ಸವದತ್ತಿಃ 18/03/2021 ರಿಂದ ದಿನಾಂಕ;10/06/2021 ರವರೆಗೆ ಪ್ರತಿ ಗುರುವಾರ ಮಧ್ಯಾಹ್ನ 2=30 ರಿಂದ 5-30ರವರೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸವದತ್ತಿಯಲ್ಲಿ ಎಸ್,ಎಸ್.ಎಲ್.ಸಿ, ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ, ಕ್ಲಿಷ್ಟ ವಿಷಯಗಳ ಕುರಿತು ಮತ್ತು ಪರೀಕ್ಷಾ ಭಯ ಹೋಗಲಾಡಿಸಲು ಫೋನ್ ಇನ್ ನೇರ ಕಾರ್ಯಕ್ರಮ ಆಯೋಜಿಸಲಾಗಿದೆ.
- ಶ್ರೀ ಎಸ್ ಎಚ್ ತಳವಾರ ಜಿ ಎಚ್ ಎಸ್ ಮಲ್ಲೂರ ಕನ್ನಡ ವಿಷಯ 9686365071
- ಶ್ರೀ ಆಯ್ ಜಿ ಸುಬ್ಬಾಪೂರಮಠ ಜಿ ಎಚ್ ಎಸ್ ಮುಗಳಿಹಾಳ ಇಂಗ್ಲೀಷ ವಿಷಯ 9535697525
- ಶ್ರೀ ಎಮ್ ಎನ್ ಮಠದ ಜಿ.ಎಚ್.ಎಸ್ ಹಿರೆಬೂದನೂರ ಹಿಂದಿ ವಿಷಯ 8217043397
- ಶ್ರೀಶಿವಾನಂದ ಬಿರಾದಾರ ಜಿ ಎಚ್ ಎಸ್ ಚಿಕ್ಕುಂಬಿ ಗಣಿತ ವಿಷಯ 7022996646
- ಶ್ರೀ ಎಂ ಎಸ್ ಅಂಗಡಿ ಜಿ ಎಚ್ ಎಸ್ ಹಾರುಗೊಪ್ಪ ವಿಜ್ಞಾನ ವಿಷಯ 8747871260 6) ಶ್ರೀ ಎ ಎ ಬೆಣ್ಣಿ ಜಿ ಎಚ್ ಎಸ್ ಸಂಗ್ರೇಶಕೊಪ್ಪ ಸಮಾಜ ವಿಜ್ಞಾನ 9611516676
ಈ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ವಿಷಯ ಶಿಕ್ಷಕರು ಮಾರ್ಗದರ್ಶನ ನೀಡುವರು. ಎಲ್ಲ ವಿದ್ಯಾರ್ಥಿಗಳು ಸಂಬಂಧಿಸಿದ ವಿಷಯ ಶಿಕ್ಷಕರ ಪೋನ್ ನಂಬರ್ ಸಂಪರ್ಕಿಸಿ ವಿಷಯಗಳ ಕ್ಲಿಷ್ಟತೆಗಳನ್ನು ಪರಿಹರಿಸಿಕೊಳ್ಳುವ ಮೂಲಕ ಸದುಪಯೋಗ ಪಡೆದುಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ ತಿಳಿಸಿದ್ದಾರೆ.