ಮೂಡಲಗಿ – ವಿದ್ಯಾರ್ಥಿಗಳ ಪ್ರೀತಿಯ ಎಚ್ ಎ ಸರ್ ಎಂದೇ ಖ್ಯಾತರಾಗಿದ್ದ, ಮೂಡಲಗಿ ಶಿಕ್ಷಣ ಸಂಸ್ಥೆಯ ಎಸ್‌ಎಸ್ಆರ್ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದ ಎಚ್ ಎ ಸೋನವಾಲ್ಕರ ( ಹಣಮಂತಪ್ಪ ಅಪ್ಪಾಸಾಬ ಸೋನವಾಲ್ಕರ ) ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.