ಕನ್ನಡ ಕವಿ ಕಾವ್ಯ ಪರಿಚಯ: ಮಾಸ್ತಿ ವೆಂಕಟೇಶ ಅಯ್ಯಂಗಾರ್

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

ಸಣ್ಣ ಕತೆಗಳ ಜನಕ, ಕನ್ನಡದ ಆಸ್ತಿ ಎಂದೇ ಕರೆಯಲ್ಪಡುತ್ತಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕನ್ನಡಕ್ಕೆ ಎರಡನೆಯ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟವರು.

ಮಾಸ್ತಿ ವೆಂಕಟೇಶ ಅಯ್ಯಂಗಾರ್

ಜನನ: 06 ಜೂನ್ 1891. ಹುಂಗೇನಹಳ್ಳಿ ಮಾಲೂರು ತಾ. ಕೋಲಾರ ಜಿಲ್ಲೆ.

ಕಾವ್ಯನಾಮ: ಶ್ರೀನಿವಾಸ

- Advertisement -

ಕಾರ್ಯ: ಸಮಾಜ ಸೇವೆ, ಪ್ರಾಧ್ಯಾಪಕರಾಗಿ ಸೇವೆ ಮತ್ತು ಬರಹಗಾರರು.

ಸಾಹಿತ್ಯ : ಕನ್ನಡ ಸಾಹಿತ್ಯ (ನವೋದಯ ಪ್ರಕಾರ)

ಕಾದಂಬರಿಗಳು: ಚಿಕ್ಕವೀರರಾಜೇಂದ್ರ, ಚನ್ನಬಸವನಾಯಕ, ಸುಬ್ಬಣ್ಣ.

ಕಥೆಗಳು: ಕೆಲವು ಸಣ್ಣ ಕತೆಗಳು

ನಾಟಕಗಳು: ಕಾಕನಕೋಟೆ ಮಂಜುಳೆ, ಯಶೋಧರೆ ಪುರಂದರದಾಸ, ಭಟ್ಟರ ಮಗಳು, ಶಾಂತ.

ಆತ್ಮಚರಿತ್ರೆ: ಭಾವ.

ಇತರೆ ಕೃತಿಗಳು: ಶೇಷಮ್ಮ ತಾಳಿಕೋಟೆ, ಯಶೋಧರ, ಕನ್ನಡದ ಸೇವೆ.
ಗೌರವ ಪ್ರಶಸ್ತಿಗಳು: “ಕೆಲವು ಸಣ್ಣ ಕಥೆಗಳು” ಕೃತಿಗೆ “ಜ್ಞಾನಪೀಠ ಪ್ರಶಸ್ತಿ”(1983). ‘ರಾಜಸೇವಾಸಕ್ತ ಪ್ರಶಸ್ತಿ’ ( ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ).

ನಿಧನ: 06ಜೂನ್ 1986(95ವರ್ಷ).

ಸಂಗ್ರಹ: ಎಮ್ ವೈ ಮೆಣಸಿನಕಾಯಿ, ಬೆಳಗಾವಿ

- Advertisement -
- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!