spot_img
spot_img

ಕನ್ನಡ ಕವಿ ಕಾವ್ಯ ಪರಿಚಯ: ಚಂದ್ರಶೇಖರ್ ಕಂಬಾರ

Must Read

ಚಂದ್ರಶೇಖರ್ ಕಂಬಾರ

🌀 ಜನನ : 2-ಫೆಬ್ರವರಿ – 1937

🌀 ಸ್ಥಳ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘೋಡಗೇರಿ

🌀 ಹೆಂಡತಿ: ಸತ್ಯಭಾಮ

🌀 ಉದ್ಯೋಗ: ಕವಿ, ನಾಟಕಕಾರ, ಪ್ರೊಫೆಸರ್

📝 ಸಾಹಿತಿಕ ಜೀವನ📝

🖌 ಮಹಾಕಾವ್ಯ : ಚಕೋರಿ

📌 ಕವನಸಂಕಲನಗಳು: ಸಾವಿರದ ನೆರಳು, ಮುಗುಳು, ಹೇಳುತ್ತೇನೆ ಕೇಳ, ಬೆಳ್ಳಿಮೀನು, ಅಕ್ಕುಕ್ಕು, ತಕರಾರಿನವರು.

📍 ಕಾದಂಬರಿಗಳು : ಕರಿಮಾಯಿ, ಸಿಂಗಾರವ್ವ, ಅರಮನೆ, ಜಿ.ಕೆ ಮಾಸ್ತರ ಪ್ರಣಯ ಪ್ರಸಂಗ, ಅಣ್ಣ-ತಂಗಿ.

🔹 ನಾಟಕಗಳು : ಚಾಳೇಶ ಮತ್ತು ನಾರ್ಸಿಸಸ್, ಬೆಂಬತ್ತಿದ ಕಣ್ಣು, ಪುಷ್ಪರಾಣಿ, ಹುಲಿಯ ನೆರಳು, ಬೆಪ್ಪುತಕ್ಕಡಿ, ಬೋಳೇಶಂಕರ, ತುಕ್ರನ ಕನಸು, ಸಿರಿಸಂಪಿಗೆ, ಜೋಕುಮಾರಸ್ವಾಮಿ,ಅಂಗಿ
ಮ್ಯಾಲಂಗಿ, ಕಿಟ್ಟಿಯ ಕಥೆ, ಜೈಸಿದನಾಯಕ, ಆಲಿ ಬಾಬ, ಕಾಡು ಕುದುರೆ, ನಾಯಿ ಕಥೆ, ಖರೋಖರ, ಹರಕೆಯ ಕುರಿ, ಮತಾಂತರ.

ಜಾನಪದ ಸಂಗ್ರಹಗಳು : ಬಣ್ಣಿಸಿ ಹಾಡಾ0ವಾ, ನನ್ನ ಬಳಗ, ಉತ್ತರ ಕರ್ನಾಟಕದ ಜನಪದ, ಮಾತಾಡು ಲಿಂಗವೇ ಬೇಡರ ಹುಡುಗ ಮತ್ತು ಗಿಳಿ, ಕಾಸಿಗೊಂದು ಸೇರು, ನಮ್ಮ ಜಾನಪದ,
ರಂಗಭೂಮಿ ಬಯಲಾಟಗಳು, ಸಂಗ್ಯಾಬಾಳ್ಯ, ಲಕ್ಷಾಪತಿ ರಾಜನ ಕಥೆ,

🎖🎖 ಪ್ರಶಸ್ತಿಗಳು 🎖🎖

🔆 ಜ್ಞಾನಪೀಠ ಪ್ರಶಸ್ತಿ— 2010 ಸಮಗ್ರ ಸಾಹಿತ್ಯ

🔅 ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ– (ಜೋಕುಮಾರಸ್ವಾಮಿ)

🔆 ರಾಜ್ಯೋತ್ಸವ ಪ್ರಶಸ್ತಿ — 1988

🔅 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ—1991 (ಸಿರಿಸಂಪಿಗೆ ನಾಟಕ)

🔆 ವರ್ಧಮಾನ ಪ್ರಶಸ್ತಿ– (ಜಯಿಸಿದ್ದ ನಾಯಕ ನಾಟಕ)

🔅 ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ — (ಸಾವಿರ ನೆರಳು ಕವನ)

🔆 ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ — 1983

🔅 ಪಂಪ ಪ್ರಶಸ್ತಿ

🔆 ಕಬೀರ್ ಸಮ್ಮಾನ್ ಪ್ರಶಸ್ತಿ –2002

🔅 ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ

🔆 ದರಾಬೇಂದ್ರೆ ಪ್ರಶಸ್ತಿ — 2012

🎥 ಚಲನಚಿತ್ರಕ್ಕಾಗಿ ಪ್ರಶಸ್ತಿಗಳು

🏆 ಅತ್ಯುತ್ತಮ ಚಲನಚಿತ್ರವನ್ನು ರಾಷ್ಟ್ರಪ್ರಶಸ್ತಿ –2003 (ಸಿಂಗಾರವ್ವ ಚಲನಚಿತ್ರ )

🏆 ಅತ್ಯುತ್ತಮ ಚಲನಚಿತ್ರ ರಾಜ್ಯಪ್ರಶಸ್ತಿ –1981 (ಸಂಗೀತ ಚಿತ್ರ)

🔻ವಿಶೇಷ ಅಂಶಗಳು🔺

🔷 ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿದ್ದರು.

🔹 ಮೈಸೂರಿನ ಕರ್ನಾಟಕ ನಾಟಕ ರಂಗಾಯಣದ ಸದಸ್ಯರಾಗಿದ್ದರು.

♦️ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ (2018)

🔹 2019ರಲ್ಲಿ ಧಾರವಾಡದಲ್ಲಿ ಜರುಗಿದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

🔷 ಇವರು ಪ್ರಸಿದ್ಧ ಕವಿ, ನಾಟಕಕಾರ, ಜನಪದ ತಜ್ಞರಾಗಿ, ಕಲಾವಿದರಾಗಿ, ಚಲನಚಿತ್ರ ನಿರ್ದೇಶಕರಾಗಿ, ಗಾಯಕರಾಗಿ ಕನ್ನಡ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಯಾಗಿದ್ದರು.

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!