಲಿ ಇಬ್ಬರಿರಲಿ ಅಥವಾ ಸಹೋದರರು ಇಲ್ಲದೇ ಇರಲಿ ಎಲ್ಲರಲ್ಲಿ ಸಹೋದರತ್ವ ಕಾಣಬೇಕು, ಸಹೋದರರು ಪರಸ್ಪರ ಗೌರವಿಸಬೇಕು. ತಮ್ಮ ಬಾಲ್ಯದ ಸವಿನೆನೆಪು ಗಳೊಂದಿಗೆ ಭಾವೀ ಜೀವನ ಸೌಹಾರ್ದದಿಂದ ಬಾಳಬೇಕು ಎಂಬ ಸಂದೇಶ ಇದರಲ್ಲಿದೆ ಎಂದು ಹೇಳಿದ್ದಾರೆ